ಗುರುವಾರ, 5 ಫೆಬ್ರುವರಿ 2026
×
ADVERTISEMENT

Obscene Photos

ADVERTISEMENT

ಅಶ್ಲೀಲ ಚಿತ್ರಗಳ ರಚನೆ ತಡೆಯಲು ‘ಎಕ್ಸ್‌’ನಿಂದ ತಾಂತ್ರಿಕ ಕ್ರಮ ಜಾರಿ

Grok AI Safety: ‘ಗ್ರೋಕ್‌’ನ ಮೂಲಕ ವ್ಯಕ್ತಿಗಳ ಅಶ್ಲೀಲ ಮತ್ತು ಬೆತ್ತಲಾಗಿಸುವ ಚಿತ್ರಗಳ ರಚಿಸುವುದನ್ನು ತಡೆಯಲು ‘ಎಕ್ಸ್‌’ ತಾಂತ್ರಿಕ ಕ್ರಮಗಳನ್ನು ಜಾರಿಗೆ ತಂದಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್‌ ‘ಗ್ರೋಕ್’ನಿಂದ ಸೃಷ್ಟಿಯಾಗುತ್ತಿದ್ದ ಅಶ್ಲೀಲ ಡೀಪ್‌ಫೇಕ್‌ ವಿಡಿಯೊಗಳ ವಿರುದ್ಧ ಈ ಕ್ರಮವಾಗಿದೆ.
Last Updated 15 ಜನವರಿ 2026, 15:27 IST
ಅಶ್ಲೀಲ ಚಿತ್ರಗಳ ರಚನೆ ತಡೆಯಲು ‘ಎಕ್ಸ್‌’ನಿಂದ ತಾಂತ್ರಿಕ ಕ್ರಮ ಜಾರಿ

ಅಶ್ಲೀಲ ವಿಡಿಯೊ ಲಿಂಕ್ ಹರಿಬಿಟ್ಟ ಪ್ರಕರಣ: ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ FIR

Obscene Video: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಅಶ್ಲೀಲ ವಿಡಿಯೊಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ 28 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 22 ಡಿಸೆಂಬರ್ 2025, 14:20 IST
ಅಶ್ಲೀಲ ವಿಡಿಯೊ ಲಿಂಕ್ ಹರಿಬಿಟ್ಟ ಪ್ರಕರಣ: ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ FIR

ಅಶ್ಲೀಲ ಚಿತ್ರ, ವಿಡಿಯೊ ಕಳುಹಿಸಲು ಬೆದರಿಕೆ: ಇಬ್ಬರು ಆರೋಪಿಗಳ ಸೆರೆ

ಅಮೆರಿಕದಲ್ಲಿರುವ ಬಾಲಕಿಯರಿಗೆ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಕಳುಹಿಸುವಂತೆ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ ಆರೋಪ ಸಂಬಂಧ ಮಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 30 ಏಪ್ರಿಲ್ 2025, 15:21 IST
ಅಶ್ಲೀಲ ಚಿತ್ರ, ವಿಡಿಯೊ ಕಳುಹಿಸಲು ಬೆದರಿಕೆ: ಇಬ್ಬರು ಆರೋಪಿಗಳ ಸೆರೆ

ದ್ಯುತಿ ಚಾಂದ್ ಬಗ್ಗೆ ಅವಹೇಳನ: ವೆಬ್‌ ವಾಹಿನಿ ಸಂಪಾದಕ ಪೊಲೀಸ್ ವಶಕ್ಕೆ

ಒಲಿಂಪಿಯನ್ ಅಥ್ಲೀಟ್ ದ್ಯುತಿ ಚಾಂದ್ ಅವರ ಕುರಿತು ಅವಹೇಳನಕಾರಿಯಾಗಿ ಚಿತ್ರ ಮತ್ತು ವರದಿ ಬಿತ್ತರಿಸಿದ್ದರೆನ್ನಲಾದ ಆನ್‌ಲೈನ್ ಸುದ್ದಿವಾಹಿನಿಯ ಸಂಪಾದಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 3 ಸೆಪ್ಟೆಂಬರ್ 2021, 21:22 IST
ದ್ಯುತಿ ಚಾಂದ್ ಬಗ್ಗೆ ಅವಹೇಳನ: ವೆಬ್‌ ವಾಹಿನಿ ಸಂಪಾದಕ ಪೊಲೀಸ್ ವಶಕ್ಕೆ

ಅಶ್ಲೀಲ ವಿಡಿಯೊ, ವಿಷಯ ತಕ್ಷಣ ತೆಗೆದುಹಾಕಿ: ಟ್ವಿಟರ್‌ಗೆ ಎನ್‌ಸಿಡಬ್ಲ್ಯೂ ಸೂಚನೆ

ಟ್ವಿಟರ್‌ನಲ್ಲಿರುವ ಎಲ್ಲ ಅಶ್ಲೀಲ ಚಿತ್ರ, ವಿಡಿಯೊ ಮತ್ತು ಅಶ್ಲೀಲ ವಿಷಯಗಳನ್ನು ಒಂದು ವಾರದೊಳಗೆ ಟ್ವಿಟರ್‌ ತಾಣದಿಂದ ತೆಗೆದುಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ.
Last Updated 30 ಜೂನ್ 2021, 14:28 IST
ಅಶ್ಲೀಲ ವಿಡಿಯೊ, ವಿಷಯ ತಕ್ಷಣ ತೆಗೆದುಹಾಕಿ: ಟ್ವಿಟರ್‌ಗೆ ಎನ್‌ಸಿಡಬ್ಲ್ಯೂ ಸೂಚನೆ

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೊ ಹಾಕಿ ಬ್ಲಾಕ್‌ಮೇಲ್‌: ಆರೋಪಿ ಬಂಧನ

ಯುವತಿಯರ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬ್ಲಾಕ್‌ಮೇಲ್‌ ಮಾಡಿ ಹಣ ವಸೂಲು ಮಾಡುತ್ತಿದ್ದ ಆರೋಪಿಯನ್ನು ಅಪರಾಧ ಠಾಣೆ ಪೊಲಿಸರು ಬಂಧಿಸಿದ್ದಾರೆ.
Last Updated 7 ಡಿಸೆಂಬರ್ 2019, 12:13 IST
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೊ ಹಾಕಿ ಬ್ಲಾಕ್‌ಮೇಲ್‌: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT