ನೇಪಾಳ | ಜೈಲಿನಲ್ಲಿ ಘರ್ಷಣೆ: ಮೂರು ಸಾವು, 15,000ಕ್ಕೂ ಹೆಚ್ಚು ಕೈದಿಗಳು ಪರಾರಿ
Nepal Jail Escape: ಕಠ್ಮಂಡು ಜೈಲಿನಲ್ಲಿ ಭದ್ರತಾ ಸಿಬ್ಬಂದಿ-ಕೈದಿಗಳ ಘರ್ಷಣೆಯಲ್ಲಿ ಮೂವರು ಸಾವು, 13 ಮಂದಿ ಗಾಯಗೊಂಡರು. 25ಕ್ಕೂ ಹೆಚ್ಚು ಜೈಲುಗಳಿಂದ 15,000ಕ್ಕೂ ಹೆಚ್ಚು ಕೈದಿಗಳು ಪರಾರಿಯಾದರು ಎಂದು ವರದಿ.Last Updated 11 ಸೆಪ್ಟೆಂಬರ್ 2025, 10:02 IST