ಶನಿವಾರ, 18 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಇಂದು ಕೊನೆ

ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ಅ. 30ರವರೆಗೆ ಅವಕಾಶ
Last Updated 18 ಅಕ್ಟೋಬರ್ 2025, 18:37 IST
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಇಂದು ಕೊನೆ

ನಾವು ಆರ್‌ಎಸ್‌ಎಸ್‌ ಗುರಿ ಮಾಡುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದನೆ

‘ನಾವು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ವನ್ನು ಟಾರ್ಗೆಟ್‌ ಮಾಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಅಕ್ಟೋಬರ್ 2025, 18:21 IST
ನಾವು ಆರ್‌ಎಸ್‌ಎಸ್‌ ಗುರಿ ಮಾಡುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದನೆ

ಗುಜರಾತಿನಂತೆ ರಾಜ್ಯದಲ್ಲೂ ಸಚಿವ ಸಂಪುಟ ಪುನರ್‌ ರಚನೆಯಾಗಲಿ: ಶಾಸಕ ನಂಜೇಗೌಡ ಆಗ್ರಹ

ಹಳಬರನ್ನು ತೆಗೆದು ಹೊಸಬರಿಗೆ ಸಚಿವ ಸ್ಥಾನ ಕೊಡಿ
Last Updated 18 ಅಕ್ಟೋಬರ್ 2025, 17:37 IST
ಗುಜರಾತಿನಂತೆ ರಾಜ್ಯದಲ್ಲೂ ಸಚಿವ ಸಂಪುಟ ಪುನರ್‌ ರಚನೆಯಾಗಲಿ: ಶಾಸಕ ನಂಜೇಗೌಡ ಆಗ್ರಹ

6–7ನೇ ತರಗತಿಗೆ ಬೋಧನೆ: ಪಿಎಸ್‌ಟಿ ಶಿಕ್ಷಕರಿಗೆ ಸರ್ಕಾರ ಅಸ್ತು

PST Teaching Approval: ಆರು ಮತ್ತು ಏಳನೇ ತರಗತಿಗೆ ಪಾಠ ಮಾಡಲು ಪಿಎಸ್‌ಟಿ ಶಿಕ್ಷಕರಿಗೆ ಅವಕಾಶ ನೀಡಲು ಸರ್ಕಾರ ತಿದ್ದುಪಡಿ ಮಾಡಿದ್ದು, ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳಾವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
Last Updated 18 ಅಕ್ಟೋಬರ್ 2025, 17:33 IST
6–7ನೇ ತರಗತಿಗೆ ಬೋಧನೆ: ಪಿಎಸ್‌ಟಿ ಶಿಕ್ಷಕರಿಗೆ ಸರ್ಕಾರ ಅಸ್ತು

ಸರ್ಕಾರಿ ಜಾಗ|ಖಾಸಗಿ ಕಾರ್ಯಕ್ರಮಗಳಿಗೆ ಅಂಕುಶ;ತಕ್ಷಣದಿಂದಲೇ ಜಾರಿ;ಗೃಹ ಇಲಾಖೆ ಆದೇಶ

Event Regulation Order: ಖಾಸಗಿ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮುನ್ನ ಪೊಲೀಸರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಗೃಹ ಇಲಾಖೆ ಹೊಸ ಆದೇಶ ಹೊರಡಿಸಿದೆ. ಇದು ತಕ್ಷಣದಿಂದ ಜಾರಿಗೆ ಬಂದಿದೆ.
Last Updated 18 ಅಕ್ಟೋಬರ್ 2025, 16:12 IST
ಸರ್ಕಾರಿ ಜಾಗ|ಖಾಸಗಿ ಕಾರ್ಯಕ್ರಮಗಳಿಗೆ ಅಂಕುಶ;ತಕ್ಷಣದಿಂದಲೇ ಜಾರಿ;ಗೃಹ ಇಲಾಖೆ ಆದೇಶ

ಕೈದಿಗಳಿಗೆ ಪೆರೋಲ್ ಪ್ರಕ್ರಿಯೆ: ಡಿಜಿಟಲೀಕರಣಕ್ಕೆ ಹೈಕೋರ್ಟ್‌ ಆದೇಶ

Parole Online System: ‘ಕೈದಿಗಳಿಗೆ ಪೆರೋಲ್‌ ಮಂಜೂರು ಮಾಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 18 ಅಕ್ಟೋಬರ್ 2025, 15:58 IST
ಕೈದಿಗಳಿಗೆ ಪೆರೋಲ್ ಪ್ರಕ್ರಿಯೆ: ಡಿಜಿಟಲೀಕರಣಕ್ಕೆ ಹೈಕೋರ್ಟ್‌ ಆದೇಶ

ಒಳ ಮೀಸಲು: ನೇಮಕಕ್ಕೆ ಒ‍ಪ್ಪಿಗೆ; ಆದೇಶಕ್ಕೆ ತಡೆ’

SC Reservation Dispute: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನೇಮಕಾತಿ ಪ್ರಕ್ರಿಯೆಗೆ ಮಾತ್ರ ಅನುಮತಿ ನೀಡಿದ್ದು, ಆದೇಶ ಹೊರಡಿಸಲು ತಡೆ ನೀಡಿದೆ.
Last Updated 18 ಅಕ್ಟೋಬರ್ 2025, 15:44 IST
ಒಳ ಮೀಸಲು: ನೇಮಕಕ್ಕೆ ಒ‍ಪ್ಪಿಗೆ; ಆದೇಶಕ್ಕೆ ತಡೆ’
ADVERTISEMENT

ಜೀವಬೆದರಿಕೆ: ಡಿಜಿಪಿಗೆ ದೂರು; ಪ್ರಿಯಾಂಕ್ ಖರ್ಗೆ

Death Threat Allegation: ಚಿತ್ತಾಪುರ ಬಿಜೆಪಿ ಅಭ್ಯರ್ಥಿಯಿಂದ ಜೀವ ಬೆದರಿಕೆ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಡಿಜಿಪಿಗೆ ದೂರು ನೀಡುತ್ತೇನೆ ಎಂದು ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
Last Updated 18 ಅಕ್ಟೋಬರ್ 2025, 14:48 IST
ಜೀವಬೆದರಿಕೆ: ಡಿಜಿಪಿಗೆ ದೂರು; ಪ್ರಿಯಾಂಕ್ ಖರ್ಗೆ

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ನಾಳೆಯಿಂದಲೇ ಕಬ್ಬು ನುರಿಯಲು ಅನುಮತಿ

Karnataka Sugar Mills: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಅಕ್ಟೋಬರ್ 20ರಿಂದಲೇ ಕಬ್ಬು ನುರಿಯಲು ಸರ್ಕಾರ ಅನುಮತಿ ನೀಡಿದೆ. ಇಳುವರಿ ಪ್ರಮಾಣ ಕಡಿಮೆಯಾಗದಂತೆ ತಕ್ಷಣ ಕ್ರಮ ಕೈಗೊಂಡಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 14:46 IST
ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ನಾಳೆಯಿಂದಲೇ ಕಬ್ಬು ನುರಿಯಲು ಅನುಮತಿ

ಬಿಹಾರ ಚುನಾವಣೆ: 10 ಕ್ಷೇತ್ರಗಳಲ್ಲಿ ’ಇಂಡಿಯಾ‘ ಮೈತ್ರಿ ಪರಸ್ಪರ ಕಾದಾಟ

ಬಿಹಾರ ಚುನಾವಣೆ: 5 ಕ್ಷೇತ್ರಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ನಡುವೆಯೇ ಸ್ಪರ್ಧೆ
Last Updated 18 ಅಕ್ಟೋಬರ್ 2025, 14:36 IST
ಬಿಹಾರ ಚುನಾವಣೆ: 10 ಕ್ಷೇತ್ರಗಳಲ್ಲಿ ’ಇಂಡಿಯಾ‘ ಮೈತ್ರಿ ಪರಸ್ಪರ ಕಾದಾಟ
ADVERTISEMENT
ADVERTISEMENT
ADVERTISEMENT