ಭಾನುವಾರ, 16 ನವೆಂಬರ್ 2025
×
ADVERTISEMENT

parameswar

ADVERTISEMENT

ಸಂಪುಟ ಪುನರ್‌ರಚನೆಯಾದರೆ ನಾಯಕತ್ವ ಬದಲಾವಣೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ

Karnataka Politics: ‘ಸಂಪುಟ ಪುನರ್‌ರಚನೆಗೆ ಹೈಕಮಾಂಡ್‌ ಒಪ್ಪಿಗೆ ನೀಡಿದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
Last Updated 16 ನವೆಂಬರ್ 2025, 14:12 IST
ಸಂಪುಟ ಪುನರ್‌ರಚನೆಯಾದರೆ ನಾಯಕತ್ವ ಬದಲಾವಣೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ

ರಾಜ್ಯದ ಅಧಿಕಾರಿಗಳ ಜೊತೆ ಕೇಂದ್ರ ಸಚಿವರ ಸಭೆಗೆ ಅವಕಾಶ ಇಲ್ಲ: ಜಿ. ಪರಮೇಶ್ವರ

‘ಕೇಂದ್ರದ ಸಚಿವರಿಗೆ ನಮ್ಮ ರಾಜ್ಯದ ಅಧಿಕಾರಿಗಳ ಜೊತೆ ಸಭೆ ನಡೆಸುವ ಅವಕಾಶ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 6 ಜುಲೈ 2024, 16:02 IST
ರಾಜ್ಯದ ಅಧಿಕಾರಿಗಳ ಜೊತೆ ಕೇಂದ್ರ ಸಚಿವರ ಸಭೆಗೆ ಅವಕಾಶ ಇಲ್ಲ: ಜಿ. ಪರಮೇಶ್ವರ

ಹರಿಪ್ರಸಾದ್ ಭೇಟಿಯಾದ ಪರಮೇಶ್ವರ, ಜಾರಕಿಹೊಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯುತ್ತಿರುವ ವಿಧಾನಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಒಂದು ಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ.
Last Updated 14 ಸೆಪ್ಟೆಂಬರ್ 2023, 16:18 IST
ಹರಿಪ್ರಸಾದ್ ಭೇಟಿಯಾದ ಪರಮೇಶ್ವರ, ಜಾರಕಿಹೊಳಿ

ಸಿದ್ದರಾಮಯ್ಯ ಭವಿಷ್ಯದ ಸಿ.ಎಂ. ಎಂದು ಹೇಳಿದರೆ ತಪ್ಪೇನಿದೆ? ಪರಮೇಶ್ವರ್‌

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಭವಿಷ್ಯದ ಸಿ.ಎಂ. ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ?’
Last Updated 5 ಜನವರಿ 2023, 11:07 IST
ಸಿದ್ದರಾಮಯ್ಯ ಭವಿಷ್ಯದ ಸಿ.ಎಂ. ಎಂದು ಹೇಳಿದರೆ ತಪ್ಪೇನಿದೆ? ಪರಮೇಶ್ವರ್‌

ಜೆಡಿಎಸ್ ಬೆಗ್ಗರ್ಸ್ ಅಲ್ಲ, ಕಾಂಗ್ರೆಸ್ ಕೂಡ ಬೆಗ್ಗರ್ಸ್ ಅಲ್ಲ: ಜಿ.ಪರಮೇಶ್ವರ್‌

ಇಲ್ಲಿ ಯಾರಿಗೂ ಯಾರು ಬೆಗ್ಗರ್ಸ್ ಅಲ್ಲ. ಜೆಡಿಎಸ್ ಪಕ್ಷ ಬೆಗ್ಗರ್ಸ್ ಅಲ್ಲ. ಕಾಂಗ್ರೆಸ್ ಪಕ್ಷ ಕೂಡ ಬೆಗ್ಗರ್ಸ್ ಅಲ್ಲ. ನಮ್ಮದುಮೈತ್ರಿ ಸರ್ಕಾರ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.
Last Updated 21 ಫೆಬ್ರುವರಿ 2019, 10:44 IST
ಜೆಡಿಎಸ್ ಬೆಗ್ಗರ್ಸ್ ಅಲ್ಲ, ಕಾಂಗ್ರೆಸ್ ಕೂಡ ಬೆಗ್ಗರ್ಸ್ ಅಲ್ಲ: ಜಿ.ಪರಮೇಶ್ವರ್‌

ಘನತ್ಯಾಜ್ಯ ಸಂಸ್ಕರಣೆ ಅಧ್ಯಯನ: ಫ್ರಾನ್ಸ್‌ಗೆ ತೆರಳಿದ ‍ಪರಮೇಶ್ವರ್‌

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರುಘನತ್ಯಾಜ್ಯ ಸಂಸ್ಕರಣೆ ಕುರಿತುಅಧ್ಯಯನಕ್ಕಾಗಿ ಫ್ರಾನ್ಸ್‌ಗೆ ತೆರಳಿದ್ದಾರೆ.
Last Updated 28 ನವೆಂಬರ್ 2018, 4:16 IST
ಘನತ್ಯಾಜ್ಯ ಸಂಸ್ಕರಣೆ ಅಧ್ಯಯನ: ಫ್ರಾನ್ಸ್‌ಗೆ ತೆರಳಿದ ‍ಪರಮೇಶ್ವರ್‌
ADVERTISEMENT
ADVERTISEMENT
ADVERTISEMENT
ADVERTISEMENT