ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

paper distribution

ADVERTISEMENT

ಪತ್ರಿಕೆ ಹಂಚುವವರಿಗೂ ಪಿಎಂ ಸ್ವನಿಧಿ

ಮಳೆ, ಗಾಳಿ, ಚಳಿ ಲೆಕ್ಕಿಸದೆ ಪ್ರತಿದಿನ ತಪ್ಪದೇ ಓದುಗರ ಮನೆಗಳಿಗೆ ದಿನ ಪತ್ರಿಕೆಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ಪತ್ರಿಕೆ ಹಂಚಿಕೆ ಮಾಡುವವರನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
Last Updated 25 ಅಕ್ಟೋಬರ್ 2023, 5:16 IST
ಪತ್ರಿಕೆ ಹಂಚುವವರಿಗೂ ಪಿಎಂ ಸ್ವನಿಧಿ

ಪತ್ರಿಕಾ ವಿತರಕರ ಮಕ್ಕಳಿಗೆ ಪುರಸ್ಕಾರ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಏರ್ಪಡಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮೈಸೂರು ಜಿಲ್ಲಾ ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Last Updated 1 ಸೆಪ್ಟೆಂಬರ್ 2022, 13:13 IST
ಪತ್ರಿಕಾ ವಿತರಕರ ಮಕ್ಕಳಿಗೆ ಪುರಸ್ಕಾರ

‘ಮುಂಜಾನೆ ಶ್ರಮಿಕರು’ ಪತ್ರಿಕಾ ವಿತರಕರು

ಪತ್ರಿಕಾ ವಿತರಕರ ದಿನಾಚರಣೆ ಇಂದು
Last Updated 3 ಸೆಪ್ಟೆಂಬರ್ 2021, 14:00 IST
‘ಮುಂಜಾನೆ ಶ್ರಮಿಕರು’ ಪತ್ರಿಕಾ ವಿತರಕರು

ದಾವಣಗೆರೆ: ಪತ್ರಿಕಾ ವಿತರಕರಿಗೆ, ಏಜೆಂಟ್‌ಗಳಿಗೆ ಕೊರೊನಾ ಲಸಿಕೆ

ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರಿಗೆ, ಏಜೆಂಟರಿಗೆ ಸೋಮವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಕೊರೊನಾ ನಿರೋಧಕ ಲಸಿಕೆ ಹಾಕಲಾಯಿತು.
Last Updated 22 ಜೂನ್ 2021, 3:11 IST
ದಾವಣಗೆರೆ: ಪತ್ರಿಕಾ ವಿತರಕರಿಗೆ, ಏಜೆಂಟ್‌ಗಳಿಗೆ ಕೊರೊನಾ ಲಸಿಕೆ

ಪತ್ರಿಕಾ ವಿತರಕರಿಗೆ ಆಹಾರ ಧಾನ್ಯ

ಲಾಕ್‌ಡೌನ್‌ ಸಮಯದಲ್ಲೂ ಸುದ್ದಿ ಸಂಗ್ರಹಿಸಿ ಮಾಹಿತಿ ನೀಡುವ ಮಾಧ್ಯಮದವರ ಕಾರ್ಯ ಶ್ಲಾಘನೀಯ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಚಂದ್ರಶೇಖರ ನಾಲತವಾಡ ಹೇಳಿದರು.
Last Updated 14 ಜೂನ್ 2021, 11:19 IST
ಪತ್ರಿಕಾ ವಿತರಕರಿಗೆ ಆಹಾರ ಧಾನ್ಯ

ಬೀದರ್: ಕೋವಿಡ್ ಲಾಕ್‌ಡೌನ್- ಸಂಕಷ್ಟದಲ್ಲಿ ಪತ್ರಿಕಾ ವಿತರಕರು

ವಿಶೇಷ ಪ್ಯಾಕೇಜ್‌ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ
Last Updated 7 ಜೂನ್ 2021, 2:17 IST
ಬೀದರ್: ಕೋವಿಡ್ ಲಾಕ್‌ಡೌನ್- ಸಂಕಷ್ಟದಲ್ಲಿ ಪತ್ರಿಕಾ ವಿತರಕರು

