55ರ ಹರೆಯದಲ್ಲೂ ಸೈಫ್ ಸಖತ್ ಫಿಟ್: ಫಿಟ್ನೆಸ್ ರಹಸ್ಯ ತಿಳಿಸಿದ ಯೋಗ ತರಬೇತುದಾರ್ತಿ
Bollywood Fitness: ನಟ ಸೈಫ್ ಅಲಿ ಖಾನ್ ತಮ್ಮ ಯೋಗಾಭ್ಯಾಸದ ಮೂಲಕ ದೇಹದ ಬಲ ಮತ್ತು ಸಮತೋಲನ ಕಾಪಾಡಿಕೊಂಡಿದ್ದಾರೆ ಎಂದು ಅವರ ಯೋಗ ತರಬೇತುದಾರ ರೂಪಲ್ ತಿಳಿಸಿದ್ದಾರೆ. ಯೋಗವೇ ಅವರ ಫಿಟ್‌ನೆಸ್‌ನ ಗುಟ್ಟಾಗಿದೆ.Last Updated 7 ಅಕ್ಟೋಬರ್ 2025, 10:56 IST