ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

nenapirali prem

ADVERTISEMENT

‘ಟಗರು ಪಲ್ಯ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಬೆಂಬಲ

ಡಾಲಿ ಧನಂಜಯ ನಿರ್ಮಿಸಿ, ನಟ ನಾಗಭೂಷಣ್‌ ನಾಯಕನಾಗಿರುವ ‘ಟಗರು ಪಲ್ಯ’ ಚಿತ್ರ ಇದೇ ತಿಂಗಳ 27ಕ್ಕೆ ತೆರೆಗೆ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದರು.
Last Updated 19 ಅಕ್ಟೋಬರ್ 2023, 23:30 IST
‘ಟಗರು ಪಲ್ಯ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಬೆಂಬಲ

ಕಾವೇರಿ ನಮ್ಮದು: ‘ಪ್ರಾಣ ಕೊಡೋಕೆ ಸಿದ್ಧ’ –ಮೋದಿಗೆ ಪತ್ರ ಬರೆದ ನಟ ಪ್ರೇಮ್

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದಾರೆ.
Last Updated 1 ಅಕ್ಟೋಬರ್ 2023, 14:50 IST
ಕಾವೇರಿ ನಮ್ಮದು: ‘ಪ್ರಾಣ ಕೊಡೋಕೆ ಸಿದ್ಧ’ –ಮೋದಿಗೆ ಪತ್ರ ಬರೆದ ನಟ ಪ್ರೇಮ್

‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ನಟನೆಯ ಪ್ರೇಮಂ ಪೂಜ್ಯಂ–2ಗೆ ಚಾಲನೆ ಫೆ.14ಕ್ಕೆ

‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾ ಬಿಡುಗಡೆಯಾಗಿ 50ನೇ ದಿನದ ಸನಿಹದಲ್ಲಿರುವ ಸಂದರ್ಭದಲ್ಲೇ, ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಚಿತ್ರದ ಸೀಕ್ವೆಲ್‌ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 21 ಡಿಸೆಂಬರ್ 2021, 12:58 IST
‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ನಟನೆಯ ಪ್ರೇಮಂ ಪೂಜ್ಯಂ–2ಗೆ ಚಾಲನೆ ಫೆ.14ಕ್ಕೆ

ಎಂಇಎಸ್ ನಿಷೇಧಿಸಲು ಸರ್ಕಾರ ಚಿಂತಿಸಲಿ: ನಟ ಪ್ರೇಮ್

ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪುಂಡಾಟ ಹೀಗೆ ಮುಂದುವರಿದರೆ ಅದನ್ನು ರಾಜ್ಯದಲ್ಲಿ ನಿಷೇಧಿಸುವ ಕುರಿತು ಸರ್ಕಾರ ಚಿಂತಿಸಬೇಕು ಎಂದು ಚಿತ್ರ ನಟ ಪ್ರೇಮ ಹೇಳಿದರು.
Last Updated 19 ಡಿಸೆಂಬರ್ 2021, 6:36 IST
ಎಂಇಎಸ್ ನಿಷೇಧಿಸಲು ಸರ್ಕಾರ ಚಿಂತಿಸಲಿ: ನಟ ಪ್ರೇಮ್

‘ಪ್ರೇಮಂ ಪೂಜ್ಯಂ’ ಸಿನಿಮಾ ಅವಧಿಗೆ ಕತ್ತರಿ

ಡಾ.ರಾಘವೇಂದ್ರ ನಿರ್ದೇಶನದ, ‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾದ ಅವಧಿಯನ್ನು 11 ನಿಮಿಷ ಕಡಿತಗೊಳಿಸಲಾಗಿದೆ ಎಂದು ಚಿತ್ರತಂಡವು ತಿಳಿಸಿದೆ.
Last Updated 17 ನವೆಂಬರ್ 2021, 15:09 IST
‘ಪ್ರೇಮಂ ಪೂಜ್ಯಂ’ ಸಿನಿಮಾ ಅವಧಿಗೆ ಕತ್ತರಿ

ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ಗೆಳೆಯನನ್ನು ನೆನೆದ ನಟರು

ಇಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನ. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿದ್ದ ಅವರ ಗೆಳೆಯರು ವಿಜಯ್‌ ಒಡನಾಟವನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಸ್ಮರಿಸಿಕೊಂಡಿದ್ದಾರೆ.
Last Updated 17 ಜುಲೈ 2021, 5:48 IST
ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ಗೆಳೆಯನನ್ನು ನೆನೆದ ನಟರು

ನವ ಅವತಾರವೆತ್ತಿದ ನಟ ಪ್ರೇಮ್‌

ಕೆಲವು ಸಿನಿಮಾಗಳ ಆಯ್ಕೆಯಲ್ಲಿ ನಾನೇ ದುಡುಕಿನ ನಿರ್ಧಾರ ತಳೆದೆ. ಅವುಗಳಲ್ಲಿ ನಟಿಸದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅಂದಿನ ನನ್ನ ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಸಿನಿಮಾ ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಆಗ ನನ್ನಿಂದ ಏನನ್ನೂ ಮಾಡಲು ಆಗುತ್ತಿರಲಿಲ್ಲ ಎನ್ನುತ್ತಾರೆ ನಟ ಪ್ರೇಮ್‌
Last Updated 5 ಡಿಸೆಂಬರ್ 2019, 19:30 IST
ನವ ಅವತಾರವೆತ್ತಿದ ನಟ ಪ್ರೇಮ್‌
ADVERTISEMENT
ADVERTISEMENT
ADVERTISEMENT
ADVERTISEMENT