ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

player

ADVERTISEMENT

ಮೈಕಲ್‌ ಜೋರ್ಡಾನ್‌ ಧರಿಸಿದ್ದ ‘ಶೂ‘ ದಾಖಲೆ $2.2 ಮಿಲಿಯನ್‌ಗೆ ಮಾರಾಟ

ಬಾಸ್ಕೆಟ್‌ಬಾಲ್‌ ದಿಗ್ಗಜ ಮೈಕಲ್‌ ಜೆಫ್ರಿ ಜೋರ್ಡಾನ್‌ ಅವರು 1998ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13‘ ಸ್ನೀಕರ್ಸ್ ದಾಖಲೆ $2.2 ಮಿಲಿಯನ್‌ಗೆ ಮಾರಾಟವಾಗಿದೆ. ಜಗತ್ತಿನಲ್ಲಿಯೇ ಇಷ್ಟು ಬೆಲೆಗೆ ಮಾರಟವಾದ ಮೊದಲ ಸ್ನೀಕರ್ಸ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದೇ ಆಟದಲ್ಲಿ ಧರಿಸಿದ್ದ ಜರ್ಸಿಯು $10.1 ಮಿಲಿಯನ್‌ಗೆ ಮಾರಟವಾಗಿತ್ತು.
Last Updated 12 ಏಪ್ರಿಲ್ 2023, 6:58 IST
ಮೈಕಲ್‌ ಜೋರ್ಡಾನ್‌ ಧರಿಸಿದ್ದ ‘ಶೂ‘ ದಾಖಲೆ $2.2 ಮಿಲಿಯನ್‌ಗೆ ಮಾರಾಟ

VLC ಮೀಡಿಯಾ ಪ್ಲೇಯರ್ ಮೇಲಿನ ನಿರ್ಬಂಧ ತೆರವು

ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲೆ ಸರ್ಕಾರ ನಿರ್ಬಂಧ
Last Updated 15 ನವೆಂಬರ್ 2022, 8:19 IST
VLC ಮೀಡಿಯಾ ಪ್ಲೇಯರ್ ಮೇಲಿನ ನಿರ್ಬಂಧ ತೆರವು

ಸ್ನೂಕರ್‌ ‘ದೊರೆ’ ಸುಲಿವಾನ್‌

ವಿಶ್ವದ ಶ್ರೇಷ್ಠ ಸ್ನೂಕರ್‌ ಪ್ರತಿಭೆ ರೋನಿ ಒ‘ ಸುಲಿವಾನ್‌. ಬಾಲ್ಯದ ಕಹಿ ಅನುಭವಗಳನ್ನು ಮೀರಿ ನಿಂತ ಈ ತಾರಾ ಆಟಗಾರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆರನೇ ಬಾರಿ ವಿಶ್ವ ಸ್ನೂಕರ್ ಕಿರೀಟ ಅವರ ಮುಡಿಗೇರಿದೆ.
Last Updated 26 ಆಗಸ್ಟ್ 2020, 19:30 IST
ಸ್ನೂಕರ್‌ ‘ದೊರೆ’ ಸುಲಿವಾನ್‌

ಭಾರತ ಫುಟ್‌ಬಾಲ್‌ ತಂಡದ ‘ಗೋಡೆ’

ಭಾರತ ಸೀನಿಯರ್‌ ತಂಡದ ಪರ 38 ಪಂದ್ಯಗಳನ್ನು ಆಡಿರುವ ಗುರುಪ್ರೀತ್‌, 2016ರಲ್ಲಿ ನಡೆದಿದ್ದ ಪುರ್ಟೊರಿಕೊ ಎದುರಿನ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
Last Updated 24 ಮೇ 2020, 19:30 IST
ಭಾರತ ಫುಟ್‌ಬಾಲ್‌ ತಂಡದ ‘ಗೋಡೆ’

‘ಶತಕ’ದತ್ತ ಅಂಕಿ ಸಂಖ್ಯೆಗಳ ಆಟಗಾರ

14ರಂದು ನೂರು ಪಂದ್ಯಗಳ ಕ್ಲಬ್ ಸೇರಲಿರುವ ಸಂಖ್ಯಾತಜ್ಞ ಗೋಪಾಲಕೃಷ್ಣ ಸಿದ್ಧತೆ
Last Updated 5 ಜೂನ್ 2018, 19:30 IST
‘ಶತಕ’ದತ್ತ ಅಂಕಿ ಸಂಖ್ಯೆಗಳ ಆಟಗಾರ
ADVERTISEMENT
ADVERTISEMENT
ADVERTISEMENT
ADVERTISEMENT