ಮೊಮ್ಮಗನಿಗೆ ಮುಳುವಾದ ಅಜ್ಜಿ ಹೇಳಿಕೆ: ಜಯಾ ಬಚ್ಚನ್ ಮೇಲೆ ಪಾಪರಾಜಿಗಳ ಸಿಟ್ಟು
Jaya Bachchan Controversy: ಜಯಾ ಬಚ್ಚನ್ ಅವರ ಹೇಳಿಕೆಯಿಂದ ಬೇಸರಗೊಂಡಿರುವ ಪಾಪರಾಜಿಗಳು(ಸೆಲೆಬ್ರಿಟಿ ಛಾಯಾಗ್ರಾಹಕರು), ಇನ್ನು ಮುಂದೆ ಬಚ್ಚನ್ ಕುಟುಂಬದ ಯಾವುದೇ ಸುದ್ದಿಗಳನ್ನು ಬಿತ್ತರಿಸದಿರಲು ನಿರ್ಧರಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.Last Updated 4 ಡಿಸೆಂಬರ್ 2025, 15:30 IST