ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Profession

ADVERTISEMENT

Karnataka | ನವಯುಗದ ವೃತ್ತಿಗಳಿಗೆ ಕನ್ನಡಿಗರು ಸನ್ನದ್ಧರಾಗಲಿ: ಸತ್ಯಪ್ರಕಾಶ್

ಕರ್ನಾಟಕ 50 | 25 ವರ್ಷಗಳ ಮುನ್ನೋಟ
Last Updated 25 ನವೆಂಬರ್ 2023, 0:30 IST
Karnataka | ನವಯುಗದ ವೃತ್ತಿಗಳಿಗೆ ಕನ್ನಡಿಗರು ಸನ್ನದ್ಧರಾಗಲಿ: ಸತ್ಯಪ್ರಕಾಶ್

ವಿಷಯವನ್ನು ವೇಗವಾಗಿ ಗ್ರಹಿಸುವುದು ಹೇಗೆ ?

1. ನನಗೆ ಯಾವುದೇ ವಿಷಯ ಬೇಗ ಅರ್ಥವಾಗುವುದಿಲ್ಲ. ಗ್ರಹಿಕೆಯ ಶಕ್ತಿ ಕಡಿಮೆ ಇದೆ; ಗ್ರಹಿಸುವವರೆಗೂ ಕಷ್ಟಪಡುತ್ತೇನೆ. ಒಮ್ಮೆ ವಿಷಯವನ್ನು ಸರಿಯಾಗಿ ಗ್ರಹಿಸಿದ ಮೇಲೆ ಕಾರ್ಯತಂತ್ರವನ್ನು ಪಾಲಿಸುತ್ತೇನೆ. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಊರು, ಹೆಸರು ತಿಳಿಸಿಲ್ಲ. ನಮ್ಮ ಸಾಮರ್ಥ್ಯದ ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ನಿಮ್ಮ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ, ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಗ್ರಹಿಕೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ವೃದ್ಧಿಸಲು ಈ ಸಲಹೆಗಳನ್ನು ಅನುಸರಿಸಿ:
Last Updated 9 ಅಕ್ಟೋಬರ್ 2022, 21:27 IST
ವಿಷಯವನ್ನು ವೇಗವಾಗಿ ಗ್ರಹಿಸುವುದು ಹೇಗೆ ?

ಸಂಗತ | ಇರಲಿ ವೃತ್ತಿಘನತೆಯ ಪ್ರಜ್ಞೆ

ವೃತ್ತಿಯೊಂದು ನಮ್ಮಿಂದ ಏನನ್ನು ಬಯಸುತ್ತದೆ ಎನ್ನುವುದನ್ನು ಮನಗಂಡು, ಅದಕ್ಕೆ ಅನುಗುಣವಾಗಿ ಮಾನಸಿಕವಾಗಿ ಸಿದ್ಧರಾಗಬೇಕು
Last Updated 12 ಜೂನ್ 2022, 20:00 IST
ಸಂಗತ | ಇರಲಿ ವೃತ್ತಿಘನತೆಯ ಪ್ರಜ್ಞೆ

ವೃತ್ತಿಪರಕೋರ್ಸ್‌, ಉನ್ನತ ಶಿಕ್ಷಣ ಸಾಲದ ಅಗತ್ಯವಿದ್ದರೆ ಪಿಎಂಕೇರ್ಸ್ ನೆರವು: ಮೋದಿ

ವೃತ್ತಿಪರ ಕೋರ್ಸ್‌ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ಅಗತ್ಯವಿರುವವರಿಗೆ ಪಿಎಂ-ಕೇರ್ಸ್ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
Last Updated 30 ಮೇ 2022, 13:02 IST
ವೃತ್ತಿಪರಕೋರ್ಸ್‌, ಉನ್ನತ ಶಿಕ್ಷಣ ಸಾಲದ ಅಗತ್ಯವಿದ್ದರೆ ಪಿಎಂಕೇರ್ಸ್ ನೆರವು: ಮೋದಿ

ಅಡುಗೆ, ಅಧಿಕಾರ, ಅಹಂಕಾರ

ವ್ಯಕ್ತಿ ಘನತೆ, ವೃತ್ತಿ ಘನತೆ, ಸಾಮಾಜಿಕ ಘನತೆ ಅರಿತವರಿಂದಷ್ಟೇ ಸಾರ್ವಜನಿಕ ಜೀವನ ಹಸನಾಗಬಹುದು
Last Updated 16 ಜೂನ್ 2021, 19:30 IST
ಅಡುಗೆ, ಅಧಿಕಾರ, ಅಹಂಕಾರ

ಉದ್ಯೋಗಿಗಳ ಪದೋನ್ನತಿಗೆ, ಕೌಶಲ ಹೆಚ್ಚಳಕ್ಕೆ ‘ಇ– ಎಂಬಿಎ‘ ಕೋರ್ಸ್‌

ಪದವೀಧರರು ಹಾಗೂ ಉದ್ಯೋಗಿಗಳು, ಕೌಶಲ ಹೆಚ್ಚಿಸಿಕೊಳ್ಳ ಬಯಸುವವರು ಇ– ಎಂಬಿಎ ಕೋರ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಪರಿಶ್ರಮವೂ ಅಗತ್ಯ.
Last Updated 14 ಫೆಬ್ರುವರಿ 2021, 19:30 IST
ಉದ್ಯೋಗಿಗಳ ಪದೋನ್ನತಿಗೆ, ಕೌಶಲ ಹೆಚ್ಚಳಕ್ಕೆ ‘ಇ– ಎಂಬಿಎ‘ ಕೋರ್ಸ್‌

ಹೊಸ ಉದ್ಯೋಗ ಹೆಚ್ಚಳ: ಶೇ 40ರಷ್ಟು ವೃತ್ತಿಪರರ ನಿರೀಕ್ಷೆ

ನವದೆಹಲಿ: ಭಾರತದ ವೃತ್ತಿಪರರು 2021ನೇ ವರ್ಷದ ಬಗ್ಗೆ ಆಶಾವಾದ ಹೊಂದಿದ್ದಾರೆ. ಹೊಸ ಉದ್ಯೋಗ ಸೃಷ್ಟಿಯು 2021ರಲ್ಲಿ ಹೆಚ್ಚಲಿದೆ ಎನ್ನುವುದು ವೃತ್ತಿಪರರ ಪೈಕಿಶೇಕಡ 40ರಷ್ಟು ಜನರ ನಿರೀಕ್ಷೆ. ತಾವು ಕೆಲಸ ಮಾಡುತ್ತಿರುವ ಕಂಪನಿಗಳು ಮುಂದಿನ ಆರು ತಿಂಗಳಿನಲ್ಲಿ ಉತ್ತಮ ಬೆಳವಣಿಗೆ ಕಾಣಲಿವೆ ಎಂದು ವೃತ್ತಿಪರರಲ್ಲಿಶೇ 53ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 17 ಡಿಸೆಂಬರ್ 2020, 14:02 IST
ಹೊಸ ಉದ್ಯೋಗ ಹೆಚ್ಚಳ: ಶೇ 40ರಷ್ಟು ವೃತ್ತಿಪರರ ನಿರೀಕ್ಷೆ
ADVERTISEMENT

ವೃತ್ತಿ ಕೌಶಲ ವೃದ್ಧಿಗಿದು ಸಕಾಲ

ಕೊರೊನಾ ಸೋಂಕು ಆರೋಗ್ಯಕ್ಕೆ ಕಂಟಕವಾಗುವ ಜೊತೆಗೆ ಉದ್ಯೋಗ ಭದ್ರತೆಯನ್ನೂ ಬುಡಮೇಲು ಮಾಡಿದೆ.
Last Updated 22 ಮೇ 2020, 19:45 IST
ವೃತ್ತಿ ಕೌಶಲ ವೃದ್ಧಿಗಿದು ಸಕಾಲ

PUC ವಿದ್ಯಾರ್ಹತೆಗೆ ರೈಲ್ವೆಯಲ್ಲಿ ಯಾವ ಕೆಲಸ ಸಿಗಲಿದೆ? ಮಾಹಿತಿ ಇಲ್ಲಿದೆ...

ನಾನು ಬಿ.ಎಸ್‌ಸಿ. ಪದವಿ ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ಪದವಿ ಅರ್ಹತೆ ಮೇಲೆ ರೈಲ್ವೆ ಇಲಾಖೆಯಲ್ಲಿ ಸಿಗುವ ಹುದ್ದೆಗಳ ಮಾಹಿತಿ, ಪುಸ್ತಕ ಮತ್ತು ಪಠ್ಯಕ್ರಮವನ್ನು ತಿಳಿಸಿ.
Last Updated 22 ಜನವರಿ 2020, 11:29 IST
PUC ವಿದ್ಯಾರ್ಹತೆಗೆ ರೈಲ್ವೆಯಲ್ಲಿ ಯಾವ ಕೆಲಸ ಸಿಗಲಿದೆ? ಮಾಹಿತಿ ಇಲ್ಲಿದೆ...

ವೃತ್ತಿ ಅವಕಾಶಗಳ ಬಗ್ಗೆ ಅರಿವು ನೀಡುವ ವೃತ್ತಿ ಸಲಹೆಗಾರರು

ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಹೀಗೆ ಒಂದು ಹಂತದ ಓದು ಮುಗಿಸಿರುವವರಿಗೆ ಮುಂದೇನು ಮಾಡಬೇಕು ಎಂಬ ಚಿಂತೆ ತಲೆಯಲ್ಲಿ ಕೂತಿರುತ್ತದೆ. ಪಿಯುಸಿ ಮುಗಿಸಿದವರಿಗೆ ಮುಂದೇನು ಓದಲಿ ಎಂದಾದರೆ, ಡಿಗ್ರಿ ಮುಗಿಸಿದವರಿಗೆ ಮುಂದೆ ಓದಲೇ ಅಥವಾ ಉದ್ಯೋಗಕ್ಕೆ ಸೇರಲೇ ಎಂಬ ಗೊಂದಲ. ಜೊತೆಗೆ ಕಣ್ಣ ಮುಂದೆ ಹತ್ತಾರು ಅವಕಾಶಗಳಿದ್ದರೂ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ನೀಡುವವರೇ ವೃತ್ತಿ ಸಲಹೆಗಾರರು.
Last Updated 21 ಜನವರಿ 2020, 19:30 IST
ವೃತ್ತಿ ಅವಕಾಶಗಳ ಬಗ್ಗೆ ಅರಿವು ನೀಡುವ ವೃತ್ತಿ ಸಲಹೆಗಾರರು
ADVERTISEMENT
ADVERTISEMENT
ADVERTISEMENT