ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nuclear Weapons

ADVERTISEMENT

ಅಣ್ವಸ್ತ್ರ ಬಳಕೆಗೆ ರಷ್ಯಾ ಸಿದ್ಧವಿದೆ: ಮತ್ತೆ ಗುಡುಗಿದ ಪುಟಿನ್‌

ದೇಶದ ಅಸ್ತಿತ್ವ, ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಧಕ್ಕೆ ಉಂಟಾದರೆ ಅಣ್ವಸ್ತ್ರ ಬಳಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ.
Last Updated 13 ಮಾರ್ಚ್ 2024, 14:05 IST
ಅಣ್ವಸ್ತ್ರ ಬಳಕೆಗೆ ರಷ್ಯಾ ಸಿದ್ಧವಿದೆ: ಮತ್ತೆ ಗುಡುಗಿದ ಪುಟಿನ್‌

ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

‘ಉತ್ತರ ಕೊರಿಯಾ ಕಡೆಯಿಂದ ಯಾವುದೇ ಪರಮಾಣು ದಾಳಿ ನಡೆದರೂ ಅದು ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತದ ಅಂತ್ಯಕ್ಕೆ ಕಾರಣವಾಗಲಿದೆ’ ಎಂದು ದಕ್ಷಿಣ ಕೊರಿಯಾ ಎಚ್ಚರಿಸಿದೆ ಎಂದು ಯೋನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 22 ಜುಲೈ 2023, 2:51 IST
ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ‘ನ್ಯಾಟೊ’ದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್‌ಟೆನ್‌ಬರ್ಗ್‌ ಹೇಳಿದ್ದಾರೆ.
Last Updated 11 ಜುಲೈ 2023, 12:16 IST
ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ಪಾಶ್ಚಾತ್ಯರಿಗೆ ಎಚ್ಚರಿಕೆಯಾಗಿ ಬೆಲಾರಸ್‌ನಲ್ಲಿ ಅಣ್ವಸ್ತ್ರ ಇರಿಸಿದ್ದೇವೆ: ಪುಟಿನ್‌

ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಖಚಿತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಷ್ಯಾದ ಕಾರ್ಯತಂತ್ರಕ್ಕೆ ಸೋಲುಣಿಸಲು ಪಶ್ಚಿಮದ ರಾಷ್ಟ್ರಗಳಿಗೆ ಸಾಧ್ಯವಿಲ್ಲ ಎಂಬುದಕ್ಕೆ ಇದು ಸಂದೇಶವಾಗಿದೆ ಎಂದು ಹೇಳಿದ್ದಾರೆ.
Last Updated 17 ಜೂನ್ 2023, 4:45 IST
ಪಾಶ್ಚಾತ್ಯರಿಗೆ ಎಚ್ಚರಿಕೆಯಾಗಿ ಬೆಲಾರಸ್‌ನಲ್ಲಿ ಅಣ್ವಸ್ತ್ರ ಇರಿಸಿದ್ದೇವೆ: ಪುಟಿನ್‌

ಅಣ್ವಸ್ತ್ರ ಆಧಾರಿತ ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಆದ್ಯತೆ: ಎಸ್ಐಪಿಆರ್‌ಐ

ಅಣ್ವಸ್ತ್ರಸಜ್ಜಿತ ದೇಶಗಳು ಅಣ್ವಸ್ತ್ರ ಆಧಾರಿತ ಶಸ್ತ್ರಾಸ್ತ್ರಗಳ ಆಧುನೀಕರಣ ಕಾರ್ಯವನ್ನು ನಿರಂತರವಾಗಿ ಕೈಗೊಂಡಿವೆ ಎಂದು ಸ್ವೀಡಿಶ್‌ನ ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್ಐಪಿಆರ್‌ಐ) ತಿಳಿಸಿದೆ.
Last Updated 12 ಜೂನ್ 2023, 14:41 IST
ಅಣ್ವಸ್ತ್ರ ಆಧಾರಿತ ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಆದ್ಯತೆ: ಎಸ್ಐಪಿಆರ್‌ಐ

