ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Paddy Purchase

ADVERTISEMENT

ಮುಂಗಾರು ಹಂಗಾಮಿನಲ್ಲಿ 463 ಲಕ್ಷ ಟನ್‌ ಭತ್ತ ಖರೀದಿ ಗುರಿ: ಕೇಂದ್ರ

India Rice Procurement: ನವದೆಹಲಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 463.5 ಲಕ್ಷ ಟನ್‌ ಭತ್ತ ಖರೀದಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2025–26ರ ಅಕ್ಟೋಬರ್‌ನಿಂದ ಆರಂಭವಾಗುವ ಮಾರುಕಟ್ಟೆ ಋತು ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
Last Updated 2 ಸೆಪ್ಟೆಂಬರ್ 2025, 14:09 IST
ಮುಂಗಾರು ಹಂಗಾಮಿನಲ್ಲಿ 463 ಲಕ್ಷ ಟನ್‌ ಭತ್ತ ಖರೀದಿ ಗುರಿ: ಕೇಂದ್ರ

ಶಿಕಾರಿಪುರ | ಭತ್ತದ ಬೆಲೆ ಪಾತಾಳಕ್ಕೆ; ಬೆಳೆಗಾರ ಕಂಗಾಲು

ಕಳೆದ ವರ್ಷ ಬರದಿಂದ ನೀರಿನ ಕೊರತೆಯಾಗಿ ನಷ್ಟ ಅನುಭವಿಸಿದ್ದ ತಾಲ್ಲೂಕಿನ ಭತ್ತದ ಬೆಳೆಗಾರರು, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಚೆನ್ನಾಗಿ ಬೆಳೆ ಬಂದರೂ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
Last Updated 1 ಡಿಸೆಂಬರ್ 2024, 5:44 IST
ಶಿಕಾರಿಪುರ | ಭತ್ತದ ಬೆಲೆ ಪಾತಾಳಕ್ಕೆ; ಬೆಳೆಗಾರ ಕಂಗಾಲು

ಬೇಸಿಗೆ ಭತ್ತದ ದರ ತೀವ್ರ ಕುಸಿತ

ಬೇಸಿಗೆ ಬೆಳೆ ಬೆಳೆದ ರೈತರಲ್ಲಿ ಆತಂಕ
Last Updated 22 ಮೇ 2024, 6:22 IST
ಬೇಸಿಗೆ ಭತ್ತದ ದರ ತೀವ್ರ ಕುಸಿತ

ಕ್ವಿಂಟಲ್ ಭತ್ತಕ್ಕೆ ₹ 2,540 ಬೆಲೆ ನಿಗದಿ: ಜಿಲ್ಲಾಧಿಕಾರಿ ಕೂರ್ಮಾರಾವ್

ನ. 21ರಿಂದ ಭತ್ತ ಖರೀದಿ ನೋಂದಣಿ
Last Updated 18 ನವೆಂಬರ್ 2022, 16:30 IST
ಕ್ವಿಂಟಲ್ ಭತ್ತಕ್ಕೆ ₹ 2,540 ಬೆಲೆ ನಿಗದಿ: ಜಿಲ್ಲಾಧಿಕಾರಿ ಕೂರ್ಮಾರಾವ್

‘ಪ್ರಜಾವಾಣಿ‘ ವರದಿ ಪರಿಣಾಮ: ಭತ್ತ ಖರೀದಿಗೆ ನೋಂದಣಿ ಅವಧಿ ವಿಸ್ತರಣೆ

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಖರೀದಿಗೆ ರೈತರ ನೋಂದಣಿ ಅವಧಿಯನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
Last Updated 14 ಜನವರಿ 2022, 11:26 IST
‘ಪ್ರಜಾವಾಣಿ‘ ವರದಿ ಪರಿಣಾಮ: ಭತ್ತ ಖರೀದಿಗೆ ನೋಂದಣಿ ಅವಧಿ ವಿಸ್ತರಣೆ

ಆರಂಭವಾದ ಭತ್ತ ಖರೀದಿ: ರೈತರಿಂದ ಖಾಸಗಿಯವರಿಗೆ ಮಾರಾಟ

ಒಪ್ಪಂದಕ್ಕೆ ಅಕ್ಕಿ ಗಿರಣಿ ಮಾಲೀಕರ ಹಿಂದೇಟು, ರೈತರಿಂದಲೇ ನೇರ ಖರೀದಿಗೆ ಆದ್ಯತೆ
Last Updated 11 ಜನವರಿ 2021, 19:30 IST
ಆರಂಭವಾದ ಭತ್ತ ಖರೀದಿ: ರೈತರಿಂದ ಖಾಸಗಿಯವರಿಗೆ ಮಾರಾಟ

ಭತ್ತ ಖರೀದಿಗೆ ರೈತರ ಒತ್ತಾಯ

ಸರ್ಕಾರ ಭತ್ತವನ್ನು ಖರೀದಿ ಕೇಂದ್ರ ಮೂಲಕ ಖರೀದಿಸದೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಉಂಟಾಗಿರುವ ನಷ್ಟವನ್ನು ಪ್ರತಿ ಕ್ವಿಂಟಾಲ್‍ಗೆ ₹ 400-500 ಪರಿಹಾರ ನೀಡಿ ಭರಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
Last Updated 29 ಜನವರಿ 2019, 10:22 IST
ಭತ್ತ ಖರೀದಿಗೆ ರೈತರ ಒತ್ತಾಯ
ADVERTISEMENT

ಭತ್ತ ಖರೀದಿ: 11 ಮಂದಿ ನೋಂದಣಿ

ಭತ್ತ ಖರೀದಿಯ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ರೈತರು ಮತ್ತು ಗಿರಣಿ ಮಾಲೀಕರು ಆಯಾ ವ್ಯಾಪ್ತಿಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಕೋರಿದರು.
Last Updated 18 ಡಿಸೆಂಬರ್ 2018, 12:08 IST
fallback

ಚನ್ನಗಿರಿ: ಭತ್ತ ಖರೀದಿ ಕೇಂದ್ರ ಆರಂಭ

ಚನ್ನಗಿರಿತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಅದೇ ರೀತಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಅತಿ ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒತ್ತಾಯಿಸಿದರು.
Last Updated 7 ಡಿಸೆಂಬರ್ 2018, 12:34 IST
ಚನ್ನಗಿರಿ: ಭತ್ತ ಖರೀದಿ ಕೇಂದ್ರ ಆರಂಭ
ADVERTISEMENT
ADVERTISEMENT
ADVERTISEMENT