ಶುಕ್ರವಾರ, 4 ಜುಲೈ 2025
×
ADVERTISEMENT

patients

ADVERTISEMENT

ಹುಬ್ಬಳ್ಳಿ | ಕೆಎಂಸಿಆರ್‌ಐ ಆಸ್ಪತ್ರೆ; ಮೂರನೇ ಮಹಡಿಯಿಂದ ಜಿಗಿದು ರೋಗಿ ಆತ್ಮಹತ್ಯೆ

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೊಧನಾ ಸಂಸ್ಥೆಯ (ಕೆಎಂಸಿಆರ್‌ಐ) ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ರೋಗಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
Last Updated 10 ಏಪ್ರಿಲ್ 2025, 8:09 IST
ಹುಬ್ಬಳ್ಳಿ | ಕೆಎಂಸಿಆರ್‌ಐ ಆಸ್ಪತ್ರೆ; ಮೂರನೇ ಮಹಡಿಯಿಂದ ಜಿಗಿದು ರೋಗಿ ಆತ್ಮಹತ್ಯೆ

ಜಿಮ್ಸ್‌ ಐಸಿಯುನಲ್ಲಿ ವೆಂಟಿಲೇಟರ್ ಬಂದ್: ಪರದಾಡಿದ ರೋಗಿಗಳು

ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ನಂತರದ ವಾರ್ಡ್‌ನ (429) ಐಸಿಯುನಲ್ಲಿ ವಿದ್ಯುತ್ ಸ್ಥಗಿತದಿಂದ ಕೆಲ ನಿಮಿಷಗಳು ವೆಂಟಿಲೇಟರ್‌ಗಳು ಬಂದ್ ಆಗಿದ್ದರಿಂದ ಆಮ್ಲಜನಕ ಸಿಗದೆ ರೋಗಿಗಳು ಪರದಾಡಿದರು.
Last Updated 24 ಮಾರ್ಚ್ 2025, 0:30 IST
ಜಿಮ್ಸ್‌ ಐಸಿಯುನಲ್ಲಿ ವೆಂಟಿಲೇಟರ್ ಬಂದ್: ಪರದಾಡಿದ ರೋಗಿಗಳು

ಗಾಜಾ | ಆಮ್ಲಜನಕ ಪೂರೈಕೆ ಸ್ಥಗಿತ: ನಾಲ್ವರು ಸಾವು

ಗಾಜಾ: ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ
Last Updated 16 ಫೆಬ್ರುವರಿ 2024, 14:19 IST
ಗಾಜಾ | ಆಮ್ಲಜನಕ ಪೂರೈಕೆ ಸ್ಥಗಿತ: ನಾಲ್ವರು ಸಾವು

ಉತ್ತರಪ್ರದೇಶದಲ್ಲಿ ಬಿಸಿಗಾಳಿ: 4 ದಿನಗಳಲ್ಲಿ 57 ರೋಗಿಗಳು ಸಾವು

ಬಲಿಯಾ (ಉತ್ತರಪ್ರದೇಶ) (ಪಿಟಿಐ): ಕಳೆದ  ಮೂರು ದಿನಗಳ ಅವಧಿಯಲ್ಲಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ 54 ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 
Last Updated 18 ಜೂನ್ 2023, 15:01 IST
ಉತ್ತರಪ್ರದೇಶದಲ್ಲಿ ಬಿಸಿಗಾಳಿ: 4 ದಿನಗಳಲ್ಲಿ 57 ರೋಗಿಗಳು ಸಾವು

ವೈದ್ಯರು, ನರ್ಸ್‌ಗಳ ಕೊರತೆ| ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳು ಹೊರಕ್ಕೆ!

ವೈದ್ಯರು ಮತ್ತು ನರ್ಸ್‌ಗಳ ಕೊರತೆ
Last Updated 2 ಮಾರ್ಚ್ 2023, 12:47 IST
ವೈದ್ಯರು, ನರ್ಸ್‌ಗಳ ಕೊರತೆ| ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳು ಹೊರಕ್ಕೆ!

