ಆಪರೇಷನ್ ಸಿಂಧೂರ: ದೇಶದ ತಾಯಂದಿರು, ಸಹೋದರಿಯರಿಗೆ ದೊರೆತ ವಿಜಯ; ಓಂ ಬಿರ್ಲಾ
ಭಾರತ, ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಈ ನಡುವೆ ಪ್ರತಿಕ್ರಿಯಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಈ ವಿಜಯವನ್ನು ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಮಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.Last Updated 21 ಮೇ 2025, 6:42 IST