ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Pratap Gowda Patil

ADVERTISEMENT

ಮಸ್ಕಿ ವಿಧಾನಸಭೆ ಕ್ಷೇತ್ರ: ಪ್ರತಾಪಗೌಡ ಪಾಟೀಲ ಒಟ್ಟು ಆಸ್ತಿ ₹6.28 ಕೋಟಿ

ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಚರ ಹಾಗೂ ಸ್ಥಿರ ಆಸ್ತಿ ಸೇರಿ ಒಟ್ಟು ₹6.28 ಕೋಟಿ ಒಡೆಯರಾಗಿದ್ದಾರೆ. ಪತ್ನಿ ಪದ್ಮಾವತಿ ಪ್ರತಾಪಗೌಡ ಒಟ್ಟು ₹1.92 ಕೋಟಿ ಹೊಂದಿದ್ದು, ₹1.02 ಕೋಟಿ ಸಾಲ ಪಡೆದಿದ್ದಾರೆ.
Last Updated 13 ಏಪ್ರಿಲ್ 2023, 15:57 IST
ಮಸ್ಕಿ ವಿಧಾನಸಭೆ ಕ್ಷೇತ್ರ: ಪ್ರತಾಪಗೌಡ ಪಾಟೀಲ ಒಟ್ಟು ಆಸ್ತಿ ₹6.28 ಕೋಟಿ

ಮಸ್ಕಿ ಉಪ ಚುನಾವಣೆ: ಆರು ತಿಂಗಳಿನಿಂದ ಬಾಡಿಗೆ ಬಾಕಿ, ಪರದಾಟ

ಬಿಡುಗಡೆಯಾಗದ ಉಪ ಚುನಾವಣೆ ಕೆಲಸ-ಕಾರ್ಯಗಳ ನಿರ್ವಹಣೆಯ ವೆಚ್ಚ
Last Updated 7 ಅಕ್ಟೋಬರ್ 2021, 11:14 IST
ಮಸ್ಕಿ ಉಪ ಚುನಾವಣೆ: ಆರು ತಿಂಗಳಿನಿಂದ ಬಾಡಿಗೆ ಬಾಕಿ, ಪರದಾಟ

ಪ್ರತಾಪಗೌಡ ಪಾಟೀಲರಿಂದ ಗೂಂಡಾಗಿರಿ: ಶಾಸಕ ಬಸನಗೌಡ ಆರೋಪ

ಸೋಲಿನಿಂದ ಹತಾಶೆಗೊಂಡ ಪ್ರತಾಪಗೌಡ ಪಾಟೀಲ ಅವರು ತಮ್ಮ ಮಕ್ಕಳ ಹಾಗೂ ಬಿಜೆಪಿ ಕಾರ್ಯಕರ್ತರ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ ಅವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ ಎಂದು ಶಾಸಕ ಆರ್. ಬಸನಗೌಡ ಆರೋಪಿಸಿದರು.
Last Updated 4 ಮೇ 2021, 15:02 IST
fallback

ಬಸನಗೌಡ ಗೆದ್ದ ತಕ್ಷಣ ಗೂಂಡಾಗಿರಿ: ಪ್ರತಾಪಗೌಡ

‘ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆದ್ದ ತಕ್ಷಣವೇ ಕಾಂಗ್ರೆಸ್‌ನವರು ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಗೂಂಡಾಗಿರಿ ಆರಂಭಿಸಿದ್ದಾರೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆರೋಪಿಸಿದರು.
Last Updated 3 ಮೇ 2021, 3:52 IST
ಬಸನಗೌಡ ಗೆದ್ದ ತಕ್ಷಣ ಗೂಂಡಾಗಿರಿ: ಪ್ರತಾಪಗೌಡ

ಮಸ್ಕಿ ಫಲಿತಾಂಶ: ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್

ಮಸ್ಕಿ ವಿಧಾನಸಭಾ ಉಪಚುನಾವಣೆ ಮತದಾನ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸೋಲುವುದು ನಿಶ್ಚಿತ ‌ಎನ್ನುವುದನ್ನು ಅರಿತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.
Last Updated 2 ಮೇ 2021, 5:40 IST
ಮಸ್ಕಿ ಫಲಿತಾಂಶ: ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್

ಬಹಿರಂಗ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ಅನರ್ಹಗೊಳಿಸಲು ಡಿ.ಕೆ.ಶಿವಕುಮಾರ್ ಆಗ್ರಹ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹ
Last Updated 14 ಏಪ್ರಿಲ್ 2021, 12:51 IST
ಬಹಿರಂಗ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ಅನರ್ಹಗೊಳಿಸಲು ಡಿ.ಕೆ.ಶಿವಕುಮಾರ್ ಆಗ್ರಹ

ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ, ಮೂವರ ಬಂಧನ

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಮತ ಹಾಕುವಂತೆ ಮನೆ-ಮನೆಗೆ ತೆರಳಿ ಮನವಿ ಮಾಡುತ್ತಾ, ಬಹಿರಂಗವಾಗಿ ಜನರಿಗೆ ಹಣ ಹಂಚುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Last Updated 14 ಏಪ್ರಿಲ್ 2021, 12:28 IST
ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ, ಮೂವರ ಬಂಧನ
ADVERTISEMENT

25 ಸಾವಿರ ಮತಗಳ ಅಂತರದ ಗೆಲುವು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿಕೆ
Last Updated 3 ಏಪ್ರಿಲ್ 2021, 12:34 IST
25 ಸಾವಿರ ಮತಗಳ ಅಂತರದ ಗೆಲುವು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ

ಮಸ್ಕಿ: ಬೀಡುಬಿಟ್ಟ ರಾಜ್ಯಮಟ್ಟದ ನಾಯಕರು

ಜಾತಿವಾರು ನಾಯಕರಿಂದ ಮತಯಾಚನೆ ತಂತ್ರ
Last Updated 30 ಮಾರ್ಚ್ 2021, 19:30 IST
ಮಸ್ಕಿ: ಬೀಡುಬಿಟ್ಟ ರಾಜ್ಯಮಟ್ಟದ ನಾಯಕರು

ಪ್ರತಾಪಗೌಡ ಪಕ್ಷದ್ರೋಹಿ: ಸಿದ್ದರಾಮಯ್ಯ ವಾಗ್ದಾಳಿ

ಮಸ್ಕಿ ಪಟ್ಟಣದ ತೇರಬೀದಿಯಲ್ಲಿ ಕಾಂಗ್ರೆಸ್‌ ಪಕ್ಷದ ಬಹಿರಂಗ ಸಭೆ
Last Updated 29 ಮಾರ್ಚ್ 2021, 13:59 IST
ಪ್ರತಾಪಗೌಡ ಪಕ್ಷದ್ರೋಹಿ: ಸಿದ್ದರಾಮಯ್ಯ ವಾಗ್ದಾಳಿ
ADVERTISEMENT
ADVERTISEMENT
ADVERTISEMENT