ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Property tax

ADVERTISEMENT

ಸ್ಥಿರಾಸ್ತಿ: ಸದಾಶಿವನಗರಕ್ಕೆ ಅಧಿಕ ಮೌಲ್ಯ, ಜಯನಗರಕ್ಕೆ 'ವಾಣಿಜ್ಯ ಪ್ರದೇಶದ. ಗರಿ 

ಸ್ಥಿರಾಸ್ತಿ: ಪರಿಷ್ಕೃತ ಮಾರ್ಗಸೂಚಿ ದರದಂತೆ ಹೊರವಲಯ ಆಸ್ತಿ, ಕೃಷಿಭೂಮಿಗೆ ಮೌಲ್ಯ ಹೆಚ್ಚಳ
Last Updated 5 ಅಕ್ಟೋಬರ್ 2023, 23:31 IST
ಸ್ಥಿರಾಸ್ತಿ: ಸದಾಶಿವನಗರಕ್ಕೆ ಅಧಿಕ ಮೌಲ್ಯ, ಜಯನಗರಕ್ಕೆ 'ವಾಣಿಜ್ಯ ಪ್ರದೇಶದ. ಗರಿ 

ಖಾಲಿ ನಿವೇಶನ, ಅಕ್ರಮ ಕಟ್ಟಡಕ್ಕೂ ತೆರಿಗೆ: ಸರ್ಕಾರ ಚಿಂತನೆ

ಇದಕ್ಕೆ ಸಂಬಂಧಿಸಿದ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 10 ಆಗಸ್ಟ್ 2023, 23:30 IST
ಖಾಲಿ ನಿವೇಶನ, ಅಕ್ರಮ ಕಟ್ಟಡಕ್ಕೂ ತೆರಿಗೆ: ಸರ್ಕಾರ ಚಿಂತನೆ

‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ

ಇನ್ನು ಮುಂದೆ ಬೆಂಗಳೂರು ನಗರದಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾಗಳ ಸ್ವತ್ತು ತೆರಿಗೆ ಒಂದೇ ರೀತಿಯಲ್ಲಿರಲಿದ್ದು, ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದ ಸ್ವತ್ತುಗಳ ಮಾಲೀಕರಿಗೆ ಇದರಿಂದ ಹೊರೆ ತಗ್ಗಲಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 20 ಫೆಬ್ರವರಿ 2023, 21:45 IST
‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ

ಆಸ್ತಿ ತೆರಿಗೆ ಬಾಕಿ: ನೋಟಿಸ್‌ ಜಾರಿ

3 ತಿಂಗಳು; ಶೇ 68ರಷ್ಟು ಸಂಗ್ರಹ; ₹1,471 ಕೋಟಿ ಬಾಕಿ
Last Updated 31 ಡಿಸೆಂಬರ್ 2022, 5:13 IST
ಆಸ್ತಿ ತೆರಿಗೆ ಬಾಕಿ: ನೋಟಿಸ್‌ ಜಾರಿ

ಬೆಸ್ಕಾಂ ಮಾಹಿತಿ ಪಡೆದ ಬಿಬಿಎಂಪಿ: ವಂಚಕರಿಂದ ₹130 ಕೋಟಿ ಸಂಗ್ರಹ

ವಾಣಿಜ್ಯ ಬಳಕೆ ಕಟ್ಟಡಕ್ಕೆ ವಸತಿ ತೆರಿಗೆ ಪಾವತಿ
Last Updated 14 ನವೆಂಬರ್ 2022, 20:46 IST
ಬೆಸ್ಕಾಂ ಮಾಹಿತಿ ಪಡೆದ ಬಿಬಿಎಂಪಿ: ವಂಚಕರಿಂದ ₹130 ಕೋಟಿ ಸಂಗ್ರಹ

ನೋಂದಣಿ ಲೋಪ: ಶುಲ್ಕ ಹಿಂಪಡೆಯಲು ಪರದಾಟ

2021–22ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚು
Last Updated 9 ಆಗಸ್ಟ್ 2022, 23:30 IST
ನೋಂದಣಿ ಲೋಪ: ಶುಲ್ಕ ಹಿಂಪಡೆಯಲು ಪರದಾಟ

ಬೆಂಗಳೂರು: ₹1.47 ಕೋಟಿ ಆಸ್ತಿ ತೆರಿಗೆ ವಂಚನೆ ಪತ್ತೆ

ಆಸ್ತಿ ತೆರಿಗೆ ವಂಚನೆ ತಡೆಯಲು ಬೆಸ್ಕಾಂ ಸಹಕಾರ ಪಡೆಯಲಾಗುತ್ತಿದ್ದು, ಇದರಿಂದ ₹1.47 ಕೋಟಿ ತೆರಿಗೆ ವಂಚನೆಯನ್ನು ಪತ್ತೆ ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಆರ್.ಎಲ್‌. ದೀಪಕ್‌ ತಿಳಿಸಿದರು.
Last Updated 17 ಜೂನ್ 2022, 19:06 IST
ಬೆಂಗಳೂರು: ₹1.47 ಕೋಟಿ ಆಸ್ತಿ ತೆರಿಗೆ ವಂಚನೆ ಪತ್ತೆ
ADVERTISEMENT

ಆಸ್ತಿ ತೆರಿಗೆ: ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ಸಂಗ್ರಹ

ಬಿಬಿಎಂಪಿ ಇತಿಹಾಸದಲ್ಲಿ ಹೊಸ ದಾಖಲೆ: 28 ದಿನಗಳಲ್ಲಿ ₹1 ಸಾವಿರ ಕೋಟಿ ಸಂಗ್ರಹ
Last Updated 3 ಜೂನ್ 2022, 20:02 IST
ಆಸ್ತಿ ತೆರಿಗೆ: ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ಸಂಗ್ರಹ

ಶಿವಮೊಗ್ಗ: ಆಸ್ತಿ ತೆರಿಗೆ ಹೆಚ್ಚಳಕ್ಕೆ ಖಂಡನೆ

ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ನೇತೃತ್ವದಲ್ಲಿ ಪಾಲಿಕೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 1 ಜೂನ್ 2022, 4:44 IST
ಶಿವಮೊಗ್ಗ: ಆಸ್ತಿ ತೆರಿಗೆ ಹೆಚ್ಚಳಕ್ಕೆ ಖಂಡನೆ

ಆಸ್ತಿ ಖರೀದಿ: ಶೇ 10 ರಿಯಾಯ್ತಿ ಮುಂದುವರಿಕೆ

ಬೆಂಗಳೂರು: ಕಂದಾಯ ಇಲಾಖೆ ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ದರದಲ್ಲಿ ಶೇ 10 ರಿಯಾಯಿತಿಯನ್ನು ಇದೇ ಜುಲೈ 24 ರವರೆಗೆ ಮುಂದುವರಿಸಿ ಆದೇಶ ಹೊರಡಿಸಿದೆ.
Last Updated 21 ಏಪ್ರಿಲ್ 2022, 11:27 IST
ಆಸ್ತಿ ಖರೀದಿ: ಶೇ 10 ರಿಯಾಯ್ತಿ ಮುಂದುವರಿಕೆ
ADVERTISEMENT
ADVERTISEMENT
ADVERTISEMENT