ಶುಕ್ರವಾರ, 4 ಜುಲೈ 2025
×
ADVERTISEMENT

ninasam sathish

ADVERTISEMENT

Sandalwood: ಮುಕ್ತಾಯ ಹಂತದಲ್ಲಿ ‘ದಿ ರೈಸ್‌ ಆಫ್‌ ಅಶೋಕ’

ನಿರ್ದೇಶಕ ವಿನೋದ್‌ ದೋಂಡಾಳೆ ಅಕಾಲಿಕ ನಿಧನದಿಂದ ಅರ್ಧಕ್ಕೆ ನಿಂತಿದ್ದ ‘ದಿ ರೈಸ್‌ ಆಫ್‌ ಅಶೋಕ’ ಚಿತ್ರ ಮತ್ತೆ ಸೆಟ್ಟೇರಿದೆ. ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ಚಿತ್ರದ ಚಿತ್ರೀಕರಣ ಚಾಮರಾಜನಗರದಲ್ಲಿ ಭರದಿಂದ ಸಾಗಿದೆ.
Last Updated 6 ಮಾರ್ಚ್ 2025, 23:30 IST
Sandalwood: ಮುಕ್ತಾಯ ಹಂತದಲ್ಲಿ ‘ದಿ ರೈಸ್‌ ಆಫ್‌ ಅಶೋಕ’

ಸಾಹಿತ್ಯ ಸಮ್ಮೇಳನ|ಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ: ಡಾಲಿ, ಸಪ್ತಮಿ ಭಾಗಿ

ಸಕ್ಕರೆ ನಾಡಿನಲ್ಲಿ ಡಿಸೆಂಬರ್ 20, 21, ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಕನ್ನಡಕ್ಕಾಗಿ ಓಡು’ ಘೋಷಣೆಯೊಂದಿಗೆ ಸುಮಾರು 10,000ಕ್ಕೂ ಅಧಿಕ ಜನರು ನಗರದ ಸರ್ ಎಂ.ವಿ ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆಯವರೆಗೆ ಮ್ಯಾರಥಾನ್ ನಲ್ಲಿ ಪಾಲ್ಗೊಂಡರು.
Last Updated 17 ಡಿಸೆಂಬರ್ 2024, 5:04 IST
ಸಾಹಿತ್ಯ ಸಮ್ಮೇಳನ|ಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ: ಡಾಲಿ, ಸಪ್ತಮಿ ಭಾಗಿ

‘ಮ್ಯಾಟ್ನಿ’ ಶೂಟಿಂಗ್‌ ಪೂರ್ಣ

ನಟ ಸತೀಶ್‌ ನೀನಾಸಂ ನಟನೆಯ ‘ಮ್ಯಾಟ್ನಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ‘ಸಂಜೆ ಮೇಲೆ ಸುಮ್ನೆ ಫೋನ್‌ ಮಾಡ್ಲ ನಿಂಗೆ...’
Last Updated 15 ಸೆಪ್ಟೆಂಬರ್ 2023, 23:40 IST
‘ಮ್ಯಾಟ್ನಿ’ ಶೂಟಿಂಗ್‌ ಪೂರ್ಣ

ಕಲಬುರಗಿ | ಪ್ರಶ್ನಿಸುವುದು ಕಲಿತರೆ ಜೀವನ ಉಜ್ವಲ: ನಟ ನೀನಾಸಂ ಸತೀಶ್

ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನಟ ನೀನಾಸಂ ಸತೀಶ್ ಹೇಳಿಕೆ
Last Updated 15 ಏಪ್ರಿಲ್ 2023, 5:31 IST
ಕಲಬುರಗಿ | ಪ್ರಶ್ನಿಸುವುದು ಕಲಿತರೆ ಜೀವನ ಉಜ್ವಲ: ನಟ ನೀನಾಸಂ ಸತೀಶ್

ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ನಟ ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ‘ಗೋಧ್ರಾ’ ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿರುವುದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಇದೀಗ ಈ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬದಲಾಯಿಸಿದ್ದು, ‘ಡಿಯರ್‌ ವಿಕ್ರಂ’ ಹೆಸರಿನಲ್ಲಿ ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Last Updated 9 ಜೂನ್ 2022, 12:20 IST
ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ಟ್ರೈಲರ್ | ಚೇಷ್ಟೆ ಮಾಡಿ 'ಪೆಟ್ರೊಮ್ಯಾಕ್ಸ್‌’ ಹಚ್ಚಿದ ಸತೀಶ್ ನೀನಾಸಂ, ಹರಿಪ್ರಿಯಾ

ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ‘ಪೆಟ್ರೊಮ್ಯಾಕ್ಸ್‌’ ಸಿನಿಮಾದಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
Last Updated 20 ಸೆಪ್ಟೆಂಬರ್ 2021, 12:19 IST
ಟ್ರೈಲರ್ | ಚೇಷ್ಟೆ ಮಾಡಿ 'ಪೆಟ್ರೊಮ್ಯಾಕ್ಸ್‌’ ಹಚ್ಚಿದ ಸತೀಶ್ ನೀನಾಸಂ, ಹರಿಪ್ರಿಯಾ

ಹಿಂಸೆಯಿಂದ ಏನನ್ನೂ ಸಾಧಿಸಲಾಗದು: ನೀನಾಸಂ ಸತೀಶ್‌

ನಟ ನೀನಾಸಂ ಸತೀಶ್‌ ಅಭಿಪ್ರಾಯ
Last Updated 2 ಆಗಸ್ಟ್ 2021, 2:23 IST
ಹಿಂಸೆಯಿಂದ ಏನನ್ನೂ ಸಾಧಿಸಲಾಗದು: ನೀನಾಸಂ ಸತೀಶ್‌
ADVERTISEMENT

ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ಗೆಳೆಯನನ್ನು ನೆನೆದ ನಟರು

ಇಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನ. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿದ್ದ ಅವರ ಗೆಳೆಯರು ವಿಜಯ್‌ ಒಡನಾಟವನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಸ್ಮರಿಸಿಕೊಂಡಿದ್ದಾರೆ.
Last Updated 17 ಜುಲೈ 2021, 5:48 IST
ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ಗೆಳೆಯನನ್ನು ನೆನೆದ ನಟರು

ನಿನಾಸಂ ಸತೀಶ್‌, ಹರಿಪ್ರಿಯಾ ನಟನೆಯ 'ಪೆಟ್ರೊಮ್ಯಾಕ್ಸ್‌’ ಚಿತ್ರೀಕರಣ ಮುಕ್ತಾಯ

ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ‘ಪೆಟ್ರೊಮ್ಯಾಕ್ಸ್‌’ ಸಿನಿಮಾದ ಚಿತ್ರೀಕರಣ‌ ಮುಕ್ತಾಯವಾಗಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದಿದೆ.
Last Updated 3 ಜನವರಿ 2021, 11:00 IST
ನಿನಾಸಂ ಸತೀಶ್‌, ಹರಿಪ್ರಿಯಾ ನಟನೆಯ 'ಪೆಟ್ರೊಮ್ಯಾಕ್ಸ್‌’ ಚಿತ್ರೀಕರಣ ಮುಕ್ತಾಯ

ವೃತ್ತಿ ಜೀವನದ ಅತ್ಯುತ್ತಮ ಸಮಯವಿದು: ನೀನಾಸಂ ಸತೀಶ್

ನನ್ನ ವೃತ್ತಿ ಜೀವನದ ಅತ್ಯುತ್ತಮ ಸಮಯವಿದು. ಇದು ಎಂದೆಂದಿಗೂ ಮರೆಯಲಾರದ ಕ್ಷಣ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನಿರ್ಮಾಪಕರು, ನಿರ್ದೇಶಕರು, ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸುವ ಕ್ಷಣವಿದು ಎನ್ನುತ್ತಾರೆ ನಟ ನೀನಾಸಂ ಸತೀಶ್‌.
Last Updated 22 ಅಕ್ಟೋಬರ್ 2020, 20:00 IST
ವೃತ್ತಿ ಜೀವನದ ಅತ್ಯುತ್ತಮ ಸಮಯವಿದು: ನೀನಾಸಂ ಸತೀಶ್
ADVERTISEMENT
ADVERTISEMENT
ADVERTISEMENT