ಮಂಗಳವಾರ, 18 ನವೆಂಬರ್ 2025
×
ADVERTISEMENT

Poultry industry

ADVERTISEMENT

ಆಲ್ದೂರು: ರಸ್ತೆ ಬದಿಯಲ್ಲಿ ಕೋಳಿ ಕಸ ಸಂಗ್ರಹ

ಹೊಸಳ್ಳಿ, ಯಲಗುಡಿಗೆ ಗ್ರಾಮದ ರಸ್ತೆ ಬದಿಯಲ್ಲಿ ಕಸ
Last Updated 11 ನವೆಂಬರ್ 2025, 4:04 IST
ಆಲ್ದೂರು: ರಸ್ತೆ ಬದಿಯಲ್ಲಿ ಕೋಳಿ ಕಸ ಸಂಗ್ರಹ

ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 45 ದಿನಗಳಲ್ಲಿ ಸುಮಾರು 4 ಲಕ್ಷ ಕೋಳಿಗಳು ಮೃತಪಟ್ಟಿವೆ.
Last Updated 5 ಫೆಬ್ರುವರಿ 2025, 9:43 IST
ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ಕುಕ್ಕುಟೋದ್ಯಮ: ಅಮೆರಿಕದ ಸಂಸ್ಥೆಗಳೊಂದಿಗೆ ಒ‍ಪ್ಪಂದ

ಕೋಳಿ ಸಾಕಾಣಿಕೆ ಉದ್ಯಮದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸಲು, ಪೌಷ್ಟಿಕ ಆಹಾರ ಪೂರೈಸುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯನ್ನು ವೇಗಗೊಳಿಸಲು ಕರ್ನಾಟಕ ಕೋಳಿ ಸಾಕಾಣಿಕೆದಾರರ ಸಂಘವು ಅಮೆರಿಕದ ಎರಡು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 25 ಆಗಸ್ಟ್ 2024, 15:18 IST
ಕುಕ್ಕುಟೋದ್ಯಮ: ಅಮೆರಿಕದ ಸಂಸ್ಥೆಗಳೊಂದಿಗೆ ಒ‍ಪ್ಪಂದ

ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕೆಲಸಕ್ಕೆ ಬಾರದ ಕೂಲಿಕಾರ್ಮಿಕ ದಂಪತಿ ಮಗಳ ಮೇಲೆ ಕೋಳಿಫಾರಂ ಮಾಲೀಕನೊಬ್ಬ ತನ್ನ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ ಅಮಾನವೀಯ ಘಟನೆ ಚಿಕ್ಕಸೋಲೂರು ಗ್ರಾಮದಲ್ಲಿ ನಡೆದಿದೆ.
Last Updated 14 ಅಕ್ಟೋಬರ್ 2023, 6:55 IST
ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕುರುಗೋಡು | ಬದುಕಿಗೆ ಆಧಾರ ನಾಟಿಕೋಳಿ ಸಾಕಣೆ

ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುವ ನಾಟಿ ಕೋಳಿಯು ಗ್ರಾಮೀಣ ಜನರ ಪಾಲಿಗೆ ಉತ್ತಮ ಆದಾಯ ತಂದುಕೊಡುವ ಉದ್ಯಮವಾಗಿದೆ.
Last Updated 12 ಅಕ್ಟೋಬರ್ 2023, 5:31 IST
ಕುರುಗೋಡು | ಬದುಕಿಗೆ ಆಧಾರ ನಾಟಿಕೋಳಿ ಸಾಕಣೆ

ಹಕ್ಕಿ ಜ್ವರ: 1,800 ಕೋಳಿಗಳು ಸಾವು

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಸರ್ಕಾರ ನಡೆಸುತ್ತಿರುವ ಕೋಳಿಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, 1,800 ಕೋಳಿಗಳು ಮೃತಪಟ್ಟಿವೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿವೆ.
Last Updated 12 ಜನವರಿ 2023, 14:44 IST
ಹಕ್ಕಿ ಜ್ವರ: 1,800 ಕೋಳಿಗಳು ಸಾವು

