ಗುರುವಾರ, 10 ಜುಲೈ 2025
×
ADVERTISEMENT

protein food

ADVERTISEMENT

ಪ್ರೊಟೀನ್‌ಗಾಗಿ ಬಾದಾಮಿ ಸೇವನೆ; ಲೂಧಿಯಾನ, ಬೆಂಗಳೂರಿನಲ್ಲೇ ಅಧಿಕ: ಸಮೀಕ್ಷಾ ವರದಿ

‘ಭಾರತದ ಶೇ 65ರಷ್ಟು ಜನರು ಬಾದಾಮಿಯನ್ನು ಅಧಿಕ ಪ್ರೊಟೀನ್‌ಯುಕ್ತ ಆಹಾರ ಎಂದು ಬಲ್ಲರು. ಅದರಲ್ಲೂ ಲಖನೌನಿಂದ ತಿರುವನಂತಪುರದವರೆಗಿನ 2ನೇ ಹಂತದ ನಗರಗಳ ಜನರಲ್ಲಿ ಈ ಭಾವನೆ ಹೆಚ್ಚು’ ಎಂದು ಯುಗೊವ್‌ ಎಂಬ ಸಮೀಕ್ಷೆಯೊಂದು ಹೇಳಿದೆ.
Last Updated 28 ಫೆಬ್ರುವರಿ 2025, 12:52 IST
ಪ್ರೊಟೀನ್‌ಗಾಗಿ ಬಾದಾಮಿ ಸೇವನೆ; ಲೂಧಿಯಾನ, ಬೆಂಗಳೂರಿನಲ್ಲೇ ಅಧಿಕ: ಸಮೀಕ್ಷಾ ವರದಿ

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು! ಆರೋಗ್ಯಕ್ಕಾಗಿ ಸಮತೋಲನ ಆಹಾರ ಮುಖ್ಯ

ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ ಆಹಾರವನ್ನು ಸೇವಿಸಲು ಆಹಾರದ ಬಗ್ಗೆ ಸೂಕ್ತ ಜ್ಞಾನವಿರಬೇಕಾಗುತ್ತದೆ.
Last Updated 31 ಡಿಸೆಂಬರ್ 2024, 1:16 IST
ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು! ಆರೋಗ್ಯಕ್ಕಾಗಿ ಸಮತೋಲನ ಆಹಾರ ಮುಖ್ಯ

ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುವ ಪೂರಕ ಪ್ರೊಟೀನ್‌ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಮೂಳೆಗಳಲ್ಲಿ ಖನಿಜಾಂಶಗಳ ಇಳಿಕೆ, ಕಿಡ್ನಿ ಸಮಸ್ಯೆಯಂತಹ ಅಡ್ಡ ಪರಿಣಾಮ ಸಂಭವಿಸುವ ಸಾಧ್ಯತೆ ಇದೆ.
Last Updated 14 ಮೇ 2024, 2:41 IST
ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಬೇಸಿಗೆಗೆ ಪೌಷ್ಟಿಕಾಂಶಯುಕ್ತ ಸಲಾಡ್‌

ವಿವಿಧ ತರಕಾರಿ, ಕಾಳುಗಳಿಂದ ತಯಾರಿಸುವ ಸಲಾಡ್ ತಿನ್ನುವುದರಿಂದ ಹಸಿವು ನೀಗುವ ಜೊತೆಗೆ, ದೇಹಕ್ಕೆ ಪ್ರೊಟೀನ್, ವಿಟಮಿನ್‌, ಮಿನರಲ್‌, ಕ್ಯಾಲ್ಸಿಯಂನಂತಹ ಪೌಷ್ಟಿಕಾಂಶಗಳು ದೊರೆಯುತ್ತವೆ. ಸಲಾಡ್ ಸೇವನೆ ದೇಹದಲ್ಲಿ ಶಕ್ತಿ ವೃದ್ಧಿಸುವ ಜೊತೆಗೆ,‌ ಆರೋಗ್ಯವೂ ಸುಧಾರಿಸುತ್ತದೆ. ವೈವಿಧ್ಯಮಯ ರೆಸಿಪಿಗಳ ಸಹಿತ ವಿವಿಧ ಬಗೆಯ ಸಲಾಡ್‌ಗಳನ್ನು ಇಲ್ಲಿ ವಿವರಿಸಿದ್ದಾರೆ ವೇದಾವತಿ ಹೆಚ್.ಎಸ್‌.
Last Updated 10 ಮಾರ್ಚ್ 2023, 19:30 IST
ಬೇಸಿಗೆಗೆ ಪೌಷ್ಟಿಕಾಂಶಯುಕ್ತ ಸಲಾಡ್‌

