ಪೆನ್ಸಿಲ್ ಕದ್ದಿದ್ದಕ್ಕೆ ಸಹಪಾಠಿ ವಿರುದ್ಧ ದೂರು ದಾಖಲಿಸಲು ಬಂದ ವಿದ್ಯಾರ್ಥಿಗಳು!
ಸಹಪಾಠಿಯೊಬ್ಬನ ವಿರುದ್ಧ ಪೆನ್ಸಿಲ್ ಕಡ್ಡಿಗಳನ್ನು ಕದ್ದಿದ್ದಾನೆಂದು ದೂರು ದಾಖಲಿಸಲು ವಿದ್ಯಾರ್ಥಿಗಳ ಗುಂಪು ಪೊಲೀಸ್ ಠಾಣೆಗೆ ಬಂದ ವಿಚಿತ್ರ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.Last Updated 27 ನವೆಂಬರ್ 2021, 10:47 IST