ಶುಕ್ರವಾರ, 4 ಜುಲೈ 2025
×
ADVERTISEMENT

Prasad Abbayya

ADVERTISEMENT

ಮಂಟೂರ ರಸ್ತೆಗೆ ಬೀದಿ ದೀಪಗಳ ವ್ಯವಸ್ಥೆ: ಶಾಸಕ ಪ್ರಸಾದ ಅಬ್ಬಯ್ಯ ಲೋಕಾರ್ಪಣೆ

ಹಳೆ ಮಂಟೂರ ರಸ್ತೆಯ ಸನಾದಿ ಅಪ್ಪಣ್ಣ ವೃತ್ತದಿಂದ ರೈಲ್ವೆ ಕ್ರಾಸಿಂಗ್ ವರೆಗೆ ₹10 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ. ₹44ಲಕ್ಷ ಅನುದಾನದಲ್ಲಿ ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಬುಧವಾರ ಲೋಕಾರ್ಪಣೆ ಮಾಡಿದರು.
Last Updated 19 ಜೂನ್ 2025, 14:29 IST
ಮಂಟೂರ ರಸ್ತೆಗೆ ಬೀದಿ ದೀಪಗಳ ವ್ಯವಸ್ಥೆ: ಶಾಸಕ ಪ್ರಸಾದ ಅಬ್ಬಯ್ಯ ಲೋಕಾರ್ಪಣೆ

ಹುಬ್ಬಳ್ಳಿ | ಶಿಕ್ಷಣದಿಂದ ದೇಶದ ಪ್ರಗತಿ: ಶಾಸಕ ಅಬ್ಬಯ್ಯ

‘ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಅನಕ್ಷರತೆ ಪ್ರಮಾಣ ಇಂದು ಕಡಿಮೆಯಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
Last Updated 9 ಫೆಬ್ರುವರಿ 2025, 15:17 IST
ಹುಬ್ಬಳ್ಳಿ | ಶಿಕ್ಷಣದಿಂದ ದೇಶದ ಪ್ರಗತಿ: ಶಾಸಕ ಅಬ್ಬಯ್ಯ

ಪೇಜಾವರ ಶ್ರೀಗೆ ಬೇಕಾಗಿದ್ದು ಸಂವಿಧಾನವಿಲ್ಲ, ಮನುಸ್ಮೃತಿ: ಅಬ್ಬಯ್ಯ

‘ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳುತ್ತಾರೆ. ಆದರೆ ಅವರಿಗೆ ಈಗಿನ ಸಂವಿಧಾನ ಬೇಕಾಗಿಲ್ಲ, ಬೇಕಾಗಿದ್ದು ಮನುಸ್ಮೃತಿ ಮಾತ್ರ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
Last Updated 26 ನವೆಂಬರ್ 2024, 12:17 IST
ಪೇಜಾವರ ಶ್ರೀಗೆ ಬೇಕಾಗಿದ್ದು ಸಂವಿಧಾನವಿಲ್ಲ, ಮನುಸ್ಮೃತಿ: ಅಬ್ಬಯ್ಯ

ಉತ್ತಮ ಬಜೆಟ್, ಸ್ವಾಗತಾರ್ಹ: ಶಾಸಕ ಅಬಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ ಅತ್ಯಂತ ಸ್ವಾಗತಾರ್ಹವಾಗಿದೆ’ ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಬಣ್ಣಿಸಿದ್ದಾರೆ.
Last Updated 16 ಫೆಬ್ರುವರಿ 2024, 14:03 IST
ಉತ್ತಮ ಬಜೆಟ್, ಸ್ವಾಗತಾರ್ಹ: ಶಾಸಕ ಅಬಯ್ಯ

ಸಮಾಜಘಾತುಕ ವ್ಯಕ್ತಿ ಪರ ಬಿಜೆಪಿ ಪ್ರತಿಭಟನೆ ಸರಿಯಲ್ಲ: ಶಾಸಕ ಪ್ರಸಾದ ಅಬ್ಬಯ್ಯ

ಸಮಾಜಘಾತುಕ ವ್ಯಕ್ತಿ ಪರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಪ್ರತಿಭಟನೆ ಹಮ್ಮಿಕೊಂಡಿರುವುದು ಸರಿಯಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.
Last Updated 3 ಜನವರಿ 2024, 6:13 IST
ಸಮಾಜಘಾತುಕ ವ್ಯಕ್ತಿ ಪರ ಬಿಜೆಪಿ ಪ್ರತಿಭಟನೆ ಸರಿಯಲ್ಲ: ಶಾಸಕ ಪ್ರಸಾದ ಅಬ್ಬಯ್ಯ

ಅಬ್ಬಯ್ಯಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ

ನಗರದ ಹು–ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಕಾರ್ಯಕರ್ತರು, ಅಬ್ಬಯ್ಯ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 24 ಮೇ 2023, 8:19 IST
ಅಬ್ಬಯ್ಯಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ

