ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

panditaradhya shivacharya swamiji

ADVERTISEMENT

ಪ್ರಶಸ್ತಿಗೆ ಜಾತಿ ಮಾನದಂಡ ಆಗದಿರಲಿ: ಸಾಣೆಹಳ್ಳಿ ಸ್ವಾಮೀಜಿ

ಶಿಫಾರಸು, ಜಾತಿ, ಒತ್ತಡಗಳು ಪ್ರಶಸ್ತಿ ಆಯ್ಕೆಗೆ ಮಾನದಂಡ ಆಗಬಾರದು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
Last Updated 11 ಫೆಬ್ರುವರಿ 2024, 14:04 IST
ಪ್ರಶಸ್ತಿಗೆ ಜಾತಿ ಮಾನದಂಡ ಆಗದಿರಲಿ: ಸಾಣೆಹಳ್ಳಿ  ಸ್ವಾಮೀಜಿ

ಬಸವ ಪರಂಪರೆ ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಿ:ಶಿವಾಚಾರ್ಯ ಸ್ವಾಮೀಜಿ

‘ಬಸವ ಪರಂಪರೆಯನ್ನು ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಬೇಕು. ಎರಡೂ ಬೇಕೆನ್ನುವುದನ್ನು ಶರಣ ತತ್ವ ಒಪ್ಪುವುದಿಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 19 ಡಿಸೆಂಬರ್ 2023, 23:30 IST
ಬಸವ ಪರಂಪರೆ ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಿ:ಶಿವಾಚಾರ್ಯ ಸ್ವಾಮೀಜಿ

ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಹೇಳಿಕೆ: ಜಾಗತಿಕ ಲಿಂಗಾಯತ ಮಹಾಸಭಾ ಖಂಡನೆ

‘ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಬಸವತತ್ವ ಮತ್ತು ಸ್ವಾಮೀಜಿ ಅವರ ವಿರುದ್ಧ ಉಪದ್ವ್ಯಾಪಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ ಖಂಡಿಸಿದೆ.
Last Updated 18 ನವೆಂಬರ್ 2023, 14:13 IST
ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಹೇಳಿಕೆ: ಜಾಗತಿಕ ಲಿಂಗಾಯತ ಮಹಾಸಭಾ ಖಂಡನೆ

ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ PM ಮೋದಿ ಮೆಚ್ಚುಗೆ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರದರ್ಶನ ನೀಡುತ್ತಿರುವ ‘ತುಮ್ಹಾರೆ ಸಿವಾ, ಔರ್ ಕೋಯಿ ನಹಿ’ (ನೀನಲ್ಲದೇ ಮತ್ತಾರೂ ಇಲ್ಲವಯ್ಯ) ಹಿಂದಿ ವಚನ ನೃತ್ಯರೂಪಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
Last Updated 8 ಆಗಸ್ಟ್ 2023, 10:15 IST
ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ  PM ಮೋದಿ ಮೆಚ್ಚುಗೆ

ಮೇ 25ಕ್ಕೆ 11ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ

ಚನ್ನಬಸವಾಶ್ರಮದಲ್ಲಿ ಮೇ 25ರಂದು ಹಿರೇಮಠ ಸಂಸ್ಥಾನದ ಅಡಿಯಲ್ಲಿ ರಾಜ್ಯಮಟ್ಟದ 11ನೇ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
Last Updated 10 ಮೇ 2023, 4:50 IST
ಮೇ 25ಕ್ಕೆ 11ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ

ಪುಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪ ಸರಿಪಡಿಸಲು 10 ದಿನ ಗಡುವು: ಮಠಾಧೀಶರು ಆಗ್ರಹ

ನಾವೇ ಪಠ್ಯ ಪರಿಷ್ಕರಿಸಿ ಸರ್ಕಾರಕ್ಕೆ ನೀಡುತ್ತೇವೆ: ಸಾಣೇಹಳ್ಳಿ ಸ್ವಾಮೀಜಿ
Last Updated 7 ಜೂನ್ 2022, 19:32 IST
ಪುಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪ ಸರಿಪಡಿಸಲು 10 ದಿನ ಗಡುವು: ಮಠಾಧೀಶರು ಆಗ್ರಹ

ಮಕ್ಕಳೆಂಬ ಚೀಲದಲ್ಲಿ ಒಳ್ಳೆಯ ಗುಣ ತುಂಬಿ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಮಕ್ಕಳ ಹಬ್ಬ ಸಮಾರೋಪ ಸಮಾರಂಭ
Last Updated 1 ಮೇ 2022, 4:30 IST
ಮಕ್ಕಳೆಂಬ ಚೀಲದಲ್ಲಿ ಒಳ್ಳೆಯ ಗುಣ ತುಂಬಿ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ADVERTISEMENT

ದೇವರು ಹೊರಗಿಲ್ಲ; ನಮ್ಮೊಳಗೆ ಇದ್ದಾರೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸತ್ಯದ ದಾರಿಯಲ್ಲಿ ಸಾಗಿದರೆ, ನಮ್ಮನ್ನು ನಾವು ಅರ್ಥಮಾಡಿಕೊಂಡರೆ ದೇವರ ಅಗತ್ಯವೂ ಇಲ್ಲ. ಧರ್ಮ, ದೇವರು ಹೊರಗಿಲ್ಲ; ನಮ್ಮ ಒಳಗಡೆಯೇ ಇದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 3 ನವೆಂಬರ್ 2021, 6:17 IST
ದೇವರು ಹೊರಗಿಲ್ಲ; ನಮ್ಮೊಳಗೆ ಇದ್ದಾರೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

‘ಧರ್ಮದ ವಿಕೃತ ಕಲ್ಪನೆ ಅಳಿಸಲು ಮತ್ತೆ ಕಲ್ಯಾಣ’

ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಮತ
Last Updated 10 ಆಗಸ್ಟ್ 2019, 20:15 IST
‘ಧರ್ಮದ ವಿಕೃತ ಕಲ್ಪನೆ ಅಳಿಸಲು ಮತ್ತೆ ಕಲ್ಯಾಣ’

ಮುದ್ದೆಗೂ ಬೇಕು ಶಿಷ್ಟಾಚಾರದ ಮುದ್ರೆ!

ಮದುವೆ ಸಮಾರಂಭ, ಮಠ–ಮಂದಿರಗಳು... ಹೀಗೆ ಭಾರಿ ಸಂಖ್ಯೆಯ ಜನರಿಗೆ ಆಹಾರ ವಿತರಣೆಯಾಗುವಲ್ಲೆಲ್ಲಾ ಆಹಾರ ಪರೀಕ್ಷೆ ಮಾಡುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ. ಇದನ್ನು ನಂಬಿಕೆಯ ಪ್ರಶ್ನೆಯಾಗಿ, ಧಾರ್ಮಿಕ ಪ್ರಶ್ನೆಯಾಗಿ ನೋಡಬೇಕಾದ ಅಗತ್ಯವಿಲ್ಲ. ಇದು ಸುರಕ್ಷತೆಯ ಪ್ರಶ್ನೆ ಅಷ್ಟೆ.
Last Updated 10 ನವೆಂಬರ್ 2018, 20:00 IST
ಮುದ್ದೆಗೂ ಬೇಕು ಶಿಷ್ಟಾಚಾರದ ಮುದ್ರೆ!
ADVERTISEMENT
ADVERTISEMENT
ADVERTISEMENT