ಪ್ರೋಟೀನ್‌ಯುಕ್ತ ಉಪಹಾರ ಸೇವನೆಯಿಂದಾಗುವ ಪ್ರಯೋಜನ: ಇಲ್ಲಿದೆ ಮೊಳಕೆ ಕಾಳಿನ ಸಲಾಡ್

ಪ್ರೋಟೀನ್ ನಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಅತ್ಯಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ. ಸ್ನಾಯುಗಳ ಬಲಿಷ್ಠತೆ ಮತ್ತು ಚೇತರಿಕೆಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ಭರಿತ ಉಪಹಾರ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.
Last Updated 7 ಜುಲೈ 2021, 6:28 IST
ಪ್ರೋಟೀನ್‌ಯುಕ್ತ ಉಪಹಾರ ಸೇವನೆಯಿಂದಾಗುವ ಪ್ರಯೋಜನ: ಇಲ್ಲಿದೆ ಮೊಳಕೆ ಕಾಳಿನ ಸಲಾಡ್

PV Web Exclusive: ಪ್ರೋಟೀನ್ ಅಂದ್ರೆ ಏನೇನು?

ಆರೋಗ್ಯ ಮತ್ತು ಸದೃಢತೆಗೆ ಪ್ರೋಟೀನ್ ಮೂಲಾಧಾರ. ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಪ್ರೋಟೀನ್ ಸಿಗದೇ ಹೋದರೆ ಏನೆಲ್ಲಾ ತೊಂದರೆಗಳು ಎದುರಾಗಬಹುದು ಎನ್ನುವುದರ ಜೊತೆಗೆ ಯಾವ ಯಾವ ಮೂಲಗಳಿಂದ ಪ್ರೋಟೀನ್‌ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಪ್ರೋಟೀನ್ ಭರಿತ ಆಹಾರ ಯಾವವು? ಇಲ್ಲಿದೆ ಮಾಹಿತಿ.
Last Updated 7 ಏಪ್ರಿಲ್ 2021, 7:34 IST
PV Web Exclusive: ಪ್ರೋಟೀನ್ ಅಂದ್ರೆ ಏನೇನು?
ADVERTISEMENT

ಪೌಷ್ಟಿಕಾಂಶ ಎಷ್ಟು ಪೂರಕ?

ಲವಲವಿಕೆಯ ಜೀವನ ಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮುಂತಾದವುಗಳು ಕ್ಯಾನ್ಸರ್‌ಗೆ ಪೂರಕ ಚಿಕಿತ್ಸೆಗಳಾಗಿವೆ. ಸರಿಯಾದ ಪೋಷಕಾಂಶಯುಕ್ತ ಆಹಾರ ಕ್ರಮ ಕ್ಯಾನ್ಸರ್‌ ರೋಗವನ್ನು ತಡೆಯುತ್ತದೆ ಹಾಗೂ ಕ್ಯಾನ್ಸರ್‌ ಜೀವಕೋಶಗಳ ಬೆಳವಣಿಗೆಯನ್ನು ನಾಶಗೊಳಿಸುತ್ತದೆ. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಮತೋಲಿತ ಆಹಾರ ಅಗತ್ಯ ಎನ್ನುತ್ತಾರೆ ಕ್ಯಾನ್ಸರ್‌ ತಜ್ಞ ಡಾ.ಸೂರಜ್ ಮಂಜುನಾಥ್.
Last Updated 5 ಜುಲೈ 2019, 19:30 IST
ಪೌಷ್ಟಿಕಾಂಶ ಎಷ್ಟು ಪೂರಕ?
ADVERTISEMENT
ADVERTISEMENT
ADVERTISEMENT