ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

OPS

ADVERTISEMENT

ಓಪಿಎಸ್‌ ಪದ್ಧತಿ ಜಾರಿಗೆ ಸರ್ಕಾರ ಬದ್ಧ: ಮಧು ಬಂಗಾರಪ್ಪ

ಸರ್ಕಾರಿ ನೌಕರರಿಗೆ ಶಾಪವಾಗಿರುವ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 29 ಜನವರಿ 2024, 14:44 IST
ಓಪಿಎಸ್‌ ಪದ್ಧತಿ ಜಾರಿಗೆ ಸರ್ಕಾರ ಬದ್ಧ: ಮಧು ಬಂಗಾರಪ್ಪ

11,366 ನೌಕರರಿಗೆ ‘ಒಪಿಎಸ್‌’ ಭಾಗ್ಯ

2006 ಏ.4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ನೇಮಕಾತಿ ಆದೇಶ ಪಡೆದಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್‌) ಸೇರಿಸಿ ಆದೇಶ ಹೊರಡಿಸಿದೆ.
Last Updated 24 ಜನವರಿ 2024, 20:12 IST
11,366 ನೌಕರರಿಗೆ ‘ಒಪಿಎಸ್‌’ ಭಾಗ್ಯ

ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

‘2004ರ ಜನವರಿ 1ರ ನಂತರ ಕೇಂದ್ರ ಸರ್ಕಾರಿ ನೌಕರರಾಗಿ ನೇಮಕವಾದವರಿಗೆ ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆ (ಒ‍‍‍‍ಪಿಎಸ್) ಜಾರಿಗೊಳಿಸುವ ಯಾವುದೇ ಪ್ರಸ್ತಾವವು ತನ್ನ ಪರಿಶೀಲನೆಯಲ್ಲಿ ಇಲ್ಲ’ ಎಂದು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಗೆ ಸ್ಪಷ್ಟಪಡಿಸಿದೆ.
Last Updated 12 ಡಿಸೆಂಬರ್ 2023, 15:33 IST
ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಹಳೇ ಪಿಂಚಣಿ ಯೋಜನೆಗೆ ‘ವೋಟ್ ಫಾರ್ ಒಪಿಎಸ್’ ನಡೆಸಲು ಶಿಕ್ಷಕರ ಫೆಡರೇಷನ್ ನಿರ್ಧಾರ

ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ‘ಭಾರತ್‌ ಬಂದ್‌’ ಹಾಗೂ ‘ವೋಟ್ ಫಾರ್ ಒಪಿಎಸ್’ ಅಭಿಯಾನ ನಡೆಸುವ ನಿರ್ಣಯವನ್ನು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿದರು.
Last Updated 5 ಅಕ್ಟೋಬರ್ 2023, 13:23 IST
ಹಳೇ ಪಿಂಚಣಿ ಯೋಜನೆಗೆ ‘ವೋಟ್ ಫಾರ್ ಒಪಿಎಸ್’ ನಡೆಸಲು ಶಿಕ್ಷಕರ ಫೆಡರೇಷನ್ ನಿರ್ಧಾರ

‘ಭಾರತ್ ಯಾತ್ರೆ  ಬೆಂಬಲಿಸಿ ಸಮಾವೇಶ ನಾಳೆ’

ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ನಡೆಯುತ್ತಿರುವ ಭಾರತ್ ಯಾತ್ರೆ  ಬೆಂಬಲಿಸಿ ಸೆ.23ರಂದು ನಗರದಲ್ಲಿ ಸಮಾವೇಶ ಸಂಘಟಿಸಲಾಗಿದೆ
Last Updated 21 ಸೆಪ್ಟೆಂಬರ್ 2023, 23:07 IST
‘ಭಾರತ್ ಯಾತ್ರೆ  ಬೆಂಬಲಿಸಿ ಸಮಾವೇಶ ನಾಳೆ’

