ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತೊಗರಿ ಖರೀದಿ: ಉಲ್ಲೇಖವಾಗದ ಪ್ರೋತ್ಸಾಹಧನ

Published : 16 ಮಾರ್ಚ್ 2025, 23:30 IST
Last Updated : 16 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
 ಅಥಣಿ ತಾಲ್ಲೂಕಿನ ಕನ್ನಾಳ ಪಿಕೆಪಿಎಸ್‌ನ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಸಿದ ನಂತರ ನೀಡಿದ ರಸೀದಿಯಲ್ಲಿ ಕೇಂದ್ರ ನಿಗದಿಪಡಿಸಿದ ದರವನ್ನಷ್ಟೇ ಬರೆದಿರುವುದು

 ಅಥಣಿ ತಾಲ್ಲೂಕಿನ ಕನ್ನಾಳ ಪಿಕೆಪಿಎಸ್‌ನ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಸಿದ ನಂತರ ನೀಡಿದ ರಸೀದಿಯಲ್ಲಿ ಕೇಂದ್ರ ನಿಗದಿಪಡಿಸಿದ ದರವನ್ನಷ್ಟೇ ಬರೆದಿರುವುದು

ಅಥಣಿ ತಾಲ್ಲೂಕಿನ ಕನ್ನಾಳದ ಪಿಕೆಪಿಎಸ್‌ನಲ್ಲಿ ರೈತರಿಂದ ತೊಗರಿ ಖರೀದಿಸಲಾಗಿದೆ

ಅಥಣಿ ತಾಲ್ಲೂಕಿನ ಕನ್ನಾಳದ ಪಿಕೆಪಿಎಸ್‌ನಲ್ಲಿ ರೈತರಿಂದ ತೊಗರಿ ಖರೀದಿಸಲಾಗಿದೆ

ನೋಂದಣಿಗೆ ದಿನಾಂಕ ವಿಸ್ತರಣೆ ರಸೀದಿಯಲ್ಲಿ ಪ್ರೋತ್ಸಾಹಧನ ಮೊತ್ತ ದಾಖಲಿಸಬೇಕು ಎಂಬ ರೈತರ ಮನವಿ ಸರ್ಕಾರದ ಗಮನಕ್ಕೆ ತರಲಾಗುವುದು. ರೈತರು ಆತಂಕಪಡಬೇಕಿಲ್ಲ
ಮಹಾದೇವಪ್ಪ ಚಬನೂರ ಉಪ ನಿರ್ದೇಶಕ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಳಗಾವಿ
ರಸೀದಿಯಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಉಲ್ಲೇಖವಾಗದ ಬಗ್ಗೆ ರೈತರು ಆತಂಕ ಪಡಬೇಕಿಲ್ಲ. ಬಿಲ್‌ ತಯಾರಾಗುವಾಗ ನಮೂದಾಗಿಲ್ಲ. ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ
ಶಿವಾನಂದ ಗೋಟೆ ಉಪ ನಿರ್ದೇಶಕ ಎಪಿಎಂಸಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT