ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pithrupaksha

ADVERTISEMENT

ವಾಚಕರ ವಾಣಿ: ಜನಪದ ತಿಂಡಿ ಉಳಿಸಿದ ಪಿತೃಪಕ್ಷ

ಮಂಡ್ಯದ ಗ್ರಾಮೀಣ ಪ್ರದೇಶದಲ್ಲಿ ಪಿತೃಪಕ್ಷವನ್ನು ಮಾರ್ನೋಮಿ ಹಬ್ಬ ಎಂದೇ ಕರೆಯುತ್ತಾರೆ. ‘ಮಗನ ಮಾರಾದ್ರೂ ಮಾರ್ನೋಮಿ ಹಬ್ಬ ಮಾಡು’ ಎಂಬ ಗಾದೆ ಇದೆ. ಮೇಲ್ನೋಟಕ್ಕೆ ಮೌಢ್ಯದ ಆಚರಣೆಯಂತೆ ಕಂಡರೂ ಗತಿಸಿದ ಹಿರಿಯರನ್ನು ನೆನಪಿಸಿಕೊಳ್ಳುವ ಹಬ್ಬವೆಂಬುದು ಸತ್ಯ.
Last Updated 17 ಸೆಪ್ಟೆಂಬರ್ 2020, 19:31 IST
fallback

ಕೃತಜ್ಞತೆಯ ಪರ್ವ ಮಹಾಲಯ ಅಮಾವಾಸ್ಯೆ

ಇಂದು ಮಹಾಲಯ ಅಮಾವಾಸ್ಯೆ. ಗತಿಸಿರುವ ಹಿರಿಯರನ್ನು, ಗುರು ಬಂಧು ಆತ್ಮೀಯರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲು ಪ್ರಶಸ್ತವಾದ ಸಮಯ...
Last Updated 16 ಸೆಪ್ಟೆಂಬರ್ 2020, 19:31 IST
ಕೃತಜ್ಞತೆಯ ಪರ್ವ ಮಹಾಲಯ ಅಮಾವಾಸ್ಯೆ

ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ಪಕ್ಷವೆಂದೇ ಕರೆಯುವ ರೂಢಿಯಿದೆ. ಇದನ್ನು ಮಹಾಲಯ ಪಕ್ಷವೆಂದೂ ಹೇಳುತ್ತಾರೆ. ಈ ವರ್ಷ ಸೆಪ್ಟೆಂಬರ್‌ 3ರಿಂದ 17ರ ವರೆಗೆ ಇದು ವ್ಯಾಪಿಸಿದೆ.
Last Updated 13 ಸೆಪ್ಟೆಂಬರ್ 2020, 19:31 IST
ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ

ಮಹಾಲಯ: ಎಲ್ಲ ಪಿತೃಗಳ ಅಮಾವಾಸ್ಯೆ

ಸಂಸ್ಕೃತದಲ್ಲಿ ‘ಪಿತೃ’ ಎಂಬ ಶಬ್ದ ಸಾಮಾನ್ಯವಾಗಿ ‘ತಂದೆ’ ಎಂಬ ಅರ್ಥದಲ್ಲಿ ಇದ್ದರೂ, ಅದಕ್ಕೆ ‘ಪೂರ್ವಜ’ ಎಂಬ ಅರ್ಥವೂ ಇದೆ.
Last Updated 28 ಸೆಪ್ಟೆಂಬರ್ 2019, 1:13 IST
ಮಹಾಲಯ: ಎಲ್ಲ ಪಿತೃಗಳ ಅಮಾವಾಸ್ಯೆ

ಪಿತೃಗಳಿಗೆ ತೃಪ್ತಿ ನೀಡುವ ಪಕ್ಷ

ನಮಗೆ ಶರೀರ ಬಂದಿರುವುದು ನಮ್ಮ ಪೂರ್ವಜರಿಂದ – ನಮ್ಮ ತಂದೆ–ತಾಯಿ, ಅವರ ತಂದೆ–ತಾಯಿ – ಹೀಗೆ ನಿರಂತರವಾಗಿ ಹರಿದುಬಂದಿರುವ ಸಂತತಿಯ ಕಾರಣದಿಂದಾಗಿಯೇ ನಮಗೆ ಶರೀರಪ್ರಾಪ್ತಿಯಾಗಿರುವುದು. ನಮ್ಮ ಪೂರ್ವಜರಿಗೆ ಸಲ್ಲಿಸಬೇಕಾದ ಕೃತಜ್ಞತೆಯೇ ‘ಪಿತೃಋಣ’ ಎಂದೆನಿಸಿಕೊಳ್ಳುತ್ತದೆ.
Last Updated 13 ಸೆಪ್ಟೆಂಬರ್ 2019, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT