ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Online Classes

ADVERTISEMENT

ಆರ್ಥಿಕ ಸಮೀಕ್ಷೆ 2026: ಆನ್‌ಲೈನ್‌ ತರಗತಿ ಕಡಿತ, ಜಾಲತಾಣ ಬಳಕೆಗೆ ವಯಸ್ಸಿನ ಮಿತಿ

Economic Survey 2026: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಮಿತಿ ಹೇರುವ, ಬಳಕೆದಾರನ ವಯಸ್ಸು ಆಧರಿಸಿ ಆನ್‌ಲೈನ್ ವೇದಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವ ಮತ್ತು ಡಿಜಿಟಲ್ ವ್ಯಸನವನ್ನು ತಡೆಯಲು ಆನ್‌ಲೈನ್ ತರಗತಿಗಳನ್ನು ಕಡಿತಗೊಳಿಸುವ ಅಗತ್ಯದ ಬಗ್ಗೆ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.
Last Updated 29 ಜನವರಿ 2026, 17:43 IST
ಆರ್ಥಿಕ ಸಮೀಕ್ಷೆ 2026: ಆನ್‌ಲೈನ್‌ ತರಗತಿ ಕಡಿತ, ಜಾಲತಾಣ ಬಳಕೆಗೆ ವಯಸ್ಸಿನ ಮಿತಿ

Delhi Pollution: ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಶಾಲೆಗೆ ಹೋದರೆ ಆಟವಾಡುವಂತಿಲ್ಲ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಶಾಲೆಗಳನ್ನು ಆನ್‌ಲೈನ್ ಮೂಲಕವೇ ನಡೆಸುವಂತೆ ದೆಹಲಿ ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 15 ನವೆಂಬರ್ 2024, 14:55 IST
Delhi Pollution: ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಶಾಲೆಗೆ ಹೋದರೆ ಆಟವಾಡುವಂತಿಲ್ಲ

ಆನ್‌ಲೈನ್‌ನಲ್ಲೇ ಪದವಿ ಕೋರ್ಸ್‌ ಮಾರ್ಚ್‌ನಿಂದ ಆರಂಭ: ಅಶ್ವತ್ಥನಾರಾಯಣ

ಎಲ್ಲ ವಿ.ವಿಗಳಲ್ಲೂ ಅನುಷ್ಠಾನ: ಅಶ್ವತ್ಥನಾರಾಯಣ
Last Updated 1 ಡಿಸೆಂಬರ್ 2022, 18:15 IST
ಆನ್‌ಲೈನ್‌ನಲ್ಲೇ ಪದವಿ ಕೋರ್ಸ್‌ ಮಾರ್ಚ್‌ನಿಂದ ಆರಂಭ: ಅಶ್ವತ್ಥನಾರಾಯಣ

ಫ್ರೀ ಕೋಚಿಂಗ್ ವಿದ್ಯಾ: ಬಡ ಮಕ್ಕಳಿಗೆ ಆಸರೆ, ಹಿರಿಯ ದಂಪತಿಯ ವಿಶಿಷ್ಟ ಕಾರ್ಯ

18 ಸಾವಿರ ಮಕ್ಕಳಿಗೆ ಉಚಿತ ಬೋಧನೆ
Last Updated 3 ಸೆಪ್ಟೆಂಬರ್ 2022, 20:17 IST
ಫ್ರೀ ಕೋಚಿಂಗ್ ವಿದ್ಯಾ: ಬಡ ಮಕ್ಕಳಿಗೆ ಆಸರೆ, ಹಿರಿಯ ದಂಪತಿಯ ವಿಶಿಷ್ಟ ಕಾರ್ಯ

