ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

police dog

ADVERTISEMENT

ಕೋಲಾರ | ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಶ್ವಾನ

ಒಂದೂವರೆ ಕಿ.ಮೀ ಕ್ರಮಿಸಿ ಗಿಡಗಳ ಮಧ್ಯೆ ಅಡಗಿದ್ದ ವ್ಯಕ್ತಿಯ ಪತ್ತೆ
Last Updated 12 ಆಗಸ್ಟ್ 2023, 13:21 IST
ಕೋಲಾರ | ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಶ್ವಾನ

Davanagere| 24 ಗಂಟೆಗಳಲ್ಲೇ ಕೊಲೆ ಪ್ರಕರಣ ಭೇದಿಸಿದ ‘ತಾರಾ’ ಶ್ವಾನ

ಆಗಸ್ಟ್ 6ರ ರಾತ್ರಿ ನಡೆದಿದ್ದ ಶ್ರೀರಾಮನಗರದ ನರಸಿಂಹ (26) ಎಂಬುವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.
Last Updated 10 ಆಗಸ್ಟ್ 2023, 8:01 IST
Davanagere| 24 ಗಂಟೆಗಳಲ್ಲೇ ಕೊಲೆ ಪ್ರಕರಣ ಭೇದಿಸಿದ ‘ತಾರಾ’ ಶ್ವಾನ

ಬಳ್ಳಾರಿ ಬಿಸಿಲಿಗೆ ಡಿಎಆರ್ ಮೈದಾನದಲ್ಲಿರುವ ಶ್ವಾನಗಳಿಗೆ ವಿಶೇಷ ಉಪಚಾರ

ಕಾದ ಕೆಂಡದಂತಿರುವ ಸೂರ್ಯನ ಪ್ರತಾಪಕ್ಕೆ ಗಣಿನಾಡು ಬಳ್ಳಾರಿ ಜನತೆ ಬಸವಳಿದು ಹೋಗಿದ್ದಾರೆ.ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
Last Updated 25 ಏಪ್ರಿಲ್ 2023, 13:08 IST
ಬಳ್ಳಾರಿ ಬಿಸಿಲಿಗೆ ಡಿಎಆರ್ ಮೈದಾನದಲ್ಲಿರುವ ಶ್ವಾನಗಳಿಗೆ ವಿಶೇಷ ಉಪಚಾರ

ರ‍್ಯಾಡೊ– ದಿ ಪೊಲೀಸ್‌ ಡಾಗ್‌: ಸಮರ ಕಲೆಗಳ ಶ್ವಾನ

Last Updated 20 ಮಾರ್ಚ್ 2023, 4:16 IST
fallback

ಗವಿಸಿದ್ಧೇಶ್ವರ ಮಹಾರಥೋತ್ಸವ: ಪೊಲೀಸ್‌ ಶ್ವಾನಗಳ ಸಾಹಸ ಪ್ರದರ್ಶನ

ಗವಿಸಿದ್ಧೇಶ್ವರ ಮಹಾರಥೋತ್ಸವ ಅಂಗವಾಗಿ ಇಲ್ಲಿನ ಗವಿಮಠದ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸರ ವತಿಯಿಂದ ನಡೆದ ಶ್ವಾನಗಳ ಸಾಹಸ ಪ್ರದರ್ಶನ ಗಮನ ಸೆಳೆಯಿತು.
Last Updated 8 ಜನವರಿ 2023, 10:24 IST
ಗವಿಸಿದ್ಧೇಶ್ವರ ಮಹಾರಥೋತ್ಸವ: ಪೊಲೀಸ್‌ ಶ್ವಾನಗಳ ಸಾಹಸ ಪ್ರದರ್ಶನ

ರಾಮನಗರ: ಪೊಲೀಸ್ ಶ್ವಾನ ‘ರಾಮ್‌’ ಇನ್ನಿಲ್ಲ

250ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ನಿರ್ವಹಿಸಿದ್ದ ಜಿಲ್ಲೆಯ ಹೆಮ್ಮೆಯ ಪೊಲೀಸ್ ಶ್ವಾನ ‘ರಾಮ್‌’ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿತು.
Last Updated 5 ಜನವರಿ 2023, 5:33 IST
ರಾಮನಗರ: ಪೊಲೀಸ್ ಶ್ವಾನ ‘ರಾಮ್‌’ ಇನ್ನಿಲ್ಲ

ಪೊಲೀಸ್ ನಾಯಿ ಗೀತಾ ಸಾವು

ನಗರದ ಪೊಲೀಸ್‌ ಶ್ವಾನ ದಳದ ನಾಯಿ ಗೀತಾ ಶನಿವಾರ ಮೃತಪಟ್ಟಿದೆ. ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದ್ದ ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ಈ ನಾಯಿಗೆ 11 ವರ್ಷ ಎರಡು ತಿಂಗಳು ವಯಸ್ಸಾಗಿತ್ತು.
Last Updated 3 ಸೆಪ್ಟೆಂಬರ್ 2022, 16:32 IST
ಪೊಲೀಸ್ ನಾಯಿ ಗೀತಾ ಸಾವು
ADVERTISEMENT

ಜ್ಯೂಲಿ ಹೆಸರಿನ ಪೊಲೀಸ್‌ ಶ್ವಾನ ಇನ್ನಿಲ್ಲ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಕೆರೆಮತ್ತಿಹಳ್ಳಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
Last Updated 15 ಜುಲೈ 2022, 16:19 IST
ಜ್ಯೂಲಿ ಹೆಸರಿನ ಪೊಲೀಸ್‌ ಶ್ವಾನ ಇನ್ನಿಲ್ಲ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಕದ್ದ ಲಾಕರ್ ಪತ್ತೆ ಮಾಡಿದ ‘ಲಕ್ಷ್ಮಿ’

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಅಮೆಜಾನ್ ಕಂಪನಿ ಗೋದಾಮಿನಿಂದ ಕಳವು ಮಾಡಲಾ ಗಿದ್ದ ಲಾಕರನ್ನು ಶ್ವಾನದಳ ಪತ್ತೆ ಮಾಡಿದೆ.‘ಜುಲೈ 17ರ ರಾತ್ರಿ ಗೋದಾಮಿಗೆ ನುಗ್ಗಿದ್ದ ಕಳ್ಳರು, ಲಕ್ಷಾಂತರ ರೂಪಾಯಿ ಹಣವಿದ್ದ ಲಾಕರ್‌ ಕದ್ದುಕೊಂಡು ಹೋಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 25 ಜುಲೈ 2021, 20:13 IST
fallback

ಪೊಲೀಸ್‌ ಶ್ವಾನ ‘ಸುಧಾ’ಗೆ ಗೌರವದ ವಿದಾಯ

ಮಂಗಳೂರುನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡಿದ್ದ ಪೊಲೀಸ್ ಶ್ವಾನ ‘ಸುಧಾ’ ಶನಿವಾರ ಬೆಳಿಗ್ಗೆ ಮೃತಪಟ್ಟಿದೆ.
Last Updated 24 ಜುಲೈ 2021, 13:19 IST
ಪೊಲೀಸ್‌ ಶ್ವಾನ ‘ಸುಧಾ’ಗೆ ಗೌರವದ ವಿದಾಯ
ADVERTISEMENT
ADVERTISEMENT
ADVERTISEMENT