ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Peshawar

ADVERTISEMENT

ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನೆಲಬಾಂಬ್ ಸಿಡಿದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ.
Last Updated 21 ಏಪ್ರಿಲ್ 2024, 16:04 IST
ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕಿಸ್ತಾನ: ಮೋಟರ್‌ ಬೈಕ್‌ನಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕ ಸಿಡಿದು ಮೂವರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮೋಟರ್‌ ಬೈಕೊಂದರಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ಸಿಡಿದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2024, 3:15 IST
ಪಾಕಿಸ್ತಾನ: ಮೋಟರ್‌ ಬೈಕ್‌ನಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕ ಸಿಡಿದು ಮೂವರಿಗೆ ಗಾಯ

ಪೆಶಾವರ: ಒಂದೇ ಕುಟುಂಬದ 10 ಮಂದಿ ಕೊಲೆ

ಪಾಕಿಸ್ತಾನದ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ 10 ಮಂದಿ ಮತ್ತು ಅತಿಥಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಜನವರಿ 2024, 15:22 IST
ಪೆಶಾವರ: ಒಂದೇ ಕುಟುಂಬದ 10 ಮಂದಿ ಕೊಲೆ

ಪೆಶಾವರ ಮಸೀದಿ ದಾಳಿ: ಪೊಲೀಸ್ ಸಮಸ್ತ್ರ ಧರಿಸಿ ಭದ್ರತಾ ಪಡೆ ಕಣ್ತಪ್ಪಿಸಿದ್ದ ಉಗ್ರ

ಪಾಕಿಸ್ತಾನದ ಪೆಶಾವರದಲ್ಲಿನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ ಉಗ್ರ, ಪೊಲೀಸ್‌ ಸಮವಸ್ತ್ರ ಧರಿಸಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2023, 7:54 IST
ಪೆಶಾವರ ಮಸೀದಿ ದಾಳಿ: ಪೊಲೀಸ್ ಸಮಸ್ತ್ರ ಧರಿಸಿ ಭದ್ರತಾ ಪಡೆ ಕಣ್ತಪ್ಪಿಸಿದ್ದ ಉಗ್ರ

ಪೆಶಾವರ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 100ಕ್ಕೆ ಏರಿಕೆ, ಉಗ್ರನ ರುಂಡ ಪತ್ತೆ

ಪೆಶಾವರದ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, 221 ಮಂದಿ ಗಾಯಗೊಂಡಿದ್ದಾರೆ.
Last Updated 31 ಜನವರಿ 2023, 13:43 IST
ಪೆಶಾವರ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 100ಕ್ಕೆ ಏರಿಕೆ, ಉಗ್ರನ ರುಂಡ ಪತ್ತೆ

ಪೇಶಾವರ: ಆತ್ಮಾಹುತಿ ಬಾಂಬ್‌ ಸ್ಫೋಟ, 61 ಮಂದಿ ಸಾವು

ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೆಶಾವರದ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 61 ಮಂದಿ ಮೃತಪಟ್ಟು, 157 ಮಂದಿ ಗಾಯಗೊಂಡಿದ್ದಾರೆ.
Last Updated 31 ಜನವರಿ 2023, 3:03 IST
ಪೇಶಾವರ: ಆತ್ಮಾಹುತಿ ಬಾಂಬ್‌ ಸ್ಫೋಟ, 61 ಮಂದಿ ಸಾವು

Video: ಸುದ್ದಿ ಸಂಚಯ | ಸೋಮವಾರ, 30 ಜನವರಿ 2023

Last Updated 30 ಜನವರಿ 2023, 12:53 IST
Video: ಸುದ್ದಿ ಸಂಚಯ | ಸೋಮವಾರ, 30 ಜನವರಿ 2023
ADVERTISEMENT

‍‍ಪೆಶಾವರ: ಮಸೀದಿಯಲ್ಲಿ ಸ್ಫೋಟ, 25 ಸಾವು, 120 ಮಂದಿಗೆ ಗಾಯ

ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೆಶಾವರದ ಮಸೀದಿಯೊಂದರಲ್ಲಿ ಸೋಮವಾರ ಮಧ್ಯಾಹ್ನ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದ್ದು, 25 ಮಂದಿ ಮೃತಪಟ್ಟು, 120 ಮಂದಿ ಗಾಯಗೊಂಡಿದ್ದಾರೆ.
Last Updated 30 ಜನವರಿ 2023, 10:32 IST
‍‍ಪೆಶಾವರ: ಮಸೀದಿಯಲ್ಲಿ ಸ್ಫೋಟ, 25 ಸಾವು, 120 ಮಂದಿಗೆ ಗಾಯ

ಪಾಕಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ, 56 ಸಾವು

ವಾಯುವ್ಯ ಪಾಕಿಸ್ತಾನದ ನಗರ ಪೆಶಾವರದಲ್ಲಿಯ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಆತ್ಮಾಹುತಿ ಬಾಂಬ್‌ ದಾಳಿಯೊಂದರಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದು, 50 ಜನರು ಗಾಯಗೊಂಡಿದ್ದಾರೆ.
Last Updated 5 ಮಾರ್ಚ್ 2022, 1:53 IST
ಪಾಕಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ, 56 ಸಾವು

ಜನರನ್ನು ಹೆದರಿಸಲು ಮಾಸ್ಕ್‌: ಬಂಧಿಸಿ ಠಾಣೆಗೆ ಕರೆದೊಯ್ದ ಪಾಕಿಸ್ತಾನ ಪೊಲೀಸರು

ನವದೆಹಲಿ: ಪ್ರಾಣಿ, ರಾಕ್ಷಸ ಅಥವಾ ವಿಕಾರವಾದ ಮುಖ ಭಾವದ ಮಾಸ್ಕ್‌ ಧರಿಸಿ ಜನರನ್ನು ಹೆದರಿಸುವ ಕುಚೇಷ್ಟೆಗಳು ಹೊಸತೇನೂ ಅಲ್ಲ. ಆದರೆ, ಇಂಥದ್ದೇ ಚೇಷ್ಟೆಯ ಪ್ರಯೋಗಕ್ಕೆ ಇಳಿದಿರುವ ವ್ಯಕ್ತಿಗೆ ಪಾಕಿಸ್ತಾನದ ಪೇಶಾವರದಲ್ಲಿ ಅಲ್ಲಿನ ಪೊಲೀಸರು ಕೈಕೋಳ ಹಾಕಿದ್ದಾರೆ. ಮುಸುಕುಧಾರಿ ವ್ಯಕ್ತಿಯ ಬಂಧನ ಕುರಿತ ಪೋಸ್ಟ್‌ ವೈರಲ್‌ ಆಗಿದೆ.
Last Updated 10 ಆಗಸ್ಟ್ 2021, 16:00 IST
ಜನರನ್ನು ಹೆದರಿಸಲು ಮಾಸ್ಕ್‌: ಬಂಧಿಸಿ ಠಾಣೆಗೆ ಕರೆದೊಯ್ದ ಪಾಕಿಸ್ತಾನ ಪೊಲೀಸರು
ADVERTISEMENT
ADVERTISEMENT
ADVERTISEMENT