ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT

pention

ADVERTISEMENT

ಶಿಡ್ಲಘಟ್ಟ | ಅಂಗವಿಕಲರಿಗೆ ಪಿಂಚಣಿ ಹೆಚ್ಚಿಸಿ: ಮುನಿರಾಜು

Disabled Rights: ಶಿಡ್ಲಘಟ್ಟದಲ್ಲಿ ಎಸ್‌ಸಿಐ ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು ಅಂಗವಿಕಲರಿಗೆ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಏರಿಸಿ, ಬೆನ್ನುಹುರಿ ಅಪಘಾತವನ್ನು 22ನೇ ಅಂಗವಿಕಲತೆಯಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು.
Last Updated 22 ಸೆಪ್ಟೆಂಬರ್ 2025, 6:11 IST
ಶಿಡ್ಲಘಟ್ಟ | ಅಂಗವಿಕಲರಿಗೆ ಪಿಂಚಣಿ ಹೆಚ್ಚಿಸಿ: ಮುನಿರಾಜು

ರಾಜ್ಯದಲ್ಲಿಯೂ ಹಳೆ ಪಿಂಚಣಿ ವ್ಯವಸ್ಥೆ?: ಪರಿಶೀಲನಾ ಸಮಿತಿ ರಚಿಸಲು ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಬದಲಾಗಿ ಹಳೆಯ ಪಿಂಚಣಿ ಯೋಜನೆಗಳ ಜಾರಿ ಸಾಧ್ಯತೆ ಕುರಿತು ಪರಿಶೀಲಿಸಲು ರಾಜ್ಯ ಸರ್ಕಾರ, ಬುಧವಾರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಿ ಆದೇಶಿಸಿದೆ.
Last Updated 1 ಮಾರ್ಚ್ 2023, 10:02 IST
ರಾಜ್ಯದಲ್ಲಿಯೂ ಹಳೆ ಪಿಂಚಣಿ ವ್ಯವಸ್ಥೆ?: ಪರಿಶೀಲನಾ ಸಮಿತಿ ರಚಿಸಲು ಸರ್ಕಾರದ ಆದೇಶ

ಕನಿಷ್ಠ ಪಿಂಚಣಿ ಹೆಚ್ಚಳ: ಇಪಿಎಫ್‌ಒ ಜತೆ ಚರ್ಚೆ

ಕನಿಷ್ಠ ಪಿಂಚಣಿಯನ್ನು ಸದ್ಯದ ₹ 1,000 ಗಳಿಂದ ಹೆಚ್ಚಿಸುವ ಸಂಬಂಧ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜತೆ ಚರ್ಚೆ ನಡೆಯುತ್ತಿದೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಲಾಗಿದೆ
Last Updated 24 ಜೂನ್ 2019, 19:17 IST
fallback
ADVERTISEMENT
ADVERTISEMENT
ADVERTISEMENT
ADVERTISEMENT