ಸೋಮವಾರ, 17 ನವೆಂಬರ್ 2025
×
ADVERTISEMENT

Police department

ADVERTISEMENT

ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’; ನ.19ರಿಂದ ಕಾರ್ಯಾರಂಭ

Akka Pade Launch: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಹಾಗೂ ಸಕಾಲಿಕವಾಗಿ ಸಹಾಯ ಹಸ್ತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಅಕ್ಕ ಪಡೆ’ ಆರಂಭಿಸಿದ್ದು, ಇದು ನವೆಂಬರ್ 19ರಿಂದ ಕಾರ್ಯಾರಂಭ ಮಾಡಲಿದೆ.
Last Updated 16 ನವೆಂಬರ್ 2025, 23:30 IST
ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’; ನ.19ರಿಂದ ಕಾರ್ಯಾರಂಭ

ದೇಶದ ಅತ್ಯುತ್ತಮ ಪೊಲೀಸ್‌ ಠಾಣೆಗಳ ಪಟ್ಟಿ: ಕವಿತಾಳ ಠಾಣೆಗೆ ತೃತೀಯ ಸ್ಥಾನ

Police Awards India: ಕವಿತಾಳ (ರಾಯಚೂರು ಜಿಲ್ಲೆ): ಪಟ್ಟಣದ ಪೊಲೀಸ್ ಠಾಣೆಯು ಕೇಂದ್ರ ಗೃಹ ಸಚಿವಾಲಯದ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನವಾಗಿದೆ ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಕವಿತಾಳ ಠಾಣೆಯು ತೃತೀಯ ಸ್ಥಾನ ಪಡೆದಿದೆ
Last Updated 15 ನವೆಂಬರ್ 2025, 22:34 IST
ದೇಶದ ಅತ್ಯುತ್ತಮ ಪೊಲೀಸ್‌ ಠಾಣೆಗಳ ಪಟ್ಟಿ: ಕವಿತಾಳ ಠಾಣೆಗೆ ತೃತೀಯ ಸ್ಥಾನ

ಹೆಂಡತಿಯನ್ನು ಕೊಂದು ಅಮಾಯಕನಂತೆ ನಟಿಸಿದ್ದ ಗಂಡನ ಬಂಧಿಸಿದ ಪುಣೆ ಪೊಲೀಸರು

Pune Murder Case: ಅಕ್ರಮ ಸಂಬಂಧವನ್ನು ಮುಚ್ಚಿಡಲು ಹೆಂಡತಿಯನ್ನು ಕೊಂದು ಕಬ್ಬಿಣದ ಕುಲುಮೆಯಲ್ಲಿ ಸುಟ್ಟು ಅಮಾಯಕನಂತೆ ನಟಿಸಿದ್ದ ಗಂಡನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
Last Updated 10 ನವೆಂಬರ್ 2025, 7:22 IST
ಹೆಂಡತಿಯನ್ನು ಕೊಂದು ಅಮಾಯಕನಂತೆ ನಟಿಸಿದ್ದ ಗಂಡನ ಬಂಧಿಸಿದ ಪುಣೆ ಪೊಲೀಸರು

‘ಪೊಲೀಸ್‌ ಕರ್ತವ್ಯ ಕೂಟ’ ಸಂಪನ್ನ: ‘ಕಲಬುರಗಿ ಜಿಲ್ಲೆ’ ಚಾಂಪಿಯನ್‌

Police Skills Competition: ಕಲಬುರಗಿ: ಶ್ವಾನ ಸ್ಪರ್ಧೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ತೋರಿದ ಕಲಬುರಗಿ ಜಿಲ್ಲೆ ಈಶಾನ್ಯ ವಲಯ ಮಟ್ಟದ ‘ಪೊಲೀಸ್ ಕರ್ತವ್ಯ ಕೂಟ’ದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 8 ನವೆಂಬರ್ 2025, 5:32 IST
‘ಪೊಲೀಸ್‌ ಕರ್ತವ್ಯ ಕೂಟ’ ಸಂಪನ್ನ: ‘ಕಲಬುರಗಿ ಜಿಲ್ಲೆ’ ಚಾಂಪಿಯನ್‌

