ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Priya Prakash Varrier

ADVERTISEMENT

ಹೊಸ ಲುಕ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್: ವೈರಲ್ ಆಯ್ತು ಫೋಟೊ ಶೂಟ್

‘ಕಣ್ಸನ್ನೆ ಹುಡುಗಿ’ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 15 ಜುಲೈ 2022, 12:26 IST
ಹೊಸ ಲುಕ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್: ವೈರಲ್ ಆಯ್ತು ಫೋಟೊ ಶೂಟ್

ವಿಷ್ಣು ಪ್ರಿಯ ಪೋಸ್ಟರ್‌ ಹಂಚಿಕೊಂಡ ಶ್ರೇಯಸ್‌

ನಟ ಶ್ರೇಯಸ್‌ ಕೆ. ಮಂಜುವಿನ ಹೊಸ ಚಿತ್ರ ‘ವಿಷ್ಣು ಪ್ರಿಯ’ ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಓಣಂ ಸಂದರ್ಭದಲ್ಲಿ ಶ್ರೇಯಸ್‌ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸಿನಿಮಾದ ಪೋಸ್ಟರ್‌ ಹಾಕಿಕೊಂಡು ಸುದ್ದಿಯನ್ನೂ ಹಂಚಿಕೊಂಡಿದ್ದಾರೆ.
Last Updated 31 ಆಗಸ್ಟ್ 2020, 8:39 IST
ವಿಷ್ಣು ಪ್ರಿಯ ಪೋಸ್ಟರ್‌ ಹಂಚಿಕೊಂಡ ಶ್ರೇಯಸ್‌

ಅನೂಪ್‌ ಮೆನನ್‌ ಹೊಸ ಚಿತ್ರಕ್ಕೆ ಪ್ರಿಯಾ ವಾರಿಯರ್‌ ಹೀರೊಯಿನ್

ಪ್ರಿಯಾ ಕನ್ನಡದ ‘ವಿಷ್ಣುಪ್ರಿಯ’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಈ ನಡುವೆ ಆಕೆ ಮತ್ತೆ ಅನೂಪ್‌ ಮೆನನ್‌ ನಟನೆಯ ಮಲಯಾಳದ ‘ಒರು ನಾಲ್ಪದುಕಾರಂಡೆ ಇರುವತ್ತೊನ್ನುಕಾರಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Last Updated 26 ಜೂನ್ 2020, 11:13 IST
ಅನೂಪ್‌ ಮೆನನ್‌ ಹೊಸ ಚಿತ್ರಕ್ಕೆ ಪ್ರಿಯಾ ವಾರಿಯರ್‌ ಹೀರೊಯಿನ್

ಕನ್ನಡಿಗರ ಮನ ಸೆಳೆದ ಕಣ್ಸನ್ನೆ ಬೆಡಗಿ

‘ಒರು ಅಡಾರ್ ಲವ್’ ಚಿತ್ರದಲ್ಲಿನ ಕಣ್ಸನ್ನೆಯಿಂದಲೇ ದಿನ ಬೆಳಗಾಗುವುದರೊಳಗೆ ದೇಶದಾದ್ಯಂತ ಜನಪ್ರಿಯತೆ ಗಳಿಸಿದವರು ಮಲಯಾಳಿ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌.
Last Updated 6 ಏಪ್ರಿಲ್ 2020, 19:30 IST
ಕನ್ನಡಿಗರ ಮನ ಸೆಳೆದ ಕಣ್ಸನ್ನೆ ಬೆಡಗಿ

ಕನ್ನಡಕ್ಕೆ ಬರ್ತಾರಾ ಕಣ್ಸನೆ ಸುಂದರಿ?

ಕನ್ನಡ ಸಿನಿಮಾದಲ್ಲಿ ಪ್ರಿಯಾ ವಾರಿಯರ್
Last Updated 2 ಜೂನ್ 2019, 19:30 IST
ಕನ್ನಡಕ್ಕೆ ಬರ್ತಾರಾ ಕಣ್ಸನೆ ಸುಂದರಿ?

ನಮ್ಮ ನಡುವೆ ಏನಿಲ್ಲ!

‘ಒಡು ಅಡಾರ್ ಲವ್’ ಸಹನಟ ರೋಷನ್ ಅಬ್ದುಲ್ ರಾಹೂಫ್ ಮತ್ತು ಪ್ರಿಯಾ ವಾರಿಯರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳಿಗೆ ಪ್ರಿಯಾ ಕೊನೆಗೂ ಫುಲ್‌ಸ್ಟಾಪ್ ಹಾಕಿದ್ದಾರೆ. ಈಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಪ್ರಿಯಾ, ‘ನಮ್ಮಿಬ್ಬರ ನಡುವೆ ಆ ರೀತಿಯ ಯಾವುದೇ ಭಾವನೆಗಳಿಲ್ಲ. ನಾವಿಬ್ಬರೂ ಪ್ರೀತಿಸುತ್ತಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
Last Updated 12 ಮೇ 2019, 19:30 IST
ನಮ್ಮ ನಡುವೆ ಏನಿಲ್ಲ!

‘ಲವರ್ಸ್‌ ಡೇ’ಗಾಗಿ ಕಾಯುವ ಅಲ್ಲು!

ಟಾಲಿವುಡ್
Last Updated 30 ಜನವರಿ 2019, 19:45 IST
‘ಲವರ್ಸ್‌ ಡೇ’ಗಾಗಿ ಕಾಯುವ ಅಲ್ಲು!
ADVERTISEMENT

ಬಾಲಿವುಡ್‌ಗೆ ಕಾಲಿಟ್ಟ ಪ್ರಿಯಾ

ಮಲಯಾಳಂ ನಟಿ ‘ಇಂಟರ್‌ನೆಟ್‌ ಸೆನ್ಸೇಷನ್‌’, ಮಲೆಯಾಳಿ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್ ಬಾಲಿವುಡ್ ಜಮಾನಾ ಇಷ್ಟರಲ್ಲೇ ಶುರುವಾಗಲಿದೆ. ಮಲೆಯಾಳಂ ಚಿತ್ರ ನಿರ್ದೇಶಕ ಪ್ರಕಾಶ್‌ ಮಂಬುಳ್ಳಿ ನಿರ್ದೇಶನದ ‘ಶ್ರೀದೇವಿ ಬಂಗಲೊ’ ಎಂಬ ಹಿಂದಿ ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2018, 19:47 IST
ಬಾಲಿವುಡ್‌ಗೆ ಕಾಲಿಟ್ಟ ಪ್ರಿಯಾ
ADVERTISEMENT
ADVERTISEMENT
ADVERTISEMENT