ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

New Zealand vs India

ADVERTISEMENT

ICC World Cup 2023: IND vs NZ- ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್‌ಗೆ ಲಗ್ಗೆ

ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾಕ್ಕೆ 70 ರನ್‌ಗಳಿಂದ ಜಯ: ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ನಾಲ್ಕನೇ ಭಾರಿಗೆ ಫೈನಲ್ ಪ್ರವೇಶ
Last Updated 15 ನವೆಂಬರ್ 2023, 17:09 IST
ICC World Cup 2023: IND vs NZ- ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್‌ಗೆ ಲಗ್ಗೆ

ಹಾರ್ದಿಕ್ –ಧೋನಿ ಭೇಟಿ: ಟೀಂ ಇಂಡಿಯಾ ಜತೆ ಸಮಾಲೋಚನೆ ನಡೆಸಿದ ಮಾಜಿ ಕ್ಯಾಪ್ಟನ್‌

ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಭಾರತ ತಂಡದ ಆಟಗಾರರನ್ನು ಭೇಟಿಯಾದರು.
Last Updated 26 ಜನವರಿ 2023, 17:56 IST
ಹಾರ್ದಿಕ್ –ಧೋನಿ ಭೇಟಿ: ಟೀಂ ಇಂಡಿಯಾ ಜತೆ ಸಮಾಲೋಚನೆ ನಡೆಸಿದ ಮಾಜಿ ಕ್ಯಾಪ್ಟನ್‌

ಭಾರತ ‘ಎ‘ Vs ನ್ಯೂಜಿಲೆಂಡ್‌ ‘ಎ‘: ಪಂದ್ಯಕ್ಕೆ ಮಳೆ ಅಡ್ಡಿ, ಆರಂಭವಾಗದ ದಿನದಾಟ

ಹುಬ್ಬಳ್ಳಿ: ಭಾರತ ’ಎ‘ ಹಾಗೂ ನ್ಯೂಜಿಲೆಂಡ್‌ ’ಎ‘ ತಂಡಗಳ ನಡುವಣ ’ಟೆಸ್ಟ್‌’ ಪಂದ್ಯಕ್ಕೆ ಶನಿವಾರ ಮತ್ತೆ ಮಳೆ ಅಡ್ಡಿಯಾಗಿದೆ. ಶುಕ್ರವಾರ ತಡರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ 10 ಗಂಟೆ ತನಕ ತುಂತುರು ಮಳೆ ಮುಂದುವರಿದಿತ್ತು. ಕ್ರೀಡಾಂಗಣ ಸಾಕಷ್ಟು ಹಸಿಯಾಗಿದೆ. ಅದನ್ನು ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ.
Last Updated 10 ಸೆಪ್ಟೆಂಬರ್ 2022, 5:47 IST
ಭಾರತ ‘ಎ‘ Vs ನ್ಯೂಜಿಲೆಂಡ್‌ ‘ಎ‘: ಪಂದ್ಯಕ್ಕೆ ಮಳೆ ಅಡ್ಡಿ, ಆರಂಭವಾಗದ ದಿನದಾಟ

ICC Womens World Cup: ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

ಎಮಿ ಸೆಟರ್ಥ್‌ವೇಟ್ ಅಮೋಘ ಬ್ಯಾಟಿಂಗ್‌ನಿಂದಾಗಿ ಆತಿಥೇಯ ನ್ಯೂಜಿಲೆಂಡ್ ತಂಡವು ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತದ ಎದುರು ಜಯಭೇರಿ ಬಾರಿಸಿತು.
Last Updated 10 ಮಾರ್ಚ್ 2022, 11:19 IST
 ICC Womens World Cup: ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

IND vs NZ WTC Final: ಭೋಜನ ವಿರಾಮಕ್ಕೆ ನ್ಯೂಜಿಲೆಂಡ್ 135/5

ಭಾರತದ ಪರ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮೊಹಮ್ಮದ್‌ ಶಮಿ ಕಿವೀಸ್‌ ತಂಡದ ರನ್‌ಗತಿಗೆ ಬ್ರೇಕ್‌ ಹಾಕಿದ್ದಾರೆ.
Last Updated 22 ಜೂನ್ 2021, 13:42 IST
IND vs NZ WTC Final: ಭೋಜನ ವಿರಾಮಕ್ಕೆ ನ್ಯೂಜಿಲೆಂಡ್ 135/5