ಅಬ್ಬಯ್ಯಗೆ ‘ಹ್ಯಾಟ್ರಿಕ್’ ಗೆಲುವು; ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ

ಜಿಲ್ಲೆಯ ಹುಬ್ಬಳ್ಳಿ–ಧಾರವಾಡ ಪೂರ್ವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಸತತ ಮೂರನೇ ಸಲ ಗೆಲುವು ಸಾಧಿಸಿದ್ದಾರೆ. ಮತ ವಿಭಜನೆಯಾಗಿ ತನ್ನ ಗೆಲುವು ಸುಲಭವಾಗಲಿದೆ ಎಂಬ ಬಿಜೆಪಿಯ ಲೆಕ್ಕಾಚಾರ ತಲೆ ಕೆಳಗಾಗಿದೆ.
Last Updated 13 ಮೇ 2023, 7:14 IST
ಅಬ್ಬಯ್ಯಗೆ ‘ಹ್ಯಾಟ್ರಿಕ್’ ಗೆಲುವು; ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ
ADVERTISEMENT

ಬಿಜೆಪಿಗೆ ತಮ್ಮವರನ್ನೇ ಉಳಿಸಿಕೊಳ್ಳಲಾಗುತ್ತಿಲ್ಲ: ಪ್ರಸಾದ ಅಬ್ಬಯ್ಯ

ಶಾಸಕ ಪ್ರಸಾದ ಅಬ್ಬಯ್ಯ ಹೇಳಿಕೆ: ‘ಕೈ’ ಹಿಡಿದ ಎಐಎಂಐಎಂ ಮುಖಂಡರು
Last Updated 17 ಏಪ್ರಿಲ್ 2023, 13:57 IST
ಬಿಜೆಪಿಗೆ ತಮ್ಮವರನ್ನೇ ಉಳಿಸಿಕೊಳ್ಳಲಾಗುತ್ತಿಲ್ಲ: ಪ್ರಸಾದ ಅಬ್ಬಯ್ಯ

ಕಾಂಗ್ರೆಸ್‌ ಟಿಕೆಟ್‌: ಧಾರವಾಡದ ಇಬ್ಬರು ಹಾಲಿ ಶಾಸಕರ ಪೈಕಿ ಒಬ್ಬರ ಹೆಸರು ಘೋಷಣೆ

ಎಸ್‌.ಸಿ ಮೀಸಲಾಗಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಪ್ರಸಾದ್‌ ಅಬ್ಬಯ್ಯ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಾತರಿಯಾಗಿದೆ. 2013ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಪ್ರಸಾದ್‌ ಅಬ್ಬಯ್ಯ ಅವರು ಮೋದಿ ಅಲೆಯ ನಡುವೆಯೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಜಯಗಳಿಸಿದ್ದರು
Last Updated 25 ಮಾರ್ಚ್ 2023, 10:35 IST
ಕಾಂಗ್ರೆಸ್‌ ಟಿಕೆಟ್‌: ಧಾರವಾಡದ ಇಬ್ಬರು ಹಾಲಿ ಶಾಸಕರ ಪೈಕಿ ಒಬ್ಬರ ಹೆಸರು ಘೋಷಣೆ

ಹುಬ್ಬಳ್ಳಿ: ಶಾಸಕ‌ ಪ್ರಸಾದ ಅಬ್ಬಯ್ಯ ಸಾಧನೆಗಳ ಕಿರು ಪುಸ್ತಕ ಬಿಡುಗಡೆ

ಸೆಂಟ್ರಲ್ ಮತ್ತು ಪಶ್ಚಿಮ ಕ್ಷೇತ್ರಗಳಿಗೆ ಹೋಲಿಸಿದರೆ, ಪೂರ್ವವು ಅಭಿವೃದ್ಧಿಯಲ್ಲಿ ಬಹಳ ಮುಂದಿದೆ. ಅಬ್ಬಯ್ಯ ಮಾಡಿರುವ ಅಭಿವೃದ್ಧಿ ಕುರಿತ ಈ ಕಿರುಹೊತ್ತಿಗೆಯನ್ನು ಮನೆಮನೆಗೆ ತಲುಪಿಸಿದರೆ ಸಾಕು. ಈ ಬಾರಿಯೂ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ‌ ಹಳ್ಳೂರ
Last Updated 23 ಮಾರ್ಚ್ 2023, 12:36 IST
ಹುಬ್ಬಳ್ಳಿ: ಶಾಸಕ‌ ಪ್ರಸಾದ ಅಬ್ಬಯ್ಯ ಸಾಧನೆಗಳ ಕಿರು ಪುಸ್ತಕ ಬಿಡುಗಡೆ
ADVERTISEMENT
ADVERTISEMENT
ADVERTISEMENT