ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Plastic waste

ADVERTISEMENT

ಕರಾವಳಿ: ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ₹ 840 ಕೋಟಿ ಯೋಜನೆ

ವಿಶ್ವಬ್ಯಾಂಕ್ ತಜ್ಞರ ತಂಡದಿಂದ ಈಶ್ವರ ಖಂಡ್ರೆ ಭೇಟಿ
Last Updated 8 ಆಗಸ್ಟ್ 2023, 23:02 IST
ಕರಾವಳಿ: ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ₹ 840 ಕೋಟಿ ಯೋಜನೆ

ಹುಣಸೂರು: ಪ್ಲಾಸ್ಟಿಕ್‌ ಬಾಟಲಿಯ ಸ್ವಾವಲಂಬಿ ಮನೆ!

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪರಿಸರಸ್ನೇಹಿ ಮನೆ ನಿರ್ಮಿಸಿದ ವಿದ್ಯಾರ್ಥಿಗಳು
Last Updated 2 ಆಗಸ್ಟ್ 2023, 4:38 IST
ಹುಣಸೂರು: ಪ್ಲಾಸ್ಟಿಕ್‌ ಬಾಟಲಿಯ ಸ್ವಾವಲಂಬಿ ಮನೆ!

ಆಡುಗೋಡಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೊಠಡಿ

ಸ್ಟಿಕ್‌ ತ್ಯಾಜ್ಯದಿಂದ ಬೋರ್ಡ್‌ ತಯಾರಿಸಿ, ಅವುಗಳಿಂದ ಟೇಬಲ್‌, ಬೆಂಚ್‌ಗಳನ್ನು ತಯಾರಿಸಲಾಗುತ್ತಿದೆ. ಮೆಂಡೆಲೀಜ್‌ ಇಂಟರ್‌ನ್ಯಾಷನಲ್‌ನ ‘ಡಬ್ಲ್ಯುಒಡಬ್ಲ್ಯು (ವೇಸ್ಟ್‌ ಔಟ್‌ ಆಫ್‌ ವೇಸ್ಟ್‌) ಬೋರ್ಡ್‌’ಗಳು ಪರಿಸರದ ಮೇಲಿನ ಹಾನಿಯನ್ನು ಕಡಿತಮಾಡುತ್ತಿವೆ.
Last Updated 5 ಜೂನ್ 2023, 23:30 IST
ಆಡುಗೋಡಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೊಠಡಿ

ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ

ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಿರಿ’ ಎಂಬುದು ಈ ಸಾಲಿನ ವಿಶ್ವ ಪರಿಸರ ದಿನಾಚರಣೆಯ ವಿಷಯ. ಈ ಸಂದರ್ಭದಲ್ಲಿ ಧರ್ಮ ಮತ್ತು ವಿಜ್ಞಾನದ ಸಮ್ಮಿಲನ ಅತ್ಯಂತ ಮುಖ್ಯವಾದುದು. ಮೇಲೆ ಹೇಳಲಾದಂತಹ ‘ಅತ್ಯದ್ಭುತ ವಸ್ತು’ಗಳಲ್ಲಿ ಪ್ಲಾಸ್ಟಿಕ್‌ ಸಹ ಒಂದು
Last Updated 5 ಜೂನ್ 2023, 4:49 IST
ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ

ಶೆಟ್ಟಿಹಳ್ಳಿ ಅಭಯಾರಣ್ಯ: ಟ್ರಕ್‌ಗಟ್ಟಲೇ ಮದ್ಯ, ನೀರಿನ ಬಾಟಲಿ ಹೆಕ್ಕಿ ತೆಗೆದರು!

ಅಭಯಾರಣ್ಯದ ಒಡಲು; ತ್ಯಾಜ್ಯದ ತೊಟ್ಟಿಲು
Last Updated 1 ಜುಲೈ 2022, 1:47 IST
ಶೆಟ್ಟಿಹಳ್ಳಿ ಅಭಯಾರಣ್ಯ: ಟ್ರಕ್‌ಗಟ್ಟಲೇ ಮದ್ಯ, ನೀರಿನ ಬಾಟಲಿ ಹೆಕ್ಕಿ ತೆಗೆದರು!

ಯಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಮಹಿಳೆಗೆ ವ್ಯಂಗ್ಯ!

