ಸಿದ್ದಾಪುರ: ರಾಘವೇಂದ್ರ ಹೆಗಡೆಗೆ ರಾಷ್ಟ್ರಪತಿ ಪೊಲೀಸ್ ಪದಕ
Police Honor: ಸಿದ್ದಾಪುರ ತಾಲ್ಲೂಕಿನ ಹುಲಿಮನೆಯ ರಾಘವೇಂದ್ರ ಕೃಷ್ಣಮೂರ್ತಿ ಹೆಗಡೆ ಅವರಿಗೆ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದ್ದು, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ರಾಜಭವನದಲ್ಲಿ ಪ್ರದಾನ ಮಾಡಿದ್ದಾರೆLast Updated 1 ಸೆಪ್ಟೆಂಬರ್ 2025, 4:54 IST