ಗುರುವಾರ, 3 ಜುಲೈ 2025
×
ADVERTISEMENT

Portugal

ADVERTISEMENT

ಪೋರ್ಚುಗಲ್‌ಗೆ ಯುಇಎಫ್‌ಎ ನೇಷನ್ಸ್‌ ಲೀಗ್‌ ಪ್ರಶಸ್ತಿ

ಪೋರ್ಚುಗಲ್ ತಂಡವು ಯುಇಎಫ್‌ಎ ನೇಷನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಎರಡನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 9 ಜೂನ್ 2025, 16:10 IST
ಪೋರ್ಚುಗಲ್‌ಗೆ ಯುಇಎಫ್‌ಎ ನೇಷನ್ಸ್‌ ಲೀಗ್‌ ಪ್ರಶಸ್ತಿ

ಪಾಕ್ ಪ್ರಚೋದನೆಗೆ ಬೆದರುವುದಿಲ್ಲ: ಪೋರ್ಚುಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ

ಹತಾಶ ಪ್ರಚೋದನೆಗೆ ಬೆದರುವುದಿಲ್ಲ’ ಎಂದು ಪೋರ್ಚುಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
Last Updated 19 ಮೇ 2025, 14:08 IST
ಪಾಕ್ ಪ್ರಚೋದನೆಗೆ ಬೆದರುವುದಿಲ್ಲ: ಪೋರ್ಚುಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ

ವಿದ್ಯುತ್‌ ವ್ಯತ್ಯಯ: ಕತ್ತಲಲ್ಲಿ ಸ್ಪೇನ್‌, ಪೋರ್ಚುಗಲ್‌

ಸ್ಥಗಿತಗೊಂಡ ಮೆಟ್ರೊ ಸಂಚಾರ | ಎಟಿಎಂ, ಬ್ಯಾಂಕ್‌ಗಳಲ್ಲಿ ವಹಿವಾಟು ಸ್ಥಗಿತ
Last Updated 28 ಏಪ್ರಿಲ್ 2025, 23:10 IST
ವಿದ್ಯುತ್‌ ವ್ಯತ್ಯಯ: ಕತ್ತಲಲ್ಲಿ ಸ್ಪೇನ್‌, ಪೋರ್ಚುಗಲ್‌

ಬಾಂಧವ್ಯ ವೃದ್ಧಿ: ಪೋರ್ಚುಗಲ್‌, ಭಾರತ ಸಹಮತ

ವ್ಯಾಪಾರ, ಹೂಡಿಕೆ, ಮರುಬಳಕೆ ಇಂಧನ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಪೋರ್ಚುಗಲ್‌ ಸೋಮವಾರ ಸಮ್ಮತಿಸಿವೆ.
Last Updated 7 ಏಪ್ರಿಲ್ 2025, 15:37 IST
ಬಾಂಧವ್ಯ ವೃದ್ಧಿ: ಪೋರ್ಚುಗಲ್‌, ಭಾರತ ಸಹಮತ

Euro: ಪೋರ್ಚುಗಲ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌ಗೆ ಸ್ಪೇನ್ ಸವಾಲು

ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳ ಅಂತರದ ಜಯ ಗಳಿಸಿರುವ ಫ್ರಾನ್ಸ್, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 6 ಜುಲೈ 2024, 3:08 IST
Euro: ಪೋರ್ಚುಗಲ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌ಗೆ ಸ್ಪೇನ್ ಸವಾಲು

ಯುರೋ ಕಪ್‌ ಫುಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಪೋರ್ಚುಗಲ್‌

ಗೋಲ್‌ಕೀಪರ್‌ ಕೋಸ್ಟಾ ಮಿಂಚು: ಸ್ಲೊವೇನಿಯಾಗೆ ನಿರಾಸೆ
Last Updated 2 ಜುಲೈ 2024, 16:24 IST
ಯುರೋ ಕಪ್‌ ಫುಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಪೋರ್ಚುಗಲ್‌

Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡವು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 12 ಜೂನ್ 2024, 13:02 IST
Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು
ADVERTISEMENT

ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು

ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ಖ್ಯಾತಿ ಪಡೆದು ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕ ಸೇರಿದ್ದ ನಾಯಿ ಬೊಬಿ ತನ್ನ 31 ವರ್ಷಕ್ಕೆ ಮೃತಪಟ್ಟಿದೆ.
Last Updated 24 ಅಕ್ಟೋಬರ್ 2023, 4:02 IST
ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು

ರಸ್ತೆ ಮೇಲೆ ಹರಿದ 20 ಲಕ್ಷ ಲೀಟರ್‌ ವೈನ್‌!

ಎರಡು ಮಿಲಿಯನ್ ಲೀಟರ್ ರೆಡ್‌ ‌ವೈನ್ ಬ್ಯಾರೆಲ್‌ ಸ್ಟೋಟಗೊಂಡ ಕಾರಣ ರಸ್ತೆ ಮೇಲೆ ವೈನ್‌ ಹೊಳೆಯೇ ಸೃಷ್ಟಿಯಾದ ಘಟನೆ ಪೋರ್ಚುಗಲ್‌ನ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ಕಂಡುಬಂದಿದೆ.
Last Updated 12 ಸೆಪ್ಟೆಂಬರ್ 2023, 3:11 IST
ರಸ್ತೆ ಮೇಲೆ ಹರಿದ 20 ಲಕ್ಷ ಲೀಟರ್‌ ವೈನ್‌!

ಪೋರ್ಚುಗೀಸ್ ಆಡಳಿತದ ಕುರುಹು ಅಳಿಸಿಹಾಕುವ ಅಗತ್ಯವಿದೆ: ಗೋವಾ ಸಿಎಂ ಸಾವಂತ್

ಗೋವಾದಲ್ಲಿ ಹಿಂದೂ ದೇವಾಲಯಗಳನ್ನು ಉಳಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಾಂಬಾಜಿಗೆ ಸಲ್ಲಬೇಕು
Last Updated 8 ಜೂನ್ 2023, 6:29 IST
ಪೋರ್ಚುಗೀಸ್ ಆಡಳಿತದ ಕುರುಹು ಅಳಿಸಿಹಾಕುವ ಅಗತ್ಯವಿದೆ: ಗೋವಾ ಸಿಎಂ ಸಾವಂತ್
ADVERTISEMENT
ADVERTISEMENT
ADVERTISEMENT