ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NR Ramesh

ADVERTISEMENT

RR ನಗರ ಕಂದಾಯ ಕಚೇರಿಯಲ್ಲಿ 808 ನಕಲಿ ಖಾತೆ, ₹20 ಕೋಟಿ ವಂಚನೆ: ರಮೇಶ್‌

‘ರಾಜರಾಜೇಶ್ವರಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ 808 ನಕಲಿ ಖಾತೆಗಳನ್ನು ಮಾಡಲಾಗಿದ್ದು, ₹20 ಕೋಟಿಗೂ ಹೆಚ್ಚು ಹಣ ಬಿಬಿಎಂಪಿಗೆ ವಂಚಿಸಲಾಗಿದೆ’ ಎಂದು ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್‌ ಎನ್‌.ಆರ್‌. ಆರೋಪಿಸಿದ್ದಾರೆ.
Last Updated 13 ಮಾರ್ಚ್ 2024, 16:04 IST
RR ನಗರ ಕಂದಾಯ ಕಚೇರಿಯಲ್ಲಿ 808 ನಕಲಿ ಖಾತೆ, ₹20 ಕೋಟಿ ವಂಚನೆ: ರಮೇಶ್‌

‘ಕೆಆರ್‌ಐಡಿಎಲ್‌ಗೆ ವಹಿಸಿದ ಕಾಮಗಾರಿ ತನಿಖೆ ನಡೆಸಿ’

’ಬಿಬಿಎಂಪಿ ವ್ಯಾಪ್ತಿಯಲ್ಲಿ 2015–16ರಿಂದ 2021–22ರ ನಡುವೆ ವಿವಿಧ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಮೂಲಕ ನಿರ್ವಹಿಸಲಾಗಿದ್ದು, ₹12,944 ಕೋಟಿ ಅನುದಾನವನ್ನೂ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಶೇ 50ಕ್ಕೂ ಹೆಚ್ಚು ಕಾಮಗಾರಿಗಳು ನಡೆದೇ ಇಲ್ಲ. ಆದರೂ ಹಣ ಪಾವತಿಸಲಾಗಿದೆ’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.
Last Updated 16 ಮಾರ್ಚ್ 2022, 22:13 IST
fallback

ಯಡಿಯೂರು ವಾರ್ಡ್‌ನಲ್ಲಿ ನೂರಾರು ಕೋಟಿ ಅಕ್ರಮ, ಅಶೋಕ್‌ ಕೈವಾಡ: ಪಿ.ಆರ್‌ ರಮೇಶ್‌

ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ಆರೋಪ
Last Updated 19 ಜುಲೈ 2021, 19:34 IST
ಯಡಿಯೂರು ವಾರ್ಡ್‌ನಲ್ಲಿ ನೂರಾರು ಕೋಟಿ ಅಕ್ರಮ, ಅಶೋಕ್‌ ಕೈವಾಡ: ಪಿ.ಆರ್‌ ರಮೇಶ್‌

‘ಸಿಎ ನಿವೇಶನ ಕಬಳಿಸಿದ ಮಾಜಿ ಮೇಯರ್‌’

ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್‌ ಆರೋಪ
Last Updated 30 ಆಗಸ್ಟ್ 2019, 20:15 IST
‘ಸಿಎ ನಿವೇಶನ ಕಬಳಿಸಿದ ಮಾಜಿ ಮೇಯರ್‌’

‘ಬೆಂಗಳೂರು ಒನ್‌’ನಲ್ಲಿ ₹410 ಕೋಟಿ ಹಳೆ ನೋಟು ಎಕ್ಸ್‌ಚೇಂಜ್‌

‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ನವೆಂಬರ್ 2016ರಿಂದ 141 ದಿನಗಳಲ್ಲಿ ₹500, ₹1000 ಮುಖ ಬಲೆ ಹಳೆಯ‌ ನೋಟುಗಳನ್ನು ಎಕ್ಸ್‌ಚೇಂಜ್‌ಗೆ ಬಳಸಿಕೊಳ್ಳಲಾಗಿದೆ ಎಂದು ಬೆಂಗಳೂರುನಗರ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್ಆರೋಪಿಸಿದರು.
Last Updated 30 ಜೂನ್ 2018, 8:54 IST
‘ಬೆಂಗಳೂರು ಒನ್‌’ನಲ್ಲಿ ₹410 ಕೋಟಿ ಹಳೆ ನೋಟು ಎಕ್ಸ್‌ಚೇಂಜ್‌
ADVERTISEMENT
ADVERTISEMENT
ADVERTISEMENT
ADVERTISEMENT