ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Omkar

ADVERTISEMENT

ಸೃಷ್ಟಿಯ ಮೂಲ ಮಂತ್ರವೇ ಓಂಕಾರ; ಇದನ್ನು ಜಪಿಸುವುದರಿಂದ ಸಿಗುವ ಲಾಭಗಳಿವು

Om Chanting Benefits: ಓಂಕಾರ ಸೃಷ್ಠಿಯ ಮೂಲವೆಂಬ ನಂಬಿಕೆ ಇದೆ. ಓಂಕಾರವನ್ನು ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲದೆ, ವೈಜ್ಞಾನಿಕ ಲಾಭಗಳು ನಿಮ್ಮದಾಗಲಿದೆ. ಹಾಗಾದರೆ ಓಂಕಾರದ ಮೂಲ ಏನು, ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.
Last Updated 16 ಡಿಸೆಂಬರ್ 2025, 6:12 IST
ಸೃಷ್ಟಿಯ ಮೂಲ ಮಂತ್ರವೇ ಓಂಕಾರ; ಇದನ್ನು ಜಪಿಸುವುದರಿಂದ ಸಿಗುವ ಲಾಭಗಳಿವು

ವೇದವ್ಯಾಸರ ಶಿವಪುರಾಣಸಾರ | ಓಂಕಾರ ಮತ್ತು ಲಿಂಗಗಳ ಮಹಾತ್ಮೆ

ಈಗ ಸೂತಮಹಾಮುನಿಯುಓಂಕಾರಮತ್ತದರ ಆರುಲಿಂಗಗಳಮಹಾತ್ಮೆಮತ್ತುಶಿವಭಕ್ತರು ಮಾಡಬೇಕಾದ ಪೂಜಾಕ್ರಮ ಹೇಳುತ್ತಾನೆ.
Last Updated 17 ಫೆಬ್ರುವರಿ 2022, 20:15 IST
ವೇದವ್ಯಾಸರ ಶಿವಪುರಾಣಸಾರ | ಓಂಕಾರ ಮತ್ತು ಲಿಂಗಗಳ ಮಹಾತ್ಮೆ

Fact Check: ಓಂಕಾರವನ್ನು ನಿಷೇಧಿಸಬೇಕೆಂದು ಕೇರಳ ಮುಸ್ಲಿಮರು ಆಗ್ರಹಿದ್ದರೇ?

ಸುದ್ದಿ ವಾಹಿನಿಗಳ ವರದಿಗಳನ್ನು ತಿರುಚಲಾಗಿದೆ. ಫೆಬ್ರುವರಿ 27ರಂದು ಟೈಮ್ಸ್ ನೌ, ‘ಅಯಿಕ್ಕೋಡ್‌ನ ಸರ್ಕಾರಿ ಶಾಲೆಯ ಗಣಿತದ ಶಿಕ್ಷಕರು ಗಣಿತ ಪ್ರಾರ್ಥನೆಯನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದ್ದರು. ಆ ಪ್ರಾರ್ಥನೆಯನ್ನು ದಿನವೂ ಅಭ್ಯಾಸ ಮಾಡುವಂತೆ ಹೇಳಿದ್ದರು. ಇದಕ್ಕೆ ಕೆಲವು ವಿದ್ಯಾರ್ಥಿಗಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದು ರಾಜಕೀಯ ನಾಯಕರ ಟೀಕೆಗೂ ಕಾರಣವಾಗಿತ್ತು.
Last Updated 28 ಫೆಬ್ರುವರಿ 2021, 19:30 IST
Fact Check: ಓಂಕಾರವನ್ನು ನಿಷೇಧಿಸಬೇಕೆಂದು ಕೇರಳ ಮುಸ್ಲಿಮರು ಆಗ್ರಹಿದ್ದರೇ?

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

ಮನೆಯ ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಡಲು ವಿದಾಯ ಹೇಳಬೇಕಿದ್ದ ದಿನವೇ ಮನೆಯ ಮಗ ಮಸಣ ಸೇರಿದಂತಾಗಿದೆ.
Last Updated 15 ಜೂನ್ 2019, 18:30 IST
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ADVERTISEMENT
ADVERTISEMENT
ADVERTISEMENT
ADVERTISEMENT