ಭಾರತದಲ್ಲೂ ಕೋಳಿಗಳಿಗೆ ಲಸಿಕೆ ಲಭ್ಯ: ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ

ಕೋಳಿಗಳಿಗೆ ಒಂದೇ ಡೋಸ್‌ ನೀಡುವ ಲಸಿಕೆ ಈಗ ಭಾರತದಲ್ಲಿ ಲಭ್ಯ ಎಂದು ಬಯೋಫಾರ್ಮಾಸ್ಯೂಟಿಕಲ್‌ ಕಂಪನಿ ‘ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ’ ಬುಧವಾರ ತಿಳಿಸಿದೆ.
Last Updated 26 ಮೇ 2021, 10:48 IST
ಭಾರತದಲ್ಲೂ ಕೋಳಿಗಳಿಗೆ ಲಸಿಕೆ ಲಭ್ಯ: ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ
ADVERTISEMENT

ಹಕ್ಕಿ ಜ್ವರದ ವದಂತಿಗೆ ಕುಸಿದ ಕೋಳಿ ಮಾರಾಟ

ಕೋಳಿ ಮಾಂಸ ದರ ಕಡಿಮೆ, ಸಾಕಾಣಿಕೆದಾರರಿಗೆ ನಷ್ಟ: ಇಲಾಖೆಯಿಂದ ಮುಂಜಾಗೃತಾ ಕ್ರಮ
Last Updated 17 ಜನವರಿ 2021, 19:30 IST
ಹಕ್ಕಿ ಜ್ವರದ ವದಂತಿಗೆ ಕುಸಿದ ಕೋಳಿ ಮಾರಾಟ

ಕುಕ್ಕುಟ ಉದ್ಯಮಕ್ಕೆ ‘ಹಕ್ಕಿ ಜ್ವರ’ದ ಬಿಸಿ

ಕೋಳಿ ಮಾಂಸ, ಮೊಟ್ಟೆ ಖರೀದಿಗೆ ಗ್ರಾಹಕರ ಹಿಂದೇಟು: ಕುಸಿದ ವಹಿವಾಟು
Last Updated 11 ಜನವರಿ 2021, 2:27 IST
ಕುಕ್ಕುಟ ಉದ್ಯಮಕ್ಕೆ ‘ಹಕ್ಕಿ ಜ್ವರ’ದ ಬಿಸಿ

ಹಕ್ಕಿಜ್ವರ: 1.60 ಲಕ್ಷಕ್ಕೂ ಅಧಿಕ ಪೌಲ್ಟ್ರಿ ಹಕ್ಕಿಗಳ ನಾಶ

ಕೆಲ ಪೌಲ್ಟ್ರಿಗಳ ಮಾದರಿಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಕಾರಣದಿಂದಾಗಿ, ಹರಿಯಾಣದ ಪಂಚ್‌ಕುಲ ಜಿಲ್ಲೆಯಲ್ಲಿರುವ ಐದು ಪೌಲ್ಟ್ರಿ ಫಾರ್ಮ್‌ನಲ್ಲಿರುವ 1.60ಲಕ್ಷ ಕೋಳಿ, ಬಾತುಕೋಳಿ ಮುಂತಾದ ಹಕ್ಕಿಗಳನ್ನು ಕೊಂದುಹಾಕಲಾಗುವುದು ಎಂದು ಕೃಷಿ ಸಚಿವ ಜೆ.ಪಿ.ದಲಾಲ್‌ ಶುಕ್ರವಾರ ತಿಳಿಸಿದರು.
Last Updated 8 ಜನವರಿ 2021, 17:37 IST
ಹಕ್ಕಿಜ್ವರ: 1.60 ಲಕ್ಷಕ್ಕೂ ಅಧಿಕ ಪೌಲ್ಟ್ರಿ ಹಕ್ಕಿಗಳ ನಾಶ
ADVERTISEMENT
ADVERTISEMENT
ADVERTISEMENT