ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Odisha FC

ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ–ಒಡಿಶಾ ಪೈಪೋಟಿ ಇಂದು

ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದ್ದಾರೆ.
Last Updated 13 ಜನವರಿ 2023, 19:30 IST
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ–ಒಡಿಶಾ ಪೈಪೋಟಿ ಇಂದು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಗೋವಾ ತಂಡಕ್ಕೆ ಗೆಲುವಿನ ಹಂಬಲ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಒಡಿಶಾ ಎಫ್‌ಸಿ ಎದುರಾಳಿ
Last Updated 31 ಜನವರಿ 2022, 14:39 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಗೋವಾ ತಂಡಕ್ಕೆ ಗೆಲುವಿನ ಹಂಬಲ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಒಡಿಶಾ ಎಫ್‌ಸಿ ಎದುರು ಹೈದರಾಬಾದ್‌ಗೆ ಗೆಲುವು

ಅಮೋಘ ಆಟವಾಡಿದ ಹೈದರಾಬಾದ್ ಎಫ್‌ಸಿ ತಂಡ ಗುರುವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 3–2ರಲ್ಲಿ ಮಣಿಸಿತು.
Last Updated 27 ಜನವರಿ 2022, 19:31 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಒಡಿಶಾ ಎಫ್‌ಸಿ ಎದುರು ಹೈದರಾಬಾದ್‌ಗೆ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಒಡಿಶಾ– ನಾರ್ತ್ಈಸ್ಟ್ ಮುಖಾಮುಖಿ

ಕೋಚ್‌ ಕಿಕೊ ರೆಮಿರೆಜ್‌ ಅವರನ್ನು ಕೈಬಿಟ್ಟಿರುವ ಒಡಿಶಾ ಎಫ್‌ಸಿ ತಂಡವು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ಸವಾಲು ಎದುರಿಸಲಿದೆ.
Last Updated 17 ಜನವರಿ 2022, 13:59 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಒಡಿಶಾ– ನಾರ್ತ್ಈಸ್ಟ್ ಮುಖಾಮುಖಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಗೋವಾ ಆಸೆಗೆ ಒಎಫ್‌ಸಿ ತಣ್ಣೀರು

ಗೋಲು ಗಳಿಸಿದ ಜೊನಾಥಾಸ್, ಗೊಂಜಾಲೆಜ್
Last Updated 24 ಡಿಸೆಂಬರ್ 2021, 20:27 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಗೋವಾ ಆಸೆಗೆ ಒಎಫ್‌ಸಿ ತಣ್ಣೀರು

ISL | ಒಡಿಶಾಗೆ ಮಣಿದ ಬೆಂಗಳೂರು ಎಫ್‌ಸಿ

ಐಎಸ್‌ಎಲ್‌: ಎರಡು ಗೋಲು ಗಳಿಸಿದ ಜೇವಿಯರ್ ಹೆರ್ನಾಂಡಜ್; ಸುನಿಲ್ ಚೆಟ್ರಿ ಬಳಗಕ್ಕೆ 1–3 ಗೋಲುಗಳ ಸೋಲು
Last Updated 24 ನವೆಂಬರ್ 2021, 17:25 IST
ISL | ಒಡಿಶಾಗೆ ಮಣಿದ ಬೆಂಗಳೂರು ಎಫ್‌ಸಿ

ಮಹಿಳಾ ಫುಟ್‌ಬಾಲ್ ಲೀಗ್‌ಗೆ ಒಡಿಶಾ ಆತಿಥ್ಯ

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಆಯೋಜಿಸುವ ಮಹಿಳೆಯರ ಫುಟ್‌ಬಾಲ್ ಲೀಗ್‌ಗೆ ಈ ಬಾರಿ ಒಡಿಶಾ ಆತಿಥ್ಯ ವಹಿಸಲಿದೆ. ಟೂರ್ನಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಗೊಳಿಸಲಾಗುವುದು ಎಂದು ಫೆಡರೇಷನ್‌ ಭಾನುವಾರ ತಿಳಿಸಿದೆ.
Last Updated 28 ಫೆಬ್ರುವರಿ 2021, 12:49 IST
ಮಹಿಳಾ ಫುಟ್‌ಬಾಲ್ ಲೀಗ್‌ಗೆ ಒಡಿಶಾ ಆತಿಥ್ಯ
ADVERTISEMENT

ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಚೆನ್ನೈ–ಒಡಿಶಾ

ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾ ನಲ್ಲಿ ಅಂತ್ಯವಾಯಿತು.
Last Updated 10 ಜನವರಿ 2021, 15:01 IST
ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಚೆನ್ನೈ–ಒಡಿಶಾ

ಒಡಿಶಾ ವಿರುದ್ಧ ಹೈದರಾಬಾದ್ ಜಯಭೇರಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದ ಅರಿದಾನೆ ಸಂಟಾನ
Last Updated 23 ನವೆಂಬರ್ 2020, 19:45 IST
ಒಡಿಶಾ ವಿರುದ್ಧ ಹೈದರಾಬಾದ್ ಜಯಭೇರಿ

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿಗೆ ಶರಣಾದ ಒಎಫ್‌ಸಿ

ಬ್ರೌನ್‌, ಭೆಕೆ, ಚೆಟ್ರಿ ಮಿಂಚು: ಬೆಂಗಳೂರು ತಂಡಕ್ಕೆ ಅಗ್ರಪಟ್ಟ
Last Updated 22 ಜನವರಿ 2020, 20:15 IST
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿಗೆ ಶರಣಾದ ಒಎಫ್‌ಸಿ
ADVERTISEMENT
ADVERTISEMENT
ADVERTISEMENT