ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Perfume

ADVERTISEMENT

ಗುಜರಿಯಲ್ಲಿ ಸುಗಂಧ ದ್ರವ್ಯ ಡಬ್ಬಿ ಜಜ್ಜುವಾಗ ಸ್ಫೋಟ; ಬಾಲಕನ ಸ್ಥಿತಿ ಚಿಂತಾಜನಕ

ಮೈಸೂರು ರಸ್ತೆಯ ರಾಮಸಂದ್ರದಲ್ಲಿರುವ ಗುಜರಿ ಮಳಿಗೆಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 10 ವರ್ಷದ ಬಾಲಕನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
Last Updated 19 ಫೆಬ್ರುವರಿ 2024, 15:38 IST
ಗುಜರಿಯಲ್ಲಿ ಸುಗಂಧ ದ್ರವ್ಯ ಡಬ್ಬಿ ಜಜ್ಜುವಾಗ ಸ್ಫೋಟ; ಬಾಲಕನ ಸ್ಥಿತಿ ಚಿಂತಾಜನಕ

ಬೆಂಗಳೂರು | ಸುಗಂಧ ದ್ರವ್ಯ ತಯಾರಿಕೆ ಕಾರ್ಖಾನೆಯಲ್ಲಿ ಬೆಂಕಿ; ಮೂವರು ಸಾವು

ಕೆಂಗೇರಿ ಬಳಿಯ ರಾಮಸಂದ್ರದಲ್ಲಿರುವ ಸುಗಂಧ ದ್ರವ್ಯ ತಯಾರಿಕೆ ಕಾರ್ಖಾನೆಯಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 18 ಫೆಬ್ರುವರಿ 2024, 13:34 IST
ಬೆಂಗಳೂರು | ಸುಗಂಧ ದ್ರವ್ಯ ತಯಾರಿಕೆ ಕಾರ್ಖಾನೆಯಲ್ಲಿ ಬೆಂಕಿ; ಮೂವರು ಸಾವು

ಸುಗಂಧ ದ್ರವ್ಯ ಪರಿಚಯಿಸಿದ ಎಲಾನ್ ಮಸ್ಕ್: ಬೆಲೆ ₹8,400!

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೊಸ ಸಾಹಸ‌ | ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ
Last Updated 13 ಅಕ್ಟೋಬರ್ 2022, 11:23 IST
ಸುಗಂಧ ದ್ರವ್ಯ ಪರಿಚಯಿಸಿದ ಎಲಾನ್ ಮಸ್ಕ್: ಬೆಲೆ ₹8,400!

ಉತ್ತರ ಪ್ರದೇಶ: ಎಸ್‌ಪಿ ನಾಯಕ, ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಸಮಾಜವಾದಿ ಪಕ್ಷದ (ಎಸ್‌ಪಿ) ಸುಗಂಧ ದ್ರವ್ಯ 'ಸೆಂಟ್ ಆಫ್ ಸೋಶಿಯಲಿಸಂ' (ಸಮಾಜವಾದಿ ಸುಗಂಧ ದ್ರವ್ಯ) ತಯಾರಕ ಪುಷ್ಪರಾಜ್ ಜೈನ್ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
Last Updated 31 ಡಿಸೆಂಬರ್ 2021, 6:46 IST
ಉತ್ತರ ಪ್ರದೇಶ: ಎಸ್‌ಪಿ ನಾಯಕ, ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಲಿಬರ್ಟಿ ಲೈಫ್‌ಸ್ಟೈಲ್‌ನಿಂದ ಸುಗಂಧದ್ರವ್ಯ ಮಾರಾಟ

ಪಾದರಕ್ಷೆಗಳ ಜನಪ್ರಿಯ ಬ್ರ್ಯಾಂಡ್‌ ಆಗಿರುವ ಲಿಬರ್ಟಿ, ಈಗ ಜೀವನಶೈಲಿಯ ರಿಟೇಲ್‌ ವಹಿವಾಟಿಗೆ ಪ್ರವೇಶಿಸಿದ್ದು, ಸುಗಂಧದ್ರವ್ಯಗಳ ಮಾರಾಟಕ್ಕೆ ಚಾಲನೆ ನೀಡಿದೆ.
Last Updated 16 ಜನವರಿ 2019, 18:08 IST
ಲಿಬರ್ಟಿ ಲೈಫ್‌ಸ್ಟೈಲ್‌ನಿಂದ ಸುಗಂಧದ್ರವ್ಯ ಮಾರಾಟ
ADVERTISEMENT
ADVERTISEMENT
ADVERTISEMENT
ADVERTISEMENT