ಸೋಮವಾರ, 18 ಆಗಸ್ಟ್ 2025
×
ADVERTISEMENT

Poultry Farm

ADVERTISEMENT

ಒಡಿಶಾ| ಕೋಳಿಫಾರಂ ಗೋಡೆ ಕುಸಿದು ಇಬ್ಬರ ಸಾವು, 16 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

Odisha Rain Alert: ಒಡಿಶಾದ ನುವಾಪಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಕೋಳಿಫಾರಂ ಗೋಡೆ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ವರ್ಷದ ಬಾಲಕಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಜುಲೈ 2025, 9:30 IST
ಒಡಿಶಾ| ಕೋಳಿಫಾರಂ ಗೋಡೆ ಕುಸಿದು ಇಬ್ಬರ ಸಾವು, 16 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಚನ್ನಮ್ಮನ ಕಿತ್ತೂರು: ಕೋಳಿ ಫಾರ್ಮ್ ಸ್ಥಗಿತಕ್ಕೆ ಸೂಚನೆ

‘ತಾಲ್ಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಇರುವ ತತ್ತಿ ಕೋಳಿ ಸಾಕಾಣಿಗೆ ಫಾರ್ಮ್ಅನ್ನು ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ನೊಣಗಳ ಹಾವಳಿಯೂ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಫಾರ್ಮ್ ಬಂದ್ ಮಾಡಬೇಕು’ ಎಂದು ಅಂಬಡಗಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಬಂಧಪಟ್ಟವರಿಗೆ ಈಚೆಗೆ ನೋಟಿಸ್ ನೀಡಿದ್ದಾರೆ.
Last Updated 7 ಏಪ್ರಿಲ್ 2025, 13:10 IST
ಚನ್ನಮ್ಮನ ಕಿತ್ತೂರು: ಕೋಳಿ ಫಾರ್ಮ್ ಸ್ಥಗಿತಕ್ಕೆ ಸೂಚನೆ

ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಕೋಳಿಗಳನ್ನು ರಕ್ಷಿಸಿದ ಅನಂತ್ ಅಂಬಾನಿ

Anant Ambani: ಉದ್ಯಮಿ ಮುಕೇಶ್‌ ಅಂಬಾನಿ ಮಗ ಅನಂತ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಜಾಮ್‌ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
Last Updated 2 ಏಪ್ರಿಲ್ 2025, 4:35 IST
ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಕೋಳಿಗಳನ್ನು ರಕ್ಷಿಸಿದ ಅನಂತ್ ಅಂಬಾನಿ

ರಾಮನಗರ | ನಾಟಿಕೋಳಿ ಫಾರಂ ಮೇಲೆ ಚಿರತೆ ದಾಳಿ; 900ಕ್ಕೂ ಹೆಚ್ಚು ಕೋಳಿ ಸಾವು

ಅವ್ವೇರಹಳ್ಳಿ ಗ್ರಾಮದ ನಾಟಿಕೋಳಿ ಫಾರಂಗೆ ನುಗ್ಗಿದ ಚಿರತೆಯೊಂದು 900ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ರೇವಣ್ಣ ಎಂಬುವರು ತಮ್ಮ ತೋಟದಲ್ಲಿ ಮಾಡಿರುವ ಕೋಳಿಫಾರಂ ಗ್ಯಾಲರಿ ಮುರಿದು ಶುಕ್ರವಾರ ರಾತ್ರಿ ಒಳ ನುಗ್ಗಿರುವ ಚಿರತೆ ಹಲವು ಕೋಳಿಗಳನ್ನು ಕೊಂದು ತಿಂದಿದ್ದರೆ, ಉಳಿದವುಗಳ ರಕ್ತ ಹೀರಿದೆ.
Last Updated 23 ಮಾರ್ಚ್ 2025, 14:05 IST
ರಾಮನಗರ | ನಾಟಿಕೋಳಿ ಫಾರಂ ಮೇಲೆ ಚಿರತೆ ದಾಳಿ; 900ಕ್ಕೂ ಹೆಚ್ಚು ಕೋಳಿ ಸಾವು

ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 45 ದಿನಗಳಲ್ಲಿ ಸುಮಾರು 4 ಲಕ್ಷ ಕೋಳಿಗಳು ಮೃತಪಟ್ಟಿವೆ.
Last Updated 5 ಫೆಬ್ರುವರಿ 2025, 9:43 IST
ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಪುತ್ತೂರು: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ–ಮಳೆಯಿಂದಾಗಿ ಕೋಳಿ ಸಾಕಾಣಿಕೆ ಕಟ್ಟಡ (ಕೋಳಿ ಫಾರಂ ಕಟ್ಟಡ) ಕುಸಿದು ಸುಮಾರು 5 ಸಾವಿರ ಕೋಳಿ ಮರಿಗಳು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ನಡೆದಿದೆ.
Last Updated 20 ಜುಲೈ 2024, 13:30 IST
ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಕೋಳಿ ಸಾವಿನ ಜತೆಗೆ ಮೊಟ್ಟೆ ಉತ್ಪಾದನೆಯಲ್ಲೂ ಇಳಿಕೆ
Last Updated 12 ಮೇ 2024, 3:19 IST
ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ
ADVERTISEMENT

ಜಮ್ಮು | ಪೌಲ್ಟ್ರಿ ಫಾರಂಗೆ ಬೆಂಕಿ; 2 ಸಾವಿರ ಕೋಳಿಗಳ ಸಜೀವ ದಹನ

ಜಮ್ಮು ನಗರದ ಹೊರವಲಯದ ಕೋಳಿ ಫಾರಂ ಒಂದರಲ್ಲಿ ಬೆಂಕಿ ಅವಘಡದಿಂದಾಗಿ 2 ಸಾವಿರಕ್ಕೂ ಅಧಿಕ ಕೋಳಿಗಳು ಸಜೀವ ದಹನವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜನವರಿ 2024, 10:59 IST
ಜಮ್ಮು | ಪೌಲ್ಟ್ರಿ ಫಾರಂಗೆ ಬೆಂಕಿ; 2 ಸಾವಿರ ಕೋಳಿಗಳ ಸಜೀವ ದಹನ

ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕೆಲಸಕ್ಕೆ ಬಾರದ ಕೂಲಿಕಾರ್ಮಿಕ ದಂಪತಿ ಮಗಳ ಮೇಲೆ ಕೋಳಿಫಾರಂ ಮಾಲೀಕನೊಬ್ಬ ತನ್ನ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ ಅಮಾನವೀಯ ಘಟನೆ ಚಿಕ್ಕಸೋಲೂರು ಗ್ರಾಮದಲ್ಲಿ ನಡೆದಿದೆ.
Last Updated 14 ಅಕ್ಟೋಬರ್ 2023, 6:55 IST
ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ವಿಶ್ವ ಮೊಟ್ಟೆ ದಿನಾಚರಣೆ | ಕೋಳಿ ಸಾಕಣೆ ಉದ್ಯಮಕ್ಕೆ ಬೆಂಬಲ: ಡಿ.ಕೆ.ಶಿವಕುಮಾರ್‌

‘ಏರಿಳಿತದ ಮಾರುಕಟ್ಟೆಗಿಂತ ಸ್ಥಿರ ಮಾರುಕಟ್ಟೆ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ಕಾರವು ಕೋಳಿ ಮೊಟ್ಟೆ ಮತ್ತು ಮಾಂಸ ಮಾರಾಟಗಾರರ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
Last Updated 13 ಅಕ್ಟೋಬರ್ 2023, 16:05 IST
ವಿಶ್ವ ಮೊಟ್ಟೆ ದಿನಾಚರಣೆ | ಕೋಳಿ ಸಾಕಣೆ ಉದ್ಯಮಕ್ಕೆ ಬೆಂಬಲ: ಡಿ.ಕೆ.ಶಿವಕುಮಾರ್‌
ADVERTISEMENT
ADVERTISEMENT
ADVERTISEMENT