ಟಾಮ್–ಟೇಲರ್ ಸಾಹಸದಿಂದ ಕಿವೀಸ್‌ಗೆ ಜಯ: ಬೃಹತ್ ಮೊತ್ತ ರಕ್ಷಿಸಿಕೊಳ್ಳದ ಕೊಹ್ಲಿ ಪಡೆ

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 347 ರನ್‌ ಕಲೆಹಾಕಿದೆ.
Last Updated 5 ಫೆಬ್ರುವರಿ 2020, 11:02 IST
ಟಾಮ್–ಟೇಲರ್ ಸಾಹಸದಿಂದ ಕಿವೀಸ್‌ಗೆ ಜಯ: ಬೃಹತ್ ಮೊತ್ತ ರಕ್ಷಿಸಿಕೊಳ್ಳದ ಕೊಹ್ಲಿ ಪಡೆ

ಭಾರತ–ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ಸರಣಿ: ಮಯಂಕ್–ಪೃಥ್ವಿ ‘ಆರಂಭ’ಕ್ಕೆ ವೇದಿಕೆ

ಮೊದಲ ಪಂದ್ಯ ಇಂದು
Last Updated 4 ಫೆಬ್ರುವರಿ 2020, 20:01 IST
ಭಾರತ–ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ಸರಣಿ: ಮಯಂಕ್–ಪೃಥ್ವಿ ‘ಆರಂಭ’ಕ್ಕೆ ವೇದಿಕೆ
ADVERTISEMENT

ಟೆಸ್ಟ್ ತಂಡಕ್ಕೆ ಮರಳಿದ ಪೃಥ್ವಿ ಶಾ; ರೋಹಿತ್ ಶರ್ಮಾ ಬದಲು ಮಯಂಕ್‌ಗೆ ಸ್ಥಾನ

ರೋಹಿತ್ ಶರ್ಮಾ ಬದಲು ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಮತ್ತುಏಕದಿನ ಪಂದ್ಯಗಳಲ್ಲಿ ಮಯಂಕ್‌ ಅಗರವಾಲ್‌ಗೆಅವಕಾಶ ನೀಡಲಾಗಿದೆ.
Last Updated 4 ಫೆಬ್ರುವರಿ 2020, 4:24 IST
ಟೆಸ್ಟ್ ತಂಡಕ್ಕೆ ಮರಳಿದ ಪೃಥ್ವಿ ಶಾ; ರೋಹಿತ್ ಶರ್ಮಾ ಬದಲು ಮಯಂಕ್‌ಗೆ ಸ್ಥಾನ

ಟ್ವೆಂಟಿ–20 ಕ್ರಿಕೆಟ್‌: ರನ್‌ ಹೊಳೆಯಲ್ಲಿ ಈಜಿ ಗೆದ್ದ ಭಾರತ

ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ನಿರಾಸೆ: ರಾಹುಲ್‌, ಕೊಹ್ಲಿ, ಶ್ರೇಯಸ್‌ ಅಬ್ಬರ
Last Updated 24 ಜನವರಿ 2020, 19:35 IST
ಟ್ವೆಂಟಿ–20 ಕ್ರಿಕೆಟ್‌: ರನ್‌ ಹೊಳೆಯಲ್ಲಿ ಈಜಿ ಗೆದ್ದ ಭಾರತ

ದಶಕದ ಬಳಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇನ್–ಕೊಹ್ಲಿ ಬಳಗ ಮತ್ತೆ ಮುಖಾಮುಖಿ

ಭಾರತಕ್ಕೆ ಕಿವೀಸ್; ಆಸ್ಟ್ರೇಲಿಯಾಗೆ ಇಂಗ್ಲೆಂಡ್ ಎದುರಾಳಿ
Last Updated 7 ಜುಲೈ 2019, 20:18 IST
ದಶಕದ ಬಳಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇನ್–ಕೊಹ್ಲಿ ಬಳಗ ಮತ್ತೆ ಮುಖಾಮುಖಿ
ADVERTISEMENT
ADVERTISEMENT
ADVERTISEMENT