ನಿಭಾಯಿಸಲಾಗದ ಸ್ಥಿತಿಗೆ ಹಣಕಾಸು: ಒಪಿಎಸ್‌ ಕುರಿತು ಎಚ್ಚರಿಸಿದ ಆರ್‌ಬಿಐ ಲೇಖನ

ಮುಂಬೈ : ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ (ಒಪಿಎಸ್) ಮರಳುತ್ತಿರುವುದು ಅವುಗಳ ಹಣಕಾಸಿನ ಒತ್ತಡವನ್ನು ಮಧ್ಯಮ ಅವಧಿಯಲ್ಲಿ ಅಥವಾ ದೀರ್ಘಾವಧಿಯಲ್ಲಿ ನಿಭಾಯಿಸಲು ಸಾಧ್ಯವಿಲ್ಲದ ಸ್ಥಿತಿಗೆ ಒಯ್ಯಬಹುದು ಎಂದು ಆರ್‌ಬಿಐ ಲೇಖನವೊಂದು ಎಚ್ಚರಿಸಿದೆ.
Last Updated 19 ಸೆಪ್ಟೆಂಬರ್ 2023, 16:05 IST
ನಿಭಾಯಿಸಲಾಗದ ಸ್ಥಿತಿಗೆ ಹಣಕಾಸು: ಒಪಿಎಸ್‌ ಕುರಿತು ಎಚ್ಚರಿಸಿದ ಆರ್‌ಬಿಐ ಲೇಖನ

ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ

ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರುವ ತೀರ್ಮಾನ ಕೈಗೊಂಡಿರುವ ಬಗ್ಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪಿಂಚಣಿ ವಿಚಾರವಾಗಿ ಇರುವ ಬೇಡಿಕೆಗಳ ಈಡೇರಿಕೆಗೆ, ಕಡಿಮೆ ವೆಚ್ಚದ ಬದಲಿ ಮಾರ್ಗಗಳನ್ನು ಅರಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Last Updated 6 ಮಾರ್ಚ್ 2023, 16:26 IST
ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ
ADVERTISEMENT

ಹಿಮಾಚಲ ಪ್ರದೇಶ: ಏಪ್ರಿಲ್‌ 1ರಿಂದ ಹಳೆ ಪಿಂಚಣಿ ಯೋಜನೆ ಜಾರಿ

ಹಿಮಾಚಲ ಪ್ರದೇಶ ಸರ್ಕಾರವು ಏಪ್ರಿಲ್‌ 1ರಿಂದ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್) ಜಾರಿ ಮಾಡಲು ನಿರ್ಧರಿಸಿದೆ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.
Last Updated 4 ಮಾರ್ಚ್ 2023, 14:19 IST
ಹಿಮಾಚಲ ಪ್ರದೇಶ: ಏಪ್ರಿಲ್‌ 1ರಿಂದ ಹಳೆ ಪಿಂಚಣಿ ಯೋಜನೆ ಜಾರಿ

ಹಳೆಯ ಪಿಂಚಣಿ ಯೋಜನೆ ಆಯ್ಕೆಮಾಡಿಕೊಳ್ಳಲು ನೌಕರರಿಗೆ ಆಗಸ್ಟ್‌ವರೆಗೆ ಅವಕಾಶ: ಕೇಂದ್ರ

ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ, ಕೇಂದ್ರ ಸರ್ಕಾರದ ಆಯ್ದ ನೌಕರರ ಗುಂಪಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಆಯ್ಕೆ ಮಾಡಿಕೊಳ್ಳಲು ಒಂದು ಸಲದ ಅವಕಾಶವನ್ನು ನೀಡಲಾಗಿದೆ.
Last Updated 4 ಮಾರ್ಚ್ 2023, 6:40 IST
ಹಳೆಯ ಪಿಂಚಣಿ ಯೋಜನೆ ಆಯ್ಕೆಮಾಡಿಕೊಳ್ಳಲು ನೌಕರರಿಗೆ ಆಗಸ್ಟ್‌ವರೆಗೆ ಅವಕಾಶ: ಕೇಂದ್ರ

ಹಳೆ ಪಿಂಚಣಿ ವ್ಯವಸ್ಥೆ ಜಾರಿ ಪ್ರತಿಗಾಮಿ ನಡೆ: ಆರ್‌ಬಿಐ ಮಾಜಿ ಗವರ್ನರ್

ಕೆಲವು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೊಳಿಸುತ್ತಿರುವುದು ಪ್ರತಿಗಾಮಿ ನಡೆ ಎಂಬುದರದಲ್ಲಿ ಅನುಮಾನವೇ ಇಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ.
Last Updated 3 ಮಾರ್ಚ್ 2023, 11:45 IST
ಹಳೆ ಪಿಂಚಣಿ ವ್ಯವಸ್ಥೆ ಜಾರಿ ಪ್ರತಿಗಾಮಿ ನಡೆ: ಆರ್‌ಬಿಐ ಮಾಜಿ ಗವರ್ನರ್
ADVERTISEMENT
ADVERTISEMENT
ADVERTISEMENT