ವಿಮ್ಸ್‌ನಲ್ಲಿ ಮೂವರು ರೋಗಿಗಳ ಸಾವು: ಸರ್ಕಾರವೇ ಮಾಡಿದ ಕೊಲೆ ಎಂದ ಕಾಂಗ್ರೆಸ್‌ 

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್‌) ವಿದ್ಯುತ್‌ ಕೈಕೊಟ್ಟು, ಜನರೇಟರ್‌ ಕೆಲಸ ಮಾಡದೆ, ತೀವ್ರ ನಿಗಾ ಘಟಕದಲ್ಲಿದ್ದ ಮೂವರು ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Last Updated 15 ಸೆಪ್ಟೆಂಬರ್ 2022, 7:47 IST
ವಿಮ್ಸ್‌ನಲ್ಲಿ ಮೂವರು ರೋಗಿಗಳ ಸಾವು: ಸರ್ಕಾರವೇ ಮಾಡಿದ ಕೊಲೆ ಎಂದ ಕಾಂಗ್ರೆಸ್‌ 

ಮುಂಬೈ: ಕೋವಿಡ್‌ ರೋಗಿಗಳಿಗೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ ಯಶಸ್ವಿ

ಸೌಮ್ಯ ಸೋಂಕಿನ ಲಕ್ಷಣಗಳಿರುವ, ವಿವಿಧ ರೋಗಗಳ ಇತಿಹಾಸವಿರುವ ರೋಗಿಗಳಿಗೆ ಚಿಕಿತ್ಸೆ
Last Updated 14 ಜೂನ್ 2021, 6:14 IST
ಮುಂಬೈ: ಕೋವಿಡ್‌ ರೋಗಿಗಳಿಗೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ ಯಶಸ್ವಿ
ADVERTISEMENT

ಕೋವಿಡ್ ಹಣೆಪಟ್ಟಿಯಿಂದ ಆಸ್ಪತ್ರೆಗೆ ರೋಗಿಗಳ ಬರ

ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ರೋಗಿಗಳ ಸಂಖ್ಯೆ ಇಳಿಕೆ
Last Updated 15 ಮೇ 2020, 19:38 IST
ಕೋವಿಡ್ ಹಣೆಪಟ್ಟಿಯಿಂದ ಆಸ್ಪತ್ರೆಗೆ ರೋಗಿಗಳ ಬರ

ಧಾರವಾಡ: ಲಾಕ್‌ಡೌನ್ ನಡುವೆ ಮಾನಸಿಕ ರೋಗಿಗಳಿಗೆ ಔಷಧ ಕಳುಹಿಸಿದ ಇನ್‌ಸ್ಪೆಕ್ಟರ್

ಹುಬ್ಬಳ್ಳಿಯ ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಡಿ. ರವಿಚಂದ್ರನ್. ರೋಗಿಗಳಾದ ಗದಿಗೆಮ್ಮ ಹುಲಕೋಟಿ ಹಾಗೂ ಸೋಮಣ್ಣ ಸತಪೂತೆಗೆ ಸಕಾಲದಲ್ಲಿ ರವಿಚಂದ್ರನ್ ಅವರು ಮನೆ ಬಾಗಿಲಿಗೆ ಔಷಧ ತಲುಪಿಸಿದ್ದಾರೆ.
Last Updated 29 ಏಪ್ರಿಲ್ 2020, 17:20 IST
ಧಾರವಾಡ: ಲಾಕ್‌ಡೌನ್ ನಡುವೆ ಮಾನಸಿಕ ರೋಗಿಗಳಿಗೆ ಔಷಧ ಕಳುಹಿಸಿದ ಇನ್‌ಸ್ಪೆಕ್ಟರ್

ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ನಕಾರ, ರಕ್ತದೊತ್ತಡ, ಹೃದಯ ಕಾಯಿಲೆ ರೋಗಿಗಳ ಪರದಾಟ

ಕೊರೊನಾ ಸೋಂಕು ಹರಡದಂತೆ ಘೋಷಿಸಿರುವ ಲಾಕ್‌ಡೌನ್‌ ಅವಧಿ ಕೊನೆಗೊಳ್ಳುವವರೆಗೆ ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ಸರ್ಕಾರವೇ ಹೇಳಿದೆ. ಆದರೆ, ಅತಿ ತುರ್ತು ಸೇವೆಗಳಲ್ಲಿ ಒಂದಾಗಿರುವ ವೈದ್ಯಕೀಯ ಸೇವೆಯೇ ಜನರಿಗೆ ಮರೀಚಿಕೆಯಾಗಿದೆ.
Last Updated 2 ಏಪ್ರಿಲ್ 2020, 11:16 IST
ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ನಕಾರ, ರಕ್ತದೊತ್ತಡ, ಹೃದಯ ಕಾಯಿಲೆ ರೋಗಿಗಳ ಪರದಾಟ
ADVERTISEMENT
ADVERTISEMENT
ADVERTISEMENT