ಆಸ್ಟ್ರೇಲಿಯಾಕ್ಕೆ ಅಮೆರಿಕದ ಪರಮಾಣು ಚಾಲಿತ ಜಲಾಂತರ್ಗಾಮಿ: ಚೀನಾ ಆಕ್ಷೇಪ

ಅಮೆರಿಕ, ಬ್ರಿಟನ್‌ ಹಾಗೂ ಆಸ್ಟ್ರೇಲಿಯಾ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ.
Last Updated 14 ಮಾರ್ಚ್ 2023, 12:22 IST
ಆಸ್ಟ್ರೇಲಿಯಾಕ್ಕೆ ಅಮೆರಿಕದ ಪರಮಾಣು ಚಾಲಿತ ಜಲಾಂತರ್ಗಾಮಿ: ಚೀನಾ ಆಕ್ಷೇಪ

ಸಂಪಾದಕೀಯ | ಅಣ್ವಸ್ತ್ರ ನಿಯಂತ್ರಣ ಕರಾರು ಅಮೆರಿಕ – ರಷ್ಯಾ ಕೈಬಿಡಬಾರದು

ಅಣ್ವಸ್ತ್ರ ನಿಯಂತ್ರಣ ಕರಾರುಗಳನ್ನು ಸ್ಥಗಿತಗೊಳಿಸುವುದು ಹೊಣೆಗಾರಿಕೆಯ ನಡೆ ಅಲ್ಲ
Last Updated 23 ಫೆಬ್ರುವರಿ 2023, 22:00 IST
ಸಂಪಾದಕೀಯ | ಅಣ್ವಸ್ತ್ರ ನಿಯಂತ್ರಣ ಕರಾರು ಅಮೆರಿಕ – ರಷ್ಯಾ ಕೈಬಿಡಬಾರದು
ADVERTISEMENT

'ಪಾಕಿಸ್ತಾನ ವಿಶ್ವದ ಅಪಾಯಕಾರಿ ರಾಷ್ಟ್ರ': ಬೈಡನ್ ಹೇಳಿಕೆಗೆ ಷರೀಫ್ ಪ್ರತಿಕ್ರಿಯೆ

ಇತರ ದೇಶಗಳ ಜೊತೆ ಹೊಂದಾಣಿಕೆ ಕಾಯ್ದುಕೊಳ್ಳದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಈಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅಲ್ಲಗಳೆದಿದ್ದಾರೆ.
Last Updated 16 ಅಕ್ಟೋಬರ್ 2022, 10:38 IST
'ಪಾಕಿಸ್ತಾನ ವಿಶ್ವದ ಅಪಾಯಕಾರಿ ರಾಷ್ಟ್ರ': ಬೈಡನ್ ಹೇಳಿಕೆಗೆ ಷರೀಫ್ ಪ್ರತಿಕ್ರಿಯೆ

ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಬಗ್ಗೆ ಪುಟಿನ್ ತಮಾಷೆ ಮಾಡುತ್ತಿಲ್ಲ: ಬೈಡನ್

ಶೀತಲ ಸಮರದ ಬಳಿಕ ಜಗತ್ತು ಇದೇ ಮೊದಲ ಬಾರಿಗೆ ಮಾನವ ವಿನಾಶದ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 7 ಅಕ್ಟೋಬರ್ 2022, 5:02 IST
ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಬಗ್ಗೆ ಪುಟಿನ್ ತಮಾಷೆ ಮಾಡುತ್ತಿಲ್ಲ: ಬೈಡನ್

ಅಣ್ವಸ್ತ್ರ ಯುದ್ಧದಲ್ಲಿ ಯಾರೂ ಗೆಲ್ಲಲಾಗದು: ಪುಟಿನ್‌

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಐದು ತಿಂಗಳಿಗೂ ಹೆಚ್ಚು ಅವಧಿಗೆ ಮುಂದುವರಿದಿರುವಾಗಲೇ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ) ಕುರಿತು ನಡೆದ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಪುಟಿನ್ ಅವರು ಪತ್ರ ಬರೆದಿದ್ದಾರೆ.
Last Updated 1 ಆಗಸ್ಟ್ 2022, 16:30 IST
ಅಣ್ವಸ್ತ್ರ ಯುದ್ಧದಲ್ಲಿ ಯಾರೂ ಗೆಲ್ಲಲಾಗದು: ಪುಟಿನ್‌
ADVERTISEMENT
ADVERTISEMENT
ADVERTISEMENT