ವಿದ್ಯಾವಂತರಂತೆ ಕಂಡುಬರುತ್ತಿದ್ದ ಪ್ರವಾಸಿಗರು 'ನೋಡಪ್ಪ ಮೋದಿ ಫ್ಯಾನು ಸ್ವಚ್ಛ ಭಾರತ ಮಾಡ್ತಿದ್ದಾರೆ' ಎಂದು ಸಿಬ್ಬಂದಿಯನ್ನು ಅಣಕಿಸಿ, ಅವರ ಮುಂದೆಯೇ ಪ್ಲಾಸ್ಟಿಕ್‌ ಪೊಟ್ಟಣ ಎಸೆದು ಮುಂದಕ್ಕೆ ಹೋಗಿದ್ದಾಗಿ 'ಪಶ್ಚಿಮ ಘಟ್ಟಗಳು' ಟ್ವೀಟರ್‌ ಖಾತೆಯಲ್ಲಿ ಪ್ರತ್ಯಕ್ಷ ವರದಿಯನ್ನು ಪ್ರಕಟಿಸಲಾಗಿದೆ.
Last Updated 20 ಆಗಸ್ಟ್ 2021, 16:40 IST
ಯಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಮಹಿಳೆಗೆ ವ್ಯಂಗ್ಯ!

ಪ್ಲಾಸ್ಟಿಕ್‌ ಕಸದಿಂದ ಡೀಸೆಲ್ ಉತ್ಪಾದನೆ: ಯೋಜನೆ ಜಾರಿಗೆ ರಾಮನಗರ ಜಿ. ಪಂ ಮುಂದಡಿ

ಖಾಸಗಿ ಕಂಪನಿ ಸಹಭಾಗಿತ್ವ: ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ಅಧ್ಯಯನ
Last Updated 18 ಏಪ್ರಿಲ್ 2021, 19:02 IST
ಪ್ಲಾಸ್ಟಿಕ್‌ ಕಸದಿಂದ ಡೀಸೆಲ್ ಉತ್ಪಾದನೆ: ಯೋಜನೆ ಜಾರಿಗೆ ರಾಮನಗರ ಜಿ. ಪಂ ಮುಂದಡಿ
ADVERTISEMENT

ಕಲಬುರ್ಗಿ: ಪ್ಲಾಸ್ಟಿಕ್‌ ಕೊಟ್ಟರೆ ಸಕ್ಕರೆ ಉಚಿತ!

ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಿಂದ ವಿಶಿಷ್ಟ ಯೋಜನೆ
Last Updated 27 ಜೂನ್ 2020, 6:18 IST
ಕಲಬುರ್ಗಿ: ಪ್ಲಾಸ್ಟಿಕ್‌ ಕೊಟ್ಟರೆ ಸಕ್ಕರೆ ಉಚಿತ!

ಬೆಲ್ಲ ತಯಾರಿಸಲು ಪ್ಲಾಸ್ಟಿಕ್‌ ತ್ಯಾಜ್ಯ ಬಳಸುತ್ತಿದ್ದ ಮೂವರ ಬಂಧನ

ಬೆಲ್ಲ ತಯಾರಿಕೆಗೆ ಉರುವಲಾಗಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಭೋಕಹೇರಿ ಗ್ರಾಮದ ಮೂವರನ್ನು ಭೋಪಾ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ
Last Updated 11 ಜೂನ್ 2020, 6:02 IST
ಬೆಲ್ಲ ತಯಾರಿಸಲು ಪ್ಲಾಸ್ಟಿಕ್‌ ತ್ಯಾಜ್ಯ ಬಳಸುತ್ತಿದ್ದ ಮೂವರ ಬಂಧನ

ಬಿಳಿಗಿರಿರಂಗನಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಿಲು ಯೋಜನೆ

ಘನ ತ್ಯಾಜ್ಯದ ವ್ಯವಸ್ಥಿತ ವಿಲೇವಾರಿಗೆ ಜಿಲ್ಲಾ ಪಂಚಾಯಿತಿ ಚಿಂತನೆ, ಪ್ಲಾಸ್ಟಿಕ್‌ ಕಸ ಹೊರಗಡೆ ಸಾಗಿಸಲು ಯೋಚನೆ
Last Updated 3 ನವೆಂಬರ್ 2019, 19:45 IST
ಬಿಳಿಗಿರಿರಂಗನಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಿಲು ಯೋಜನೆ
ADVERTISEMENT
ADVERTISEMENT
ADVERTISEMENT