ಕಥೆ: ಸುರಂಗ

ನಂದನವನ’ ಎಂದು ಬೋರ್ಡು ಹಾಕಿದ್ದ ಗೇಟಿನೊಳಗೆ ದಿನ ಪತ್ರಿಕೆ ‘ಟಪ್’ ಸದ್ದು ಮಾಡಿ ಒಳ ಬೀಳುತ್ತಿದ್ದಂತೆ, ಪೇಪರು ಹಾಕುವ ಹುಡುಗನ ಸೈಕಲ್‌ನ ಪೆಡಲು ತುಳಿಯುವ ಶಬ್ದವೂ ತೇಲಿ ಬಂತು. ಅದರ ಬೆನ್ನಿಗೇ ನಾಯಿ ವಿಪರೀತವಾಗಿ ಬೊಗಳತೊಡಗಿತು
Last Updated 12 ಸೆಪ್ಟೆಂಬರ್ 2020, 19:30 IST
ಕಥೆ: ಸುರಂಗ
ADVERTISEMENT

ಹಾವೇರಿ: ಕೊರೊನಾಕ್ಕೆ ಜಗ್ಗದ ‘ಕಾಯಕ ಜೀವಿಗಳು‘

ಓದುಗರ ಸಂತೃಪ್ತಿಯಲ್ಲೇ ಆತ್ಮತೃಪ್ತಿ ಕಂಡುಕೊಂಡ ಪತ್ರಿಕಾ ಏಜೆಂಟರು ಮತ್ತು ವಿತರಕರು
Last Updated 4 ಸೆಪ್ಟೆಂಬರ್ 2020, 1:46 IST
ಹಾವೇರಿ: ಕೊರೊನಾಕ್ಕೆ ಜಗ್ಗದ ‘ಕಾಯಕ ಜೀವಿಗಳು‘

ಕೊರೊನಾಕ್ಕೆ ಸೆಡ್ಡುಹೊಡೆದು ಕೆಲಸ ಮಾಡಿದ ಪತ್ರಿಕಾ ವಿತರಕರು

ಇಂದು ಪತ್ರಿಕಾ ವಿತರಕರ ದಿನ; ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತವರಿಗೆ ಜಗದ ವಿದ್ಯಮಾನ ತಲುಪಿಸಿದ ಸಾಹಸಿಗಳು
Last Updated 3 ಸೆಪ್ಟೆಂಬರ್ 2020, 17:10 IST
ಕೊರೊನಾಕ್ಕೆ ಸೆಡ್ಡುಹೊಡೆದು ಕೆಲಸ ಮಾಡಿದ ಪತ್ರಿಕಾ ವಿತರಕರು

ಪತ್ರಿಕಾ ವಿತರಕರ ದಿನಾಚರಣೆ: ಎಲ್ಲರೂ ಮಲಗಿರುವಾಗ ಎಚ್ಚರ ಇರುವವರು

ಮುಂಜಾನೆಯ ಸವಿಗನಸು ಕಾಣುತ್ತಾ ಎಲ್ಲರೂ ಸಿಹಿ ನಿದ್ದೆಯಲ್ಲಿರುವಾಗ ಪತ್ರಿಕೆ ವಿತರಕರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಚಳಿ, ಮಳೆ, ಗಾಳಿ ಯಾವುದೂ ಇವರ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಹಬ್ಬ, ಉತ್ಸವ ಏನೇ ಇದ್ದರೂ ಈ ಕಾಯಕ ಮಾತ್ರ ತಪ್ಪಿಸುವಂತಿಲ್ಲ
Last Updated 4 ಸೆಪ್ಟೆಂಬರ್ 2018, 11:51 IST
ಪತ್ರಿಕಾ ವಿತರಕರ ದಿನಾಚರಣೆ: ಎಲ್ಲರೂ ಮಲಗಿರುವಾಗ ಎಚ್ಚರ ಇರುವವರು
ADVERTISEMENT
ADVERTISEMENT
ADVERTISEMENT