ಗುರುವಾರ, 3 ಜುಲೈ 2025
×
ADVERTISEMENT

Projects

ADVERTISEMENT

ವಾರಾಣಸಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ₹3,880 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ

ನಾಳೆ (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದು, ₹3,880 ಕೋಟಿ ವೆಚ್ಚದ 44 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
Last Updated 10 ಏಪ್ರಿಲ್ 2025, 6:52 IST
ವಾರಾಣಸಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ₹3,880 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ

ತೆಲಂಗಾಣದಲ್ಲಿ ₹56 ಸಾವಿರ ಕೋಟಿ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

ತೆಲಂಗಾಣದಲ್ಲಿ ಸುಮಾರು ₹ 56 ಸಾವಿರ ಕೋಟಿ‌ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಸೋಮವಾರ) ಚಾಲನೆ ನೀಡಿದರು. ಇದರಲ್ಲಿ ರೈಲು, ರಸ್ತೆ ಮತ್ತು ವಿದ್ಯುತ್ ಯೋಜನೆಗಳು ಸೇರಿವೆ.
Last Updated 4 ಮಾರ್ಚ್ 2024, 7:41 IST
ತೆಲಂಗಾಣದಲ್ಲಿ ₹56 ಸಾವಿರ ಕೋಟಿ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

ಉತ್ತರ ಕನ್ನಡ | ಸರ್ಕಾರ ಬದಲು; ನನೆಗುದಿಗೆ ಬಿದ್ದ ಕಾಮಗಾರಿ

ವಿಧಾನಸಭೆ ಚುನಾವಣೆಗೆ ಕೆಲವು ದಿನ ಮುಂಚೆ ಜಿಲ್ಲೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಂದಿನ ಶಾಸಕರು ಪೈಪೋಟಿಗೆ ಇಳಿದವರಂತೆ ಸಲಾಕೆ, ಗುದ್ದಲಿ ಹಿಡಿದು ಓಡಾಡಿದ್ದರು. ಆದರೆ ಚಾಲನೆ ಪಡೆದ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಆರಂಭವನ್ನೇ ಪಡೆದುಕೊಂಡಿಲ್ಲ.
Last Updated 3 ಜೂನ್ 2023, 23:30 IST
ಉತ್ತರ ಕನ್ನಡ | ಸರ್ಕಾರ ಬದಲು; ನನೆಗುದಿಗೆ ಬಿದ್ದ ಕಾಮಗಾರಿ

ಕಿತ್ತೂರು, ಕಲ್ಯಾಣಕ್ಕೆ ಭರ್ಜರಿ ಕೊಡುಗೆ: ₹5,701 ಕೋಟಿ ಮೊತ್ತ ಯೋಜನೆಗೆ ಒಪ್ಪಿಗೆ

₹5,701 ಕೋಟಿ ಮೊತ್ತದ 13 ಯೋಜನೆಗಳಿಗೆ ಸಂಪುಟ ಒಪ್ಪಿಗೆ
Last Updated 22 ಡಿಸೆಂಬರ್ 2022, 21:45 IST
ಕಿತ್ತೂರು, ಕಲ್ಯಾಣಕ್ಕೆ ಭರ್ಜರಿ ಕೊಡುಗೆ: ₹5,701 ಕೋಟಿ ಮೊತ್ತ ಯೋಜನೆಗೆ ಒಪ್ಪಿಗೆ