ಸೈಬರ್ ವಂಚನೆ: ‘ಗೋಲ್ಡನ್‌ ಅವರ್‌’ ಕೈಚೆಲ್ಲಿದರೆ ಪ‍ತ್ತೆಯೇ ಸವಾಲು

ರಾಷ್ಟ್ರೀಯ ಸೈಬರ್ ಸಹಾಯವಾಣಿಗೆ ಮಾಹಿತಿ ನೀಡುವವರ ಸಂಖ್ಯೆ ಕಡಿಮೆ
Last Updated 31 ಅಕ್ಟೋಬರ್ 2025, 23:30 IST
ಸೈಬರ್ ವಂಚನೆ: ‘ಗೋಲ್ಡನ್‌ ಅವರ್‌’ ಕೈಚೆಲ್ಲಿದರೆ ಪ‍ತ್ತೆಯೇ ಸವಾಲು

KSRP ನೇಮಕಾತಿ | ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಂಪುಟದ ಒಪ್ಪಿಗೆ

Police Recruitment: ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ನೇಮಕಾತಿಗೆ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ಏರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
KSRP ನೇಮಕಾತಿ | ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಂಪುಟದ ಒಪ್ಪಿಗೆ

ಪೊಲೀಸರಿಗೆ ಪೀಕ್‌ ಕ್ಯಾಪ್ ವಿತರಣೆ: ಡ್ರಗ್ಸ್‌ ಕಡಿವಾಣಕ್ಕೆ ANTF ಅಸ್ತಿತ್ವಕ್ಕೆ

Karnataka Police: ರಾಜ್ಯದಲ್ಲಿ ಡ್ರಗ್ಸ್ ನಿಗ್ರಹಕ್ಕಾಗಿ ANTF ಅಸ್ತಿತ್ವಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸ ಕಾರ್ಯಪಡೆಯೂ ಪೀಕ್ ಕ್ಯಾಪ್‌ಗಳನ್ನೂ ಲಾಂಚ್‌ ಮಾಡಿದರು.
Last Updated 28 ಅಕ್ಟೋಬರ್ 2025, 23:30 IST
ಪೊಲೀಸರಿಗೆ ಪೀಕ್‌ ಕ್ಯಾಪ್ ವಿತರಣೆ: ಡ್ರಗ್ಸ್‌ ಕಡಿವಾಣಕ್ಕೆ 
ANTF ಅಸ್ತಿತ್ವಕ್ಕೆ
ADVERTISEMENT

ಪೊಲೀಸರಿಗೆ ಸೌಜನ್ಯದ ಭಾಷೆ ಗೊತ್ತೇ: ಹೈಕೋರ್ಟ್‌ ಪ್ರಶ್ನೆ

Drink And Drive Case: ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚುವ ಸಮಯದಲ್ಲಿ ಪೊಲೀಸರು ಸೌಜನ್ಯದಿಂದ ವರ್ತಿಸುತ್ತಾರೆಯೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ನಮ್ಮ ಪೊಲೀಸರು ಯಾವಾಗ ಸೌಜನ್ಯದ ಭಾಷೆ ಮಾತನಾಡಲು ಆರಂಭಿಸಿದ್ದಾರೆ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಅನ್ನು ಕುಟುಕಿತು.
Last Updated 23 ಅಕ್ಟೋಬರ್ 2025, 13:30 IST
ಪೊಲೀಸರಿಗೆ ಸೌಜನ್ಯದ ಭಾಷೆ ಗೊತ್ತೇ: ಹೈಕೋರ್ಟ್‌ ಪ್ರಶ್ನೆ

ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ

ಪೊಲೀಸ್‌ ಇಲಾಖೆ ಶಿಸ್ತಿಗೆ ಹೆಸರುವಾಸಿ. ಆ ಶಿಸ್ತು ಮಾನವೀಯ ಸಂಬಂಧಗಳನ್ನು ನಿರ್ಲಕ್ಷಿಸಲಿಕ್ಕೆ ಕಾರಣ ಆಗಬಾರದು. ಅತಿಥಿಗಳನ್ನು ಕನಿಷ್ಠ ಗೌರವದಿಂದ ಗೌರವಿಸುವಷ್ಟು ಸೌಜನ್ಯ ಅಗತ್ಯ.
Last Updated 21 ಅಕ್ಟೋಬರ್ 2025, 23:30 IST
ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ

ಮತೀಯ ಗೂಂಡಾಗಿರಿ ಪ್ರಕರಣ ಇಳಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Police Action: ವಿಶೇಷ ಕಾರ್ಯಪಡೆ ರಚನೆಯ ಬಳಿಕ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳು ಇಳಿಕೆಯಾಗಿದೆ. ಮಾದಕ ವಸ್ತುಗಳ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಹೇಳಿದರು.
Last Updated 21 ಅಕ್ಟೋಬರ್ 2025, 15:32 IST
ಮತೀಯ ಗೂಂಡಾಗಿರಿ ಪ್ರಕರಣ ಇಳಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT