ಸೋಮವಾರ, 16 ಫೆಬ್ರುವರಿ 2026
×
ADVERTISEMENT

political satire

ADVERTISEMENT

ಚುರುಮುರಿ: ಹಳೆ ಟ್ರಂಕು...

Resort Politics: ‘ಏನ್ರಪ್ಪಾ, ನಮ್ ಕೆಲವ್ರು ಶಾಸಕ್ರು ಈ ಕುರಿ, ಎಮ್ಮೆ, ನಾಯಿ ಬಗ್ಗೆ ಅಧ್ಯಯನ ಮಾಡಕ್ಕೆ ಫಾರಿನ್ಗೆ ಒಂಟವ್ರಲ್ಲ’ ಎಂದ ಗುದ್ಲಿಂಗ. ‘ಅಧ್ಯಯನ ಅಲ್ಲ, ಪರಿಸ್ಥಿತಿ ಇನ್ನೂ ಅಧ್ವಾನ ಆದಾತು ಅಂತ ಓಯ್ತಾವ್ರೆ.
Last Updated 14 ಫೆಬ್ರುವರಿ 2026, 0:30 IST
ಚುರುಮುರಿ: ಹಳೆ ಟ್ರಂಕು...

ಚುರುಮುರಿ: ಒಂದು ಸೋಪಿನ ಕತೆ!

Kannada Humor: ಹರಟೆಕಟ್ಟೆಯಲ್ಲಿ ದುಬ್ಬೀರ ಮತ್ತು ತೆಪರೇಸಿ ನಡುವೆ ನಡೆದ ಸೋಪಿನ ಕುರಿತಾದ ಹಾಸ್ಯಮಯ ಸಂಭಾಷಣೆ ಹಾಗೂ ರಾಜಕಾರಣಿಗಳ ಹೊಲಸು ಬಾಯಿ ತೊಳೆಯುವ ಕುರಿತಾದ ವ್ಯಂಗ್ಯದ ಚರ್ಚೆ ಇಲ್ಲಿದೆ.
Last Updated 13 ಫೆಬ್ರುವರಿ 2026, 0:30 IST
ಚುರುಮುರಿ: ಒಂದು ಸೋಪಿನ ಕತೆ!

ಚುರುಮುರಿ: ಕಲಾಪ ಪ್ರತಾಪ

Legislative Assembly: ‘ಕಲಾಪದಲ್ಲಿನ ನಿಮ್ಮ ಪ್ರತಾಪವನ್ನು ಟೀವಿಯಲ್ಲಿ ನೋಡಿ ಆನಂದಪಟ್ಟೆ! ಮಹಾನ್ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳೂ ನಿಮಗಿವೆ ಕಣ್ರೀ...’ ಮನೆಗೆ ಬಂದ ನಾಯಕರನ್ನು ಪತ್ನಿ ಅಭಿಮಾನದಿಂದ ಹೊಗಳಿದರು.
Last Updated 11 ಫೆಬ್ರುವರಿ 2026, 0:30 IST
ಚುರುಮುರಿ: ಕಲಾಪ ಪ್ರತಾಪ

ಚುರುಮುರಿ: ಅಮೆರಿಕ ಮಗಾ...

Make America Great Again: ‘ಲಂಚ, ಕಮೀಶನ್, ಲಂಚ, ಕಮೀಶನ್... ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್. ಬಟ್ ಲಂಚ, ಕಮೀಶನ್ ಲೈಕ್ಸ್ ಮೀ’ ತುರೇಮಣೆ ಸತ್ಯ ಸ್ಫೋಟಿಸಿದರು.
Last Updated 10 ಫೆಬ್ರುವರಿ 2026, 0:30 IST
ಚುರುಮುರಿ: ಅಮೆರಿಕ ಮಗಾ...

ಚುರುಮುರಿ: ಲೋಕಲ್‌ ಹೈಕಮಾಂಡ್‌

Karnataka Politics: ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಒಂದು ಕಂಪನಿಗೆ ಎಷ್ಟು ಮಂದಿ ಸಿಇಒ ಇರತಾರೆ?’ ಎಂದು ಕೇಳಿತು.
Last Updated 9 ಫೆಬ್ರುವರಿ 2026, 0:30 IST
ಚುರುಮುರಿ: ಲೋಕಲ್‌ ಹೈಕಮಾಂಡ್‌

ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...

