ಆಯುಷ್ ಸಾಂಪ್ರದಾಯಿಕ ಆಹಾರ ಪಟ್ಟಿಯಲ್ಲಿ 'ಪತ್ರೊಡೆ'
ಬೆಂಗಳೂರು: ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗೆ ಸಲಹೆ ನೀಡಿರುವ ಕೇಂದ್ರದ ಆಯುಷ್ ಸಚಿವಾಲಯ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳನ್ನು (ಮಾಡುವ ವಿಧಾನ) ಪ್ರಕಟಿಸಿದೆ. ದೇಸಿ ಅಡುಗೆ 'ಪತ್ರೊಡೆ' ಸಹ ಆ ಸಾಲಿನಲ್ಲಿದೆ.Last Updated 1 ಜುಲೈ 2021, 12:55 IST