ಗರ್ಭಪಾತಕ್ಕೆ ಒಪ್ಪದ ಗರ್ಭಿಣಿ ಬಾಲಕಿಯನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ: ಹೈಕೋರ್ಟ್
14 ವರ್ಷ ವಯಸ್ಸಿನ ಗರ್ಭಿಣಿ ಬಾಲಕಿ ಹಾಗೂ ಆಕೆಯ ಪೋಷಕರು ವೈದ್ಯಕೀಯ ಗರ್ಭಪಾತಕ್ಕೆ ಒಪ್ಪಿಗೆ ನಿರಾಕರಿಸಿದ ಕಾರಣ, ಅಗತ್ಯ ಆರೈಕೆಗಾಗಿ ಬಾಲಕಿಯನ್ನು ಗರ್ಭಿಣಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. Last Updated 6 ಜೂನ್ 2023, 11:31 IST