Political Satire: ‘ನಿನ್ತೆಲಿ, ನೆಟ್ಟಗೆ ಪೇಪರ್ ಓದೋದು ಕಲಿ. ‘ಮದರ್ ಆಫ್ ಡೀಲ್ಸ್’ನಿಂದಾಗಿ ಮದ್ಯ, ಆಭರಣಗಳಿಗೆ ಟ್ಯಾಕ್ಸ್ ಕಮ್ಮಿ ಆಗ್ತಾವು, ರೇಟೂ ಇಳೀತತಿ...’ ಗುಡ್ಡೆ ವಿವರಿಸಿದ.
Last Updated 29 ಜನವರಿ 2026, 23:41 IST
ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...

ಚುರುಮುರಿ: ಗೇಮ್ ಪ್ಲಾನ್

Political Satire: ‘ಟಿವಿಯಲ್ಲಿ ಬರೀ ಕ್ರಿಕೆಟ್ ನೋಡ್ತಿರ್ತೀರಿ, ನಾನು ಸೀರಿಯಲ್ ನೋಡ್ಬೇಕು...’ ಸಿಟ್ಟಿನಿಂದ ಸುಮಿ ಗಂಡನಿಂದ ರಿಮೋಟ್ ಕಿತ್ತುಕೊಂಡಳು.
Last Updated 28 ಜನವರಿ 2026, 0:25 IST
ಚುರುಮುರಿ: ಗೇಮ್ ಪ್ಲಾನ್
ADVERTISEMENT

ಚುರುಮುರಿ: ನೋಡಿ ಸ್ವಾಮಿ...

Political Satire: ನಾನಷ್ಟೇ ಅಲ್ಲ... ಟ್ರಂಪಣ್ಣನೂ ಇದೇ ಹಾಡು ಹಾಡಿಕೋತ ತಕಥೈ ಅಂತ ಕುಣಿಲಾಕೆ ಹತ್ಯಾನೆ! ಗ್ರೀನ್‌ಲ್ಯಾಂಡ್‌ ನಮ್ಮದು ಅಂತ ತೊಡೆ ತಟ್ಟುವಾಗ, ವಿಶ್ವಸಂಸ್ಥೆಯ ಅದೆಷ್ಟೋ ಮಂಡಳಿಗಳಿಂದ ಹೊರಗೆ ಹೋಗೂವಾಗ, ಸುಂಕ ಹೆಚ್ಚು ಮಾಡೂವಾಗ, ಹಿಂಗ ಎಲ್ಲಾ ಟೈಮಿನಾಗೂ ಅಂವಾ ಇದೇ ಹಾಡು ಹಾಡಾಕೆ ಹತ್ಯಾನೆ!
Last Updated 26 ಜನವರಿ 2026, 0:30 IST
ಚುರುಮುರಿ: ನೋಡಿ ಸ್ವಾಮಿ...

ಚುರುಮುರಿ: ಜೀಜೀ ಖಂಡನೋಪಾಖ್ಯಾನ!

Ritual Reform: ‘ಕುಲ ಪುರೋಹಿತರಾದ ದಂಮ್ರೋಟು ಜೀಜೀ ಅವರು ಖಂಡನೋಪಾಖ್ಯಾನ ವ್ರತ ಕತೆ ಓದಲ್ಲ ಅಂತ ಕ್ಯಾತೆ ತೆಗೆದು ದೊಡ್ ರಂಪಾಟ ಮಾಡವ್ರಲ್ಲಪ್ಪ’ ಎಂದು ಸಿಬಿರೆಬ್ಬಿದ ಗುದ್ಲಿಂಗ.
Last Updated 23 ಜನವರಿ 2026, 23:30 IST
ಚುರುಮುರಿ: ಜೀಜೀ ಖಂಡನೋಪಾಖ್ಯಾನ!

ಚುರುಮುರಿ: ಯಜಮಾನಿಕಿ ಪ್ರಶ್ನೆ

Satirical Take: ಮನೆ ಯಜಮಾನಿಕಿ ಎಂಬ ನೆಪದಲ್ಲಿ ಆರಂಭವಾದ ಪಮ್ಮಿ-ತೆಪರೇಸಿಯ ಮಾತು ಯಜಮಾನತ್ವ, ರಾಜಕೀಯ ತಿರುಚಾಟಗಳೊಂದಿಗೆ ತಿರುಚಿ ಬಂದಿದ್ದು, ಗೃಹಜೀವನದ ಕಾಠಿನ್ಯವನ್ನೂ ಹಾಸ್ಯತ್ಮಕವಾಗಿ ಚರ್ಚಿಸುತ್ತದೆ.
Last Updated 22 ಜನವರಿ 2026, 23:30 IST
ಚುರುಮುರಿ: ಯಜಮಾನಿಕಿ ಪ್ರಶ್ನೆ
ADVERTISEMENT
ADVERTISEMENT
ADVERTISEMENT