ಶುಕ್ರವಾರ, 4 ಜುಲೈ 2025
×
ADVERTISEMENT

nikhil

ADVERTISEMENT

ಮನುಷ್ಯನೋ ಅಥವಾ ಅಜೈವಿಕ ಪ್ರಧಾನಿಯೋ?: ಮೋದಿ ಕಾಲೆಳೆದ ಕಾಂಗ್ರೆಸ್

'ನಾನೂ ಮನುಷ್ಯನೇ, ದೇವರಲ್ಲ. ತಪ್ಪುಗಳು ಸಂಭವಿಸುವುದು ಸಹಜ. ನನ್ನಿಂದಲೂ ತಪ್ಪುಗಳು ಆಗಿವೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ಹಾನಿ ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಯತ್ನವಷ್ಟೇ’ ಎಂದಿದೆ.
Last Updated 10 ಜನವರಿ 2025, 15:59 IST
ಮನುಷ್ಯನೋ ಅಥವಾ ಅಜೈವಿಕ ಪ್ರಧಾನಿಯೋ?: ಮೋದಿ ಕಾಲೆಳೆದ ಕಾಂಗ್ರೆಸ್

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು

ಉಪಚುನಾವಣೆಯಲ್ಲಿ ಶಿಗ್ಗಾವಿಯಲ್ಲಿ ಶೇ 80.48, ಸಂಡೂರಿನಲ್ಲಿ ಶೇ 76.24 ಹಾಗೂ ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನವಾಗಿದೆ. ಉಪಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.
Last Updated 13 ನವೆಂಬರ್ 2024, 15:08 IST
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು

ಪತ್ರಕರ್ತ ವಾಗ್ಳೆ ಮೇಲೆ ಹಲ್ಲೆ ಖಂಡಿಸಿದ ಸಂಪಾದಕರ ಒಕ್ಕೂಟ

ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿ ಹಿರಿಯ ಪತ್ರಕರ್ತ ನಿಖಿಲ್ ವಾಗ್ಳೆ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟವು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
Last Updated 10 ಫೆಬ್ರುವರಿ 2024, 13:52 IST
ಪತ್ರಕರ್ತ ವಾಗ್ಳೆ ಮೇಲೆ ಹಲ್ಲೆ ಖಂಡಿಸಿದ ಸಂಪಾದಕರ ಒಕ್ಕೂಟ

ಗಣೇಶ ಚತುರ್ಥಿ ಹಿಂದೂಗಳ ರಾಷ್ಟ್ರೀಯ ಹಬ್ಬ: ಶಾಸಕ ನಿಖಿಲ್ ಕತ್ತಿ

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಮ ಬಳಿಯ ಲೇಬರ ಕ್ಯಾಂಪನಲ್ಲಿ ಸ್ಥಾಪಿಸಿದ ಗಣೇಶ್ ಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಕತ್ತಿ ಪಾಲ್ಗೊಂಡ ಕುರಿತು
Last Updated 29 ಸೆಪ್ಟೆಂಬರ್ 2023, 6:31 IST
ಗಣೇಶ ಚತುರ್ಥಿ ಹಿಂದೂಗಳ ರಾಷ್ಟ್ರೀಯ ಹಬ್ಬ: ಶಾಸಕ ನಿಖಿಲ್ ಕತ್ತಿ

ಅಖಿಲೇಶ್ ಭೇಟಿಯಾದ ನಿಖಿಲ್: ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ

ರಾಮನಗರ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಅವರನ್ನು ಗುರುವಾರ ಲಕ್ನೊದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.
Last Updated 15 ಜೂನ್ 2023, 14:44 IST
ಅಖಿಲೇಶ್ ಭೇಟಿಯಾದ ನಿಖಿಲ್: ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ

Video | ಹಣದ ಬದಲು ಜನ ಸಂಪಾದಿಸಿದ ಅಪ್ಪು: ನಿಖಿಲ್ ಕುಮಾರಸ್ವಾಮಿ

Last Updated 7 ಡಿಸೆಂಬರ್ 2021, 16:20 IST
Video | ಹಣದ ಬದಲು ಜನ ಸಂಪಾದಿಸಿದ ಅಪ್ಪು: ನಿಖಿಲ್ ಕುಮಾರಸ್ವಾಮಿ

ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದ ಬಾಲಕ ನಾಲ್ಕು ದಿನಗಳ ನಂತರ ಕೊನೆಯುಸಿರು 

ಮನೆ ಮಾಲೀಕ, ಕೆಪಿಟಿಸಿಎಲ್– ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌
Last Updated 20 ಮೇ 2019, 19:01 IST
ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದ ಬಾಲಕ ನಾಲ್ಕು ದಿನಗಳ ನಂತರ ಕೊನೆಯುಸಿರು 
ADVERTISEMENT

ಪಕ್ಷೇತರ ಅಭ್ಯರ್ಥಿಗೆ ಹಿರಿ ಮಗನೋ, ಕಿರಿ ಮಗನೋ: ಯಶ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ನಾಗಮಂಗಲ ತಾಲ್ಲೂಕಿನಲ್ಲಿ ಅಬ್ಬರದ ಪ್ರಚಾರ
Last Updated 2 ಮೇ 2019, 11:53 IST
ಪಕ್ಷೇತರ ಅಭ್ಯರ್ಥಿಗೆ ಹಿರಿ ಮಗನೋ, ಕಿರಿ ಮಗನೋ: ಯಶ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ನಿಖಿಲ್‌ ಕೈಗೆ ಪೆಟ್ಟು, ಚಿಕಿತ್ಸೆ: ಬೆಂಗಳೂರಿನಲ್ಲಿ ವಿಶ್ರಾಂತಿ

ನಿರಂತರ ಪ್ರಚಾರದಲ್ಲಿ ತೊಡಗಿದ್ದ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರ ಕೈಗೆ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಪ್ರಚಾರವನ್ನು ರದ್ದುಪಡಿಸಲಾಗಿತ್ತು. ಕೈಗೆ ಚಿಕಿತ್ಸೆ ಪಡೆದ ಅವರು ಬೆಂಗಳೂರಿನಲ್ಲಿ ಉಳಿದು ವಿಶ್ರಾಂತಿ ಪಡೆದರು.
Last Updated 12 ಏಪ್ರಿಲ್ 2019, 14:18 IST
ನಿಖಿಲ್‌ ಕೈಗೆ ಪೆಟ್ಟು, ಚಿಕಿತ್ಸೆ: ಬೆಂಗಳೂರಿನಲ್ಲಿ ವಿಶ್ರಾಂತಿ

ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ನಿಖಿಲ್‌

‘ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲಾ ಸ್ತ್ರೀಶಕ್ತಿ ಸಂಘ, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಿಸಲಾಗುವುದು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನನ್ನ ಜೊತೆ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ’ ಎಂದು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಮಂಗಳವಾರ ಹೇಳಿದರು.
Last Updated 9 ಏಪ್ರಿಲ್ 2019, 19:56 IST
ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ನಿಖಿಲ್‌
ADVERTISEMENT
ADVERTISEMENT
ADVERTISEMENT