ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಹುಲಿ ಮರಿ ದತ್ತು ಪಡೆದ ಪ್ರೆಸ್ಟೀಜ್ ಗ್ರೂಪ್
Wildlife Sponsorship: ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇರುವ ಎರಡು ಗಂಡು ಹುಲಿ ಮರಿಗಳನ್ನು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆ ಶುಕ್ರವಾರ ದತ್ತು ಪಡೆದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.Last Updated 24 ಅಕ್ಟೋಬರ್ 2025, 18:31 IST