‘ಪ್ರಾಜೆಕ್ಟ್‌ ವರ್ಕ್‌’ ಯೋಚಿಸಿ‌ ಮಾಡಿ; ಸೃಜನಶೀಲತೆ ಅರಳುವಂತಾಗಲಿ

ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಯೋಜನೆ (ಪ್ರಾಜೆಕ್ಟ್‌ ವರ್ಕ್‌) ಎಂಬುದು ಇಂಟರ್‌ನೆಟ್‌ನಿಂದ ನಕಲು ಮಾಡುವ ಸಂಗತಿಯಾಗದೇ ಮಕ್ಕಳಲ್ಲಿ ಸೃಜನಶೀಲತೆಯನ್ನು ಅರಳಿಸುವ ಚಟುವಟಿಕೆಯಾಗಬೇಕು.
Last Updated 23 ಅಕ್ಟೋಬರ್ 2022, 19:30 IST
‘ಪ್ರಾಜೆಕ್ಟ್‌ ವರ್ಕ್‌’ ಯೋಚಿಸಿ‌ ಮಾಡಿ; ಸೃಜನಶೀಲತೆ ಅರಳುವಂತಾಗಲಿ

ರಾಜ್ಯದಲ್ಲಿ ನರೇಂದ್ರ ಮೋದಿ ಉದ್ಘಾಟಿಸಿದ, ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳು

ಉದ್ಘಾಟನೆಯಾದ, ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳು
Last Updated 20 ಜೂನ್ 2022, 19:47 IST
ರಾಜ್ಯದಲ್ಲಿ ನರೇಂದ್ರ ಮೋದಿ ಉದ್ಘಾಟಿಸಿದ, ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳು

ಕೇಂದ್ರದ ಅನ್ಯಾಯ ಪ್ರಶ್ನಿಸುವ ತಾಕತ್ತು ಬಿಜೆಪಿ ನಾಯಕರಿಗಿದೆಯೇ? ಕಾಂಗ್ರೆಸ್‌ 

ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕೊಡದಿರುವ ಕುರಿತ ಚರ್ಚೆಗೆ ಬಿಜೆಪಿ ತಯಾರಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.
Last Updated 2 ಸೆಪ್ಟೆಂಬರ್ 2021, 7:39 IST
ಕೇಂದ್ರದ ಅನ್ಯಾಯ ಪ್ರಶ್ನಿಸುವ ತಾಕತ್ತು ಬಿಜೆಪಿ ನಾಯಕರಿಗಿದೆಯೇ? ಕಾಂಗ್ರೆಸ್‌ 
ADVERTISEMENT

Podcast ಸಂಪಾದಕೀಯ | ‘ಸುಮಾರ್ಗ’ ಯೋಜನೆ: ಅನುದಾನ ಹಂಚಿಕೆಯಲ್ಲಿ ಭೇದಭಾವ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಮಾರ್ಚ್ 2021, 3:49 IST
Podcast ಸಂಪಾದಕೀಯ | ‘ಸುಮಾರ್ಗ’ ಯೋಜನೆ: ಅನುದಾನ ಹಂಚಿಕೆಯಲ್ಲಿ ಭೇದಭಾವ

ಬಜೆಟ್‌ 2021 Infographic: ಅನುದಾನ ಹಂಚಿಕೆಯಾಗಿರುವ ಪ್ರಮುಖ ಯೋಜನೆಗಳು

2021-22ನೇ ಸಾಲಿನ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿರುವ ಪ್ರಮುಖ ಯೋಜನೆಗಳ ಚಿತ್ರ ವಿವರ ಇಲ್ಲಿದೆ.
Last Updated 1 ಫೆಬ್ರುವರಿ 2021, 11:34 IST
ಬಜೆಟ್‌ 2021 Infographic: ಅನುದಾನ ಹಂಚಿಕೆಯಾಗಿರುವ ಪ್ರಮುಖ ಯೋಜನೆಗಳು

‘ಜನರ ಆಶಯದಂತೆ ಅಭಿವೃದ್ಧಿ‘

ವಿವಿಧ ಕಾಮಗಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪರಿಂದ ಭೂಮಿಪೂಜೆ
Last Updated 31 ಜನವರಿ 2021, 2:33 IST
‘ಜನರ ಆಶಯದಂತೆ ಅಭಿವೃದ್ಧಿ‘
ADVERTISEMENT
ADVERTISEMENT
ADVERTISEMENT