ಗುರುವಾರ, 3 ಜುಲೈ 2025
×
ADVERTISEMENT

Opinion

ADVERTISEMENT

ವಿಜ್ಞಾನ ವಿಶೇಷ | ಕುಂಡಲಿಯಲ್ಲಿ ಕಂಡ ಅಗ್ನಿಕುಂಡಗಳು

2025ರಲ್ಲಿ ಭೂಮಿಯ ಭವಿಷ್ಯವನ್ನು ತೋರಿಸುವ ಬಹುತೇಕ ಎಲ್ಲ ಕುಂಡಲಿಗಳೂ ಅಗ್ನಿಕುಂಡವನ್ನೇ ತೋರಿ ಸುತ್ತಿವೆ. ಭೂಮಿಯ ತಾಪಮಾನ ಇನ್ನಷ್ಟು ಏರಲಿದೆ; ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ತನ್ನ ತೋಳುಗಳನ್ನು ಇನ್ನಷ್ಟು ವಿಸ್ತಾರಕ್ಕೆ ಚಾಚಿಕೊಳ್ಳಲಿದೆ
Last Updated 8 ಜನವರಿ 2025, 23:30 IST
ವಿಜ್ಞಾನ ವಿಶೇಷ | ಕುಂಡಲಿಯಲ್ಲಿ ಕಂಡ ಅಗ್ನಿಕುಂಡಗಳು

ಸಂಗತ | ವೀಕ್ಷಕ ವಿವರಣೆ: ಭಾವಾವೇಶಕ್ಕೆ ಮಣೆ

‘ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್’ (ಮೂರ್ಖ, ಮೂರ್ಖ, ಮೂರ್ಖ) ಮುಖದ ತುಂಬಾ ಕೋಪ ತುಳುಕಿಸುತ್ತ ಸುನಿಲ್ ಗಾವಸ್ಕರ್ ಹೀಗೆ ಮೊನ್ನೆ ಮೊನ್ನೆ ಜರೆದರು.
Last Updated 6 ಜನವರಿ 2025, 23:30 IST
ಸಂಗತ | ವೀಕ್ಷಕ ವಿವರಣೆ: ಭಾವಾವೇಶಕ್ಕೆ ಮಣೆ

ಸಂಗತ/ ಚರ್ಚೆ | ನಪಾಸು: ಲಾಭಕ್ಕಿಂತ ನಷ್ಟವೇ ಹೆಚ್ಚು

ಏಕರೀತಿಯ ಪಾಠ, ಏಕರೀತಿಯ ಪರೀಕ್ಷೆಗಳನ್ನು ನಡೆಸಿ, ತಮ್ಮದಲ್ಲದ ತಪ್ಪಿಗೆ ಮಕ್ಕಳನ್ನು ಅನುತ್ತೀರ್ಣಗೊಳಿಸುವ ಯೋಚನೆ ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 5 ಜನವರಿ 2025, 23:30 IST
ಸಂಗತ/ ಚರ್ಚೆ | ನಪಾಸು: ಲಾಭಕ್ಕಿಂತ ನಷ್ಟವೇ ಹೆಚ್ಚು

ಚರ್ಚೆ | ಜಾತಿ ಜನಗಣತಿ ಸಂವಿಧಾನಬದ್ಧ ಹಕ್ಕು: ಎಸ್.ಜಿ. ಸಿದ್ದರಾಮಯ್ಯ

ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕೇ?
Last Updated 26 ಅಕ್ಟೋಬರ್ 2024, 0:30 IST
ಚರ್ಚೆ | ಜಾತಿ ಜನಗಣತಿ ಸಂವಿಧಾನಬದ್ಧ ಹಕ್ಕು: ಎಸ್.ಜಿ. ಸಿದ್ದರಾಮಯ್ಯ

ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಪ್ರಾಯೋಗಿಕ ನೆಲೆಯಲ್ಲಿ ಉಪಯೋಗಕ್ಕೆ ಬರುವ ಸಂಶೋಧನೆಯು ಶೈಕ್ಷಣಿಕ ವಲಯದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬ ಕುರಿತು ಪರಿಶೀಲಿಸುವುದು ಆದ್ಯತೆಯಾಗಬೇಕು.
Last Updated 4 ಅಕ್ಟೋಬರ್ 2024, 23:30 IST
 ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಗುಣಮಟ್ಟದ ಕೊರತೆ, ಶೀರ್ಷಿಕೆಗಳ ಪುನರಾವರ್ತನೆ, ನಕಲು ಪ್ರವೃತ್ತಿಯಿಂದ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯು ಉತ್ಕೃಷ್ಟತೆಯನ್ನು ಕಳೆದುಕೊಳ್ಳುತ್ತಿದೆ
Last Updated 3 ಅಕ್ಟೋಬರ್ 2024, 23:30 IST
ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು

ನಾಯಿಗಳ ಅಪಾಯಕಾರಿ ವರ್ತನೆಯ ಬಗ್ಗೆ ಪಾಲಕರಿಗಾಗಲಿ, ಮಕ್ಕಳಿಗಾಗಲಿ ತಿಳಿವಳಿಕೆ ಇಲ್ಲದಿರುವುದೇ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣ
Last Updated 1 ಅಕ್ಟೋಬರ್ 2024, 23:30 IST
ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು
ADVERTISEMENT

ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಅಂದು ಗಾಂಧಿಯನ್ನು ಗುಂಡಿಟ್ಟು ಕೊಂದ ‘ಇತಿಹಾಸ’ಕ್ಕಿಂತಲೂ ಇಂದು ಗಾಂಧಿಯ ಚಿತ್ರಕ್ಕೇ ಗುಂಡು ಹಾರಿಸುವ, ಅದನ್ನು ಸಂಭ್ರಮಿಸುವ ‘ವರ್ತಮಾನ’ ಅತ್ಯಂತ ಭಯಂಕರವಾಗಿ ಕಾಣುತ್ತಿದೆ
Last Updated 30 ಸೆಪ್ಟೆಂಬರ್ 2024, 23:30 IST
ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಸೂಕ್ಷ್ಮ ಮನಃಸ್ಥಿತಿ ಹೊಂದಿರುವ ಮಕ್ಕಳನ್ನು ನಾಜೂಕಾಗಿ ನಿಭಾಯಿಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕಾದುದು ಶಿಕ್ಷಕರಿಗೆ ಅನಿವಾರ್ಯ
Last Updated 10 ಆಗಸ್ಟ್ 2024, 0:04 IST
ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಯುಜಿಸಿಇಟಿ: ರ‍್ಯಾಂಕ್‌ ಪಡೆದವರ ಅಭಿಪ್ರಾಯ

ಸಿಇಟಿ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಬಂದಿರುವುದನ್ನು ಕಂಡು ಖುಷಿಯಾಯಿತು. ನನಗೆ ಶಿಕ್ಷಕರು ನೀಡುತ್ತಿದ್ದ ಸಲಹೆ, ಬೋಧನೆಯಿಂದ ಪರೀಕ್ಷೆ ಬರೆಯಲು ಸುಲಭವಾಯಿತು. ಅವರಿಗೆ ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿದ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
Last Updated 1 ಜೂನ್ 2024, 16:04 IST
ಯುಜಿಸಿಇಟಿ: ರ‍್ಯಾಂಕ್‌ ಪಡೆದವರ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT