ಗುರುವಾರ, 15 ಜನವರಿ 2026
×
ADVERTISEMENT

Passenger vehicle

ADVERTISEMENT

Price Hike: ಹೊಸ ವರ್ಷದಿಂದ ಹುಂಡೈ ವಾಹನ ಬೆಲೆ ಹೆಚ್ಚಳ

Automobile Price Rise: ವಾಹನ ತಯಾರಿಕಾ ಕಂಪನಿ ಹುಂಡೈ ಮೋಟರ್ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಶೇ ಸೊನ್ನೆ ಪಾಯಿಂಟ್ ಆರರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ಜನವರಿ ಒಂದರಿಂದ ಜಾರಿಗೆ ಬಂದಿದೆ. ಪ್ರಮುಖ ಲೋಹಗಳು ಮತ್ತು ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
Last Updated 31 ಡಿಸೆಂಬರ್ 2025, 15:31 IST
Price Hike: ಹೊಸ ವರ್ಷದಿಂದ ಹುಂಡೈ ವಾಹನ ಬೆಲೆ ಹೆಚ್ಚಳ

ಪ್ರಯಾಣಿಕ ವಾಹನ ಸಗಟು ಮಾರಾಟ ಅಲ್ಪ ಏರಿಕೆ

ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ 1.3ರಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.
Last Updated 14 ಮೇ 2024, 14:08 IST
ಪ್ರಯಾಣಿಕ ವಾಹನ ಸಗಟು ಮಾರಾಟ ಅಲ್ಪ ಏರಿಕೆ

ಮಾರುತಿ ಕಾರುಗಳ ಬೆಲೆ‌ ಶೇ 1.1ರಷ್ಟು ಹೆಚ್ಚಳ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರದಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಶೇಕಡ 1.1ರಷ್ಟು ಹೆಚ್ಚಳ ಮಾಡಿರುವುದಾಗಿ ಹೇಳಿದೆ.
Last Updated 16 ಜನವರಿ 2023, 12:50 IST
ಮಾರುತಿ ಕಾರುಗಳ ಬೆಲೆ‌ ಶೇ 1.1ರಷ್ಟು ಹೆಚ್ಚಳ

ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 4ರಷ್ಟು ಇಳಿಕೆ

ಪ್ರಯಾಣಿಕ ವಾಹನ ಸಗಟು ಮಾರಾಟವು 2021ರ ಮಾರ್ಚ್‌ಗೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ ಶೇ 4ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಬುಧವಾರ ಹೇಳಿದೆ.
Last Updated 13 ಏಪ್ರಿಲ್ 2022, 13:10 IST
ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 4ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ದೇಶಿ ರಿಟೇಲ್ ಮಾರಾಟವು ಮಾರ್ಚ್‌ ತಿಂಗಳಲ್ಲಿ ಶೇಕಡ 4.87ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ 2.85 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು.
Last Updated 5 ಏಪ್ರಿಲ್ 2022, 11:39 IST
ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಓಮೈಕ್ರಾನ್‌ನಿಂದ ಪ್ರಯಾಣಿಕ ವಾಹನ ಪೂರೈಕೆಗೆ ಇನ್ನಷ್ಟು ಅಡ್ಡಿ: ಎಫ್‌ಎಡಿಎ

ಓಮೈಕ್ರಾನ್‌ ಹರಡುವುದನ್ನು ತಡೆಯಲು ಚಿಪ್‌ ತಯಾರಿಸುವ ದೇಶಗಳು ಲಾಕ್‌ಡೌನ್‌ ಜಾರಿಗೊಳಿಸಿದಲ್ಲಿ ಭಾರತದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಮೇಲೆ ತೀವ್ರ ತರದ ಪರಿಣಾಮ ಉಂಟಾಗಲಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
Last Updated 23 ಡಿಸೆಂಬರ್ 2021, 13:02 IST
ಓಮೈಕ್ರಾನ್‌ನಿಂದ ಪ್ರಯಾಣಿಕ ವಾಹನ ಪೂರೈಕೆಗೆ ಇನ್ನಷ್ಟು ಅಡ್ಡಿ: ಎಫ್‌ಎಡಿಎ

ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಪ್ರಯಾಣಿಕ ವಾಹನ ಮಾರಾಟ

ಪ್ರಯಾಣಿಕ ವಾಹನಗಳ ಸಗಟು ಮಾರಾಟ ಪ್ರಮಾಣವು ದೇಶದಲ್ಲಿ ನವೆಂಬರ್ ತಿಂಗಳಿನಲ್ಲಿ ಶೇಕಡ 19ರಷ್ಟು ಇಳಿಕೆ ಆಗಿದೆ.
Last Updated 11 ಡಿಸೆಂಬರ್ 2021, 2:19 IST
ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಪ್ರಯಾಣಿಕ ವಾಹನ ಮಾರಾಟ
ADVERTISEMENT

ಜೂನ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಹೆಚ್ಚಳ

ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಹಿಂದಿನ ವರ್ಷದ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಎರಡುಪಟ್ಟು ಹೆಚ್ಚಾಗಿದೆ.
Last Updated 14 ಜುಲೈ 2021, 14:08 IST
ಜೂನ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಹೆಚ್ಚಳ

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಶೇ 28ರಷ್ಟು ಹೆಚ್ಚಳ

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇ 28.39ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.
Last Updated 8 ಏಪ್ರಿಲ್ 2021, 13:38 IST
ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಶೇ 28ರಷ್ಟು ಹೆಚ್ಚಳ

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ.24 ಇಳಿಕೆ

ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಸೆಪ್ಟೆಂಬರ್ ತಿಂಗಳಲ್ಲಿ ಶೇ. 23.69 ಇಳಿಕೆ ಕಂಡಿದೆ. ಕಳೆದ ವರ್ಷ 2,92,660 ಯುನಿಟ್ ಮಾರಾಟವಾಗಿದ್ದು ಈ ವರ್ಷ ಮಾರಾಟ 2,23,317 ಯುನಿಟ್‌ಗೆ ಇಳಿದಿದೆ.
Last Updated 11 ಅಕ್ಟೋಬರ್ 2019, 9:00 IST
ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ.24 ಇಳಿಕೆ
ADVERTISEMENT
ADVERTISEMENT
ADVERTISEMENT