ಉಕ್ರೇನ್‌ನಿಂದ ಆನ್‌ಲೈನ್‌ ಕ್ಲಾಸ್‌: ಭಾರತೀಯ ವಿದ್ಯಾರ್ಥಿಗಳು ನಿರಾಳ

ಯುದ್ಧದ ಪರಿಸ್ಥಿತಿ ನಡುವೆಯೇ ಉಕ್ರೇನ್‌ನಲ್ಲಿನ ಹಲವು ವಿಶ್ವವಿದ್ಯಾಲಯಗಳು ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಸೋಮವಾರ ಆರಂಭಿಸಿವೆ. ಯುದ್ಧದಿಂದಾಗಿ ಶಿಕ್ಷಣ ಮಸುಕಾಗಲಿದೆ ಎಂದು ಆತಂಕಗೊಂಡಿದ್ದ ಭಾರತದ ವಿದ್ಯಾರ್ಥಿಗಳಲ್ಲಿ ಇದು ಹೊಸ ಭರವಸೆ ಮೂಡಿಸಿದೆ.
Last Updated 15 ಮಾರ್ಚ್ 2022, 15:43 IST
ಉಕ್ರೇನ್‌ನಿಂದ ಆನ್‌ಲೈನ್‌ ಕ್ಲಾಸ್‌: ಭಾರತೀಯ ವಿದ್ಯಾರ್ಥಿಗಳು ನಿರಾಳ

ಹೈಬ್ರಿಡ್‌ ಕಲಿಕೆಯ ಮಾದರಿಗೆ ಆದ್ಯತೆ: ಎಚ್‌ಪಿ ಇಂಡಿಯಾ ವರದಿ

ಹೈಬ್ರಿಡ್‌ ಕಲಿಕೆಯ ಮಾದರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಮೊದಲ ಆದ್ಯತೆ ನೀಡಿದ್ದಾರೆ ಎನ್ನುವುದು ಎಚ್‌ಪಿ ಇಂಡಿಯಾ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
Last Updated 20 ಜನವರಿ 2022, 13:46 IST
ಹೈಬ್ರಿಡ್‌ ಕಲಿಕೆಯ ಮಾದರಿಗೆ ಆದ್ಯತೆ: ಎಚ್‌ಪಿ ಇಂಡಿಯಾ ವರದಿ

ವಾರಾಂತ್ಯ ಕರ್ಫ್ಯೂ: ರಜೆ ಇದ್ದವರಿಗೆ ಆನ್‌ಲೈನ್ ತರಗತಿ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಪೂರ್ವ ಪ್ರಾಥಮಿಕ, ಎಲ್‌ಕೆಜಿ, ಯುಕೆಜಿ ಮತ್ತು 1 ರಿಂದ 9 ನೇ ತರಗತಿಗಳವರೆಗೆ ಇದೇ 6 ರಿಂದ 19 ರವರೆಗೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
Last Updated 5 ಜನವರಿ 2022, 20:07 IST
ವಾರಾಂತ್ಯ ಕರ್ಫ್ಯೂ: ರಜೆ ಇದ್ದವರಿಗೆ ಆನ್‌ಲೈನ್ ತರಗತಿ
ADVERTISEMENT

ಚೆನ್ನೈ: ಶಾಲಾ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊ ಶೇರ್ ಮಾಡಿದ ಶಿಕ್ಷಕ

ವಿದ್ಯಾರ್ಥಿಗಳು, ಶಿಕ್ಷಕರನ್ನೊಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಶೇರ್ ಮಾಡಿದ ಖಾಸಗಿ ಶಾಲಾ ಶಿಕ್ಷಕರೊಬ್ಬರನ್ನು ತಮಿಳುನಾಡಿನ ಚೆನ್ನೈಯಲ್ಲಿ ಬಂಧಿಸಲಾಗಿದೆ.
Last Updated 20 ಡಿಸೆಂಬರ್ 2021, 8:28 IST
ಚೆನ್ನೈ: ಶಾಲಾ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊ ಶೇರ್ ಮಾಡಿದ ಶಿಕ್ಷಕ

ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ

ಏಸಸ್ ಹೊಸ ಕ್ರೋಮ್‌ಬುಕ್ ಬಿಡುಗಡೆ ಮಾಡಿದೆ.
Last Updated 16 ಡಿಸೆಂಬರ್ 2021, 12:51 IST
ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ

ಯಲಹಂಕ: ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ವಿಡಿಯೊ

* ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ಶಾಲೆ ಮುಖ್ಯಸ್ಥರು * ನಕಲಿ ಖಾತೆ ತೆರೆದಿರುವ ಕಿಡಿಗೇಡಿಗಳು
Last Updated 10 ಡಿಸೆಂಬರ್ 2021, 20:58 IST
ಯಲಹಂಕ: ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ವಿಡಿಯೊ
ADVERTISEMENT
ADVERTISEMENT
ADVERTISEMENT