ಹಕ್ಕಿ ಹಾರುತಿದೆ ನೋಡಿದಿರಾ?: ಕ್ಯಾಮರಾದಲ್ಲಿ ಸೆರೆಯಾದ ಪಾರಿವಾಳಗಳ ಲವಲವಿಕೆ
ಕೊರೊನಾ ಮಹಾಮಾರಿಯ ದೆಸೆಯಿಂದ ಇಪ್ಪತ್ನಾಲ್ಕು ಗಂಟೆ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಗಿ ಮುದುಡಿದ ಮನಸ್ಸಿಗೊಂದಿಷ್ಟು ಸಮಾಧಾನ ತರಲು ಅಪಾರ್ಟ್‌ಮೆಂಟ್‌ನ ತಾರಸಿಯ ಮೇಲೆ ದಿನಕ್ಕೆ ಮೂರ್ನಾಲ್ಕು ಬಾರಿ ಹೋಗಿ ಬರುವ ಅಭ್ಯಾಸ ತನ್ನಿಂದ ತಾನಾಗಿಯೇ ಶುರುವಾಗಿತ್ತು.Last Updated 6 ನವೆಂಬರ್ 2021, 19:30 IST