ಬುಧವಾರ, 21 ಜನವರಿ 2026
×
ADVERTISEMENT

panchamasali

ADVERTISEMENT

2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ

ರಾಜ್ಯದ ಗಮನ ಸೆಳೆದ ಪಂಚಮಸಾಲಿ ಪೀಠ ವಿವಾದ
Last Updated 30 ಡಿಸೆಂಬರ್ 2025, 3:14 IST
2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ

ಪಂಚಮಸಾಲಿಗರ ಮೇಲೆ ಲಾಠಿ ಪ್ರಹಾರಕ್ಕೆ ಒಂದು ವರ್ಷ: ಬೆಳಗಾವಿಯಲ್ಲಿ ಕರಾಳ ದಿನ ನಾಳೆ

ಕುಷ್ಟಗಿ: ‘ಬೆಳಗಾವಿಯಲ್ಲಿ ಸುವರ್ಣಸೌಧದ ಬಳಿ ಮೂರು ತಿಂಗಳ ಹಿಂದೆ ಪ್ರತಿಭಟನಾತ್ಮಕ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಪಂಚಮಸಾಲಿ ಸಮುದಾಯದ ಕರಾಳ ದಿನವನ್ನು ಡಿ.10 ರಂದು ಆಚರಿಸಲಾಗುವುದು’ ಎಂದು ಪ್ರಮುಖರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:19 IST
ಪಂಚಮಸಾಲಿಗರ ಮೇಲೆ ಲಾಠಿ ಪ್ರಹಾರಕ್ಕೆ ಒಂದು ವರ್ಷ: ಬೆಳಗಾವಿಯಲ್ಲಿ ಕರಾಳ ದಿನ ನಾಳೆ

ಮೌನ ಸತ್ಯಾಗ್ರಹ 10ರಂದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

‘ಇಲ್ಲಿ ಕಳೆದ ವರ್ಷ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ಮೀಸಲಾತಿಗಾಗಿ ಕೈಗೊಂಡಾಗ, ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ಖಂಡಿಸಿ, ಡಿ.10ರಂದು ಸುವರ್ಣ ವಿಧಾನಸೌಧ ಸಮೀಪ ಮೌನ ಸತ್ಯಾಗ್ರಹ ನಡೆಸಲಾಗುವುದು’
Last Updated 6 ಡಿಸೆಂಬರ್ 2025, 8:32 IST
ಮೌನ ಸತ್ಯಾಗ್ರಹ 10ರಂದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬಾಗಲಕೋಟೆ | ಪಂಚಮಸಾಲಿ ಪೀಠ: ಸ್ವಾಮೀಜಿಗಳ ಗೋಪ್ಯ ಸಭೆ

Lingayat Leaders: ಹುನುಗುಂದ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಇಳಕಲ್ ವಿಜಯಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹಾಗೂ ಸ್ಥಳೀಯ ಮುಖಂಡರು ಸೇರಿ ಬಸವ ಮಂಟಪದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಗೋಪ್ಯ ಸಭೆ ನಡೆಸಿದರು.
Last Updated 24 ಜುಲೈ 2025, 18:55 IST
fallback

ಪಂಚಮಸಾಲಿ ಸ್ವಾಮೀಜಿಗೆ ವಿಷಪ್ರಾಶನ ಆರೋಪ; ಕ್ಷಮೆ ಕೇಳಿದ ಬೆಲ್ಲದ: ಕಾಶಪ್ಪನವರ

Aravind Bellad Apology: ಬಾಗಲಕೋಟೆ: ಸ್ವಾಮೀಜಿಗೆ ವಿಷಪ್ರಾಶನ ಮಾಡಿಸಿರಬಹುದು ಎಂದು ತಪ್ಪು ಕಲ್ಪನೆಯಿಂದ ಹೇಳಿದ್ದೇನೆ. ಕ್ಷಮೆ ಇರಲಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕೇಳಿದ್ದಾರೆ. ಪತ್ರಿಕಾಗೋಷ್ಠಿ ಕರೆದು...
Last Updated 24 ಜುಲೈ 2025, 9:42 IST
ಪಂಚಮಸಾಲಿ ಸ್ವಾಮೀಜಿಗೆ ವಿಷಪ್ರಾಶನ ಆರೋಪ; ಕ್ಷಮೆ ಕೇಳಿದ ಬೆಲ್ಲದ: ಕಾಶಪ್ಪನವರ

ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

Lingayat Politics: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠವು ಈಗ ಮತ್ತೆ ಸುದ್ದಿಯಲ್ಲಿದೆ. 2ಎ ಮೀಸಲಾತಿ ಹೋರಾಟದ ಕಾರಣಕ್ಕೆ ಈ ಪೀಠ ಹಾಗೂ ಅದರ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಯಲ್ಲಿದ್ದರು.
Last Updated 22 ಜುಲೈ 2025, 22:30 IST
ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

ಕಾಶಪ್ಪನವರ ಜೊತೆ ಸಂಧಾನ ಆಗದಿದ್ದರೆ ಶ್ರೀಗಳಿಗೆ ಬೇರೆ ಪೀಠ: ಸಿ.ಸಿ. ಪಾಟೀಲ

Panchamasali Swamiji Dispute: ಪಂಚಮಸಾಲಿ ಮಠದಲ್ಲಿ ಸಂಧಾನ ವಿಫಲವಾದರೆ ಜಯಮೃತ್ಯುಂಜಯ ಶ್ರೀಗಳಿಗೆ ಶಾಖಾ ಪೀಠ ಕಲ್ಪಿಸಲು ಸಿ.ಸಿ. ಪಾಟೀಲ ಭರವಸೆ ನೀಡಿದ್ದು, ಸಮರ್ಥನೆ ವ್ಯಕ್ತಪಡಿಸಿದ್ದಾರೆ.
Last Updated 21 ಜುಲೈ 2025, 13:16 IST
ಕಾಶಪ್ಪನವರ ಜೊತೆ ಸಂಧಾನ ಆಗದಿದ್ದರೆ ಶ್ರೀಗಳಿಗೆ ಬೇರೆ ಪೀಠ: ಸಿ.ಸಿ. ಪಾಟೀಲ
ADVERTISEMENT

ಬೇರೆಯವರು ಬೇಡ, ವಿಜಯಾನಂದನೇ ಪಂಚಮಸಾಲಿ ಪೀಠಕ್ಕೆ ಸ್ವಾಮಿ ಆಗಲಿ: ಯತ್ನಾಳ ಕಿಡಿ

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು
Last Updated 21 ಜುಲೈ 2025, 12:40 IST
ಬೇರೆಯವರು ಬೇಡ, ವಿಜಯಾನಂದನೇ ಪಂಚಮಸಾಲಿ ಪೀಠಕ್ಕೆ ಸ್ವಾಮಿ ಆಗಲಿ: ಯತ್ನಾಳ ಕಿಡಿ

ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಸಂಚು ನಡೆದಿದೆ: ಅರವಿಂದ ಬೆಲ್ಲದ ಆರೋಪ

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ
Last Updated 21 ಜುಲೈ 2025, 11:08 IST
ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಸಂಚು ನಡೆದಿದೆ: ಅರವಿಂದ ಬೆಲ್ಲದ ಆರೋಪ

ಪಂಚಮಸಾಲಿ ಪೀಠಕ್ಕೆ ಶಾಸಕ ವಿಜಯಾನಂದ ಕೊಡುಗೆ ಏನು?

ಆಸ್ಪತ್ರೆಯಲ್ಲಿ ಸ್ವಾಮೀಜಿ ಭೇಟಿ: ಶಾಸಕ ಸಿ.ಸಿ.ಪಾಟೀಲ ಪ್ರಶ್ನೆ
Last Updated 20 ಜುಲೈ 2025, 21:16 IST
ಪಂಚಮಸಾಲಿ ಪೀಠಕ್ಕೆ ಶಾಸಕ ವಿಜಯಾನಂದ ಕೊಡುಗೆ ಏನು?
ADVERTISEMENT
ADVERTISEMENT